Bagalkot Express - ಸಮಗ್ರ ಬಾಗಲಕೋಟ ಸುದ್ದಿಗಳು

  • Home
  • Bagalkot Express - ಸಮಗ್ರ ಬಾಗಲಕೋಟ ಸುದ್ದಿಗಳು

Bagalkot Express - ಸಮಗ್ರ ಬಾಗಲಕೋಟ ಸುದ್ದಿಗಳು Updated information on the latest News of Bagalkot District. Bāgalkot district (ಬಾಗಲಕೋಟೆ) is an administrative district in the Indian state of Karnataka.

The district headquarters is located in the town of Bagalkote. The district is located in northern Karnataka and borders Belgaum, Gadag, Koppal, Raichur and Bijapur. Historically, Bagalkote was the capital of the Chalukyan Empire of South India under Pulakeshin I, who conquered the district in 550 CE. Bagalkot's Badami taluk remained the seat of the throne of the Chalukyas from 550 CE — 753 CE, when Chalukya king Kirtivarman II was overthrown by the Rashtrakutas.

ನವ ಜೋಡಿಯ ಅರಿಶಿನ ಶಾಸ್ತ್ರ😍👌🏻
10/08/2024

ನವ ಜೋಡಿಯ ಅರಿಶಿನ ಶಾಸ್ತ್ರ😍👌🏻

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು‌ನಿರೀಕ್ಷಿತ ಟಾಕ್ಸಿಕ್ ಚಿತ್ರದ ಮುಹೂರ್ತ ಇಂದು ಮುಂಜಾನೆ ನೆರವೇರಿದೆ.ತಮ್ಮ ಹಲವು ಚಿತ್ರಗಳಿಗೆ ಕೆಲಸ ಮಾಡಿರೋ ...
09/08/2024

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು‌ನಿರೀಕ್ಷಿತ ಟಾಕ್ಸಿಕ್ ಚಿತ್ರದ ಮುಹೂರ್ತ ಇಂದು ಮುಂಜಾನೆ ನೆರವೇರಿದೆ.

ತಮ್ಮ ಹಲವು ಚಿತ್ರಗಳಿಗೆ ಕೆಲಸ ಮಾಡಿರೋ ಲೈಟ್ ಆಫೀಸರ್ ಕೈಯಲ್ಲಿ ಯಶ್ ಇಂದು ತಮ್ಮ ಪ್ಯಾನ್ ವರ್ಲ್ಡ್ ಚಿತ್ರ ಟಾಕ್ಸಿಕ್ ಚಿತ್ರದ ಮುಹೂರ್ತಕ್ಕೆ ಕ್ಲ್ಯಾಪ್ ಮಾಡಿಸಿ, ತಂತ್ರಜ್ಞನ ಹಾಗೂ ಕಾರ್ಮಿಕರ ಮೇಲೆ ತಮಗಿರೋ ಗೌರವ ಮತ್ತು ಕಾಳಜಿಯನ್ನ ತೋರಿಸಿದ್ದಾರೆ.





ಜನಸ್ನೇಹಿ ಯೋಗೇಶ್ ಗೆ  ಜನರು ಕೊಟ್ಟ ಒಂದೊಂದು ರೂಪಾಯಿ ಏನಾಯ್ತು ಅನ್ನೋ ಸಾವಿರಾರು ಜನರ ಪ್ರೆಶ್ನೆಗೆ ಇಲ್ಲಿದೆ ನೋಡಿ ಉತ್ತರ .ಯಾರು ಮುಂದಿನ ಜನಸ್...
20/07/2024

ಜನಸ್ನೇಹಿ ಯೋಗೇಶ್ ಗೆ ಜನರು ಕೊಟ್ಟ ಒಂದೊಂದು ರೂಪಾಯಿ ಏನಾಯ್ತು ಅನ್ನೋ ಸಾವಿರಾರು ಜನರ ಪ್ರೆಶ್ನೆಗೆ ಇಲ್ಲಿದೆ ನೋಡಿ ಉತ್ತರ .
ಯಾರು ಮುಂದಿನ ಜನಸ್ನೇಹಿ ಸಂಸ್ಥೆ ನೆಡೆಸೋರು ?
ಸಂಪೂರ್ಣ ವಿಡಿಯೋ ನೋಡಿ ಶೇರ್ ಮಾಡಿ
ಜನಸ್ನೇಹಿ ಯೋಗೇಶ್ _ 9071803476 | 9686879752
https://youtu.be/-C_-pYnK_tI

Click on the below link to Subscribe to Janasnehi YouTube Channel. https://www.youtube.com/ ..About : janasnehicharitabletrust/ಯಾವು...

  #ಜನಸ್ನೇಹಿ_ಯೋಗೇಶ್  #ಬಹು_ದೊಡ್ಡ_ನಿರ್ದಾರ ? |  #ನಿರ್ದಾರವಾಯ್ತು_ಜನಸ್ನೇಹಿಯ_ಮುಂದಿನ_ಒಡೆಯ ?ಜನಸ್ನೇಹಿ ಯೋಗೇಶ್ _ 9071803476 | 9686879...
19/07/2024


#ಜನಸ್ನೇಹಿ_ಯೋಗೇಶ್ #ಬಹು_ದೊಡ್ಡ_ನಿರ್ದಾರ ? | #ನಿರ್ದಾರವಾಯ್ತು_ಜನಸ್ನೇಹಿಯ_ಮುಂದಿನ_ಒಡೆಯ ?
ಜನಸ್ನೇಹಿ ಯೋಗೇಶ್ _
9071803476 | 9686879752

https://youtu.be/8EAJCspLX5I

Click on the below link to Subscribe to Janasnehi YouTube Channel. https://www.youtube.com/ ..About : janasnehicharitabletrust/ಯಾವು...

How does crowd pulling work ? Episode No: 02.ಕ್ರೌಡ್ ಪುಲ್ಲಿಂಗ್ ಹೇಗೆ ನಡೆಯುತ್ತೆ ?https://youtu.be/PRTG9YX7lg4We ensure that...
18/07/2024

How does crowd pulling work ? Episode No: 02.
ಕ್ರೌಡ್ ಪುಲ್ಲಿಂಗ್ ಹೇಗೆ ನಡೆಯುತ್ತೆ ?

https://youtu.be/PRTG9YX7lg4

We ensure that every filmmaker feels valued, respected, and empowered. It is a vibrant community dedicated to making the best films. At FMC, we live with film, we speak film, we breathe film. Let’s connect, share experiences, learn from one another, and make an impact together.

© Copyright Film Makers Council.

Please Support and LOVE us by LIKE, FOLLOW & SUBSCRIBE 💐🙏

How does crowd pulling work ? Episode No: 02.ಕ್ರೌಡ್ ಪುಲ್ಲಿಂಗ್ ಹೇಗೆ ನಡೆಯುತ್ತೆ ?ಸಮಸ್ಯೆಗಳಿರಲಿ, ಸವಾಲುಗಳಿರಲಿ, ಸಂತೋಷವೆ ಇರಲಿ, ಅವುಗಳ ಬಗ್ಗೆ ಮಾತಾಡೋದು,...

🎬 An initiative towards protecting original content from Piracy, starting from Kannada film Industry.https://youtu.be/k-...
16/07/2024

🎬 An initiative towards protecting original content from Piracy, starting from Kannada film Industry.

https://youtu.be/k-Gk1y9th4I?si=ym17pAQKxIK-TDrR

🙏🎬 An initiative towards protecting original content from Piracy, starting from Kannada film Industry. 👉 Working towards qua...

ಕಲಾ ಪ್ರತಿಭೆಗಳಿಗೆ ಸುವರ್ಣ ಅವಕಾಶWtsapp - 9739485485
15/07/2024

ಕಲಾ ಪ್ರತಿಭೆಗಳಿಗೆ ಸುವರ್ಣ ಅವಕಾಶ

Wtsapp - 9739485485

13/07/2024

ಸಮಸ್ಯೆಗಳಿರಲಿ, ಸವಾಲುಗಳಿರಲಿ, ಸಂತೋಷವೆ ಇರಲಿ, ಅವುಗಳ ಬಗ್ಗೆ ಮಾತಾಡೋದು, ಚರ್ಚೆ ಮಾಡೋದು ಮುಖ್ಯ, ಕೇವಲ ಒಮ್ಮೆ ಮಾತ್ರವಲ್ಲ, ಪದೇ ಪದೇ ಕೆಲ ವಿಚಾರಗಳಿಗೆ ಸಮಧಾನ ಸಿಗುವವರೆಗು ಮಾತಾಡಬೇಕಾಗುತ್ತದೆ ಅನ್ನುವುದು ನನ್ನ ನಂಬಿಕೆ. ಅಂತಹ ವಿಚಾರಗಳನ್ನು Let’s talk ನಲ್ಲಿ ನಾನು ಮತ್ತು ನನ್ನೊಂದಿಗೆ ತಿಳಿದವರು, ಹಿರಿಯರು, ಕಿರಿಯರು ಮಾತಾಡುತ್ತಾರೆ.

https://www.facebook.com/share/v/GAEKaynaDDjQ9BWB/

Let’s connect, share experiences, learn from one another, and make an impact together.

#ಕನ್ನಡ

Here's the Bunch of Talents roped in to the exquisite frame of "Victoria Mansion" 🤩 👌
01/07/2024

Here's the Bunch of Talents roped in to the
exquisite frame of "Victoria Mansion" 🤩 👌

ನೆನ್ನೆ ನಡೆದ  *ಸೆಲೆಬ್ರಿಟಿ ಪ್ರೀಮಿಯರ್ ಶೋ* ನಲ್ಲಿ ಭಾಗವಹಿಸಿದ  ಸ್ಟಾರ್ ಡೈರೆಕ್ಟರ್ *ಆರ್ ಚಂದ್ರು*  ಅವರು  *ಕೋಟಿ* ಸಿನಿಮಾ ನೋಡಿ  ಚಿತ್ರ  ...
13/06/2024

ನೆನ್ನೆ ನಡೆದ *ಸೆಲೆಬ್ರಿಟಿ ಪ್ರೀಮಿಯರ್ ಶೋ* ನಲ್ಲಿ ಭಾಗವಹಿಸಿದ ಸ್ಟಾರ್ ಡೈರೆಕ್ಟರ್ *ಆರ್ ಚಂದ್ರು* ಅವರು *ಕೋಟಿ* ಸಿನಿಮಾ ನೋಡಿ ಚಿತ್ರ ಹಾಗೂ ಚಿತ್ರತಂಡದ ಬಗ್ಗೆ ಅದ್ಭುತವಾಗಿ ಬರೆದುಕೊಂಡಿದ್ದಾರೆ. ಹಾಗೂ ಚಿತ್ರರಂಗದಲ್ಲೂ ಕೂಡ ಇಂಥ ಒಳ್ಳೆ ಒಳ್ಳೆ ಕಂಟೆಂಟ್ ಸಿನಿಮಾಗಳು ಗೆಲ್ಲಬೇಕೆಂದು ಹೇಳಿದ್ದಾರೆ..😍👌




ಅಪ್ಪು ಅಭಿಮಾನಿಗಳು ನೋಡಿ ಗೆಲ್ಲಿಸಿದ ಚಿತ್ರ "ರತ್ನ"ಯಶಸ್ವಿ 50 ದಿನ ಪೂರೈಸಿ ಮುನ್ನುಗುತ್ತಿದೆ.... 💥😍
11/06/2024

ಅಪ್ಪು ಅಭಿಮಾನಿಗಳು ನೋಡಿ ಗೆಲ್ಲಿಸಿದ ಚಿತ್ರ "ರತ್ನ"

ಯಶಸ್ವಿ 50 ದಿನ ಪೂರೈಸಿ ಮುನ್ನುಗುತ್ತಿದೆ.... 💥😍









ಏನಾಗಿರಬಹುದು ಕಮೆಂಟ್ ಮಾಡಿ.....😢
07/06/2024

ಏನಾಗಿರಬಹುದು ಕಮೆಂಟ್ ಮಾಡಿ.....😢

*ಬಿ  ರಾಜರತ್ನ*  ಅವರು ನಿರ್ದೇಶನ ಮಾಡಿರುವ *ತಾಜ್* ಚಿತ್ರದ  ಟೀಸರ್ ಮತ್ತು  ಆಡಿಯೋ  ನಾಳೆ *A2 ಮ್ಯೂಸಿಕ್* ನಲ್ಲಿ ಬಿಡುಗಡೆಯಾಗಲಿದೆ .ಚಿತ್ರ ಅ...
07/06/2024

*ಬಿ ರಾಜರತ್ನ* ಅವರು ನಿರ್ದೇಶನ ಮಾಡಿರುವ *ತಾಜ್* ಚಿತ್ರದ ಟೀಸರ್ ಮತ್ತು ಆಡಿಯೋ ನಾಳೆ *A2 ಮ್ಯೂಸಿಕ್* ನಲ್ಲಿ ಬಿಡುಗಡೆಯಾಗಲಿದೆ .
ಚಿತ್ರ ಅತಿ ಶೀಘ್ರದಲ್ಲಿ ಬಿಡುಗಡೆ.. 😍💥




Address


Website

Alerts

Be the first to know and let us send you an email when Bagalkot Express - ಸಮಗ್ರ ಬಾಗಲಕೋಟ ಸುದ್ದಿಗಳು posts news and promotions. Your email address will not be used for any other purpose, and you can unsubscribe at any time.

Contact The Business

Send a message to Bagalkot Express - ಸಮಗ್ರ ಬಾಗಲಕೋಟ ಸುದ್ದಿಗಳು:

Shortcuts

  • Address
  • Alerts
  • Contact The Business
  • Claim ownership or report listing
  • Want your business to be the top-listed Media Company?

Share