Cine Expres

Cine Expres Contact information, map and directions, contact form, opening hours, services, ratings, photos, videos and announcements from Cine Expres, Film/Television studio, .

ಕಲ್ಕಿ ಚಿತ್ರದ ಕನ್ನಡ ರಿಲೀಸ್ ಟ್ರೈಲರ್ ಬಿಡುಗಡೆಯಾಗಿದೆPresenting   to you all!- bit.ly/KalkiReleaseTrailer  in cinemas worldwid...
22/06/2024

ಕಲ್ಕಿ ಚಿತ್ರದ ಕನ್ನಡ ರಿಲೀಸ್ ಟ್ರೈಲರ್ ಬಿಡುಗಡೆಯಾಗಿದೆ

Presenting to you all!
- bit.ly/KalkiReleaseTrailer

in cinemas worldwide from June 27th.

ಇದೇ ಶುಕ್ರವಾರದಿಂದ ( ಮಾರ್ಚ್ 29 ) ರಾಜ್ಯಾದ್ಯಂತ ಯುವ ನಿಮ್ಮ ನೆಚ್ಚಿನ ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ತೆರೆಕಾಣುತ್ತಿದೆ.! ಯುವರಾಜಕುಮಾರ್ ...
25/03/2024

ಇದೇ ಶುಕ್ರವಾರದಿಂದ ( ಮಾರ್ಚ್ 29 ) ರಾಜ್ಯಾದ್ಯಂತ ಯುವ ನಿಮ್ಮ ನೆಚ್ಚಿನ ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ತೆರೆಕಾಣುತ್ತಿದೆ.! ಯುವರಾಜಕುಮಾರ್ ಚೊಚ್ಚಲ ಸಿನಿಮಾಗೆ ಅಭಿಮಾನಿಗಳು ಕಾತುರದಿಂದ ಕಾದಿದ್ದು ಸಂತೋಷ್ ಆನಂದರಾಮ್ ನಿರ್ದೇಶನ ಚಿತ್ರದ ಮೇಲಿನ ಕುತೂಹಲ ಹೆಚ್ಚಿಸಿದೆ.!

𝐘𝐔𝐕𝐀 𝐅𝐑𝐎𝐌 𝐌𝐀𝐑𝐂𝐇 𝟐𝟗

hits cinemas this 𝐌𝐚𝐫𝐜𝐡 𝟐𝟗𝐭𝐡 ⚡️

ನಮ್ಮೆಲ್ಲರ ಪ್ರೀತಿಯಮ್ಯಾಸಿವ್  ಸ್ಟಾರ್ ರಾಜವರ್ಧನ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು 👑❤
24/03/2024

ನಮ್ಮೆಲ್ಲರ ಪ್ರೀತಿಯ
ಮ್ಯಾಸಿವ್ ಸ್ಟಾರ್ ರಾಜವರ್ಧನ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು 👑❤







In LOVE….., There is  Happiness & Sadness In BLOODY LOVE..., There is only MADNESSSSSSS 💥ಝೈದ್ ಖಾನ್ ಅಭಿನಯದ ಅನಿಲ್ ಕುಮಾರ್ ನ...
20/03/2024

In LOVE….., There is Happiness & Sadness
In BLOODY LOVE..., There is only MADNESSSSSSS 💥

ಝೈದ್ ಖಾನ್ ಅಭಿನಯದ ಅನಿಲ್ ಕುಮಾರ್ ನಿರ್ದೇಶನದ ಎರಡನೇ ಅದ್ಧೂರಿ ಚಿತ್ರದ ಘೋಷಣೆ ಅತಿ ಶೀಘ್ರದಲ್ಲೇ....,

𝐓𝐢𝐭𝐥𝐞 & 𝐅𝐢𝐫𝐬𝐭 𝐋𝐨𝐨𝐤 𝐑𝐞𝐯𝐞𝐚𝐥𝐢𝐧𝐠 𝐒𝐨𝐨𝐧

musician

ಝೈದ್ ಖಾನ್ ಅಭಿನಯಿಸುತ್ತಿರುವ ZK-02 ಚಿತ್ರಕ್ಕೆ ಯಶಸ್ವಿ ನಿರ್ದೇಶಕ ಅನಿಲ್ ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ.! ಚಿತ್ರದ ಮತ್ತಷ್ಟು ಮಾಹಿತಿ ...
13/03/2024

ಝೈದ್ ಖಾನ್ ಅಭಿನಯಿಸುತ್ತಿರುವ ZK-02 ಚಿತ್ರಕ್ಕೆ ಯಶಸ್ವಿ ನಿರ್ದೇಶಕ ಅನಿಲ್ ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ.! ಚಿತ್ರದ ಮತ್ತಷ್ಟು ಮಾಹಿತಿ ಅತಿ ಶೀಘ್ರದಲ್ಲೇ ಹೊರಬೀಳಲಿದೆ.!

𝐙𝐚𝐢𝐝 𝐊𝐡𝐚𝐧'𝐬 𝐙𝐊-𝟎𝟐 𝐢𝐬 𝐀𝐥𝐥 𝐒𝐞𝐭 𝐓𝐨 𝐒𝐡𝐨𝐨𝐭



ನೀವೆಲ್ಲರೂ ಕಾಯುತ್ತಿರುವ ಕರುನಾಡ ಚಕ್ರವರ್ತಿ ಡಾ.ಶಿವರಾಜಕುಮಾರ್ ಅಭಿನಯದ ಬಹುನಿರೀಕ್ಷೆಯ "ಭೈರತಿ ರಣಗಲ್" ಚಿತ್ರವು ಆಗಸ್ಟ್ 15 2024 ರಂದು ವಿಶ...
10/03/2024

ನೀವೆಲ್ಲರೂ ಕಾಯುತ್ತಿರುವ ಕರುನಾಡ ಚಕ್ರವರ್ತಿ ಡಾ.ಶಿವರಾಜಕುಮಾರ್ ಅಭಿನಯದ ಬಹುನಿರೀಕ್ಷೆಯ "ಭೈರತಿ ರಣಗಲ್" ಚಿತ್ರವು ಆಗಸ್ಟ್ 15 2024 ರಂದು ವಿಶ್ವಾದ್ಯಂತ ಅದ್ಧೂರಿಯಾಗಿ ತೆರೆಕಾಣಲಿದೆ.!

𝐁𝐡𝐚𝐢𝐫𝐚𝐭𝐡𝐢 𝐑𝐚𝐧𝐚𝐠𝐚𝐥 𝐑𝐞𝐥𝐞𝐚𝐬𝐢𝐧𝐠 𝐎𝐧 𝐀𝐮𝐠𝐮𝐬𝐭 𝟏𝟓𝐭𝐡 𝟐𝟎𝟐𝟒

ಜಗ್ಗೇಶ್ ಸಿನಿಮಾ ಅಂದ್ರೆ ಮನೋರಂಜನೆ ಜೋರಾಗಿರುತ್ತೆ.! ಅವರ ಕಾಮಿಡಿ ಲೆವೆಲ್ ಅಂತು ಮಾತಾಡೋ ಹಂಗಿಲ್ಲಜನರ ಮನಸ್ಸನ್ನು ಗೆದ್ದ ರಂಗನಾಯಕ ಚಿತ್ರ ರಾಜ...
09/03/2024

ಜಗ್ಗೇಶ್ ಸಿನಿಮಾ ಅಂದ್ರೆ ಮನೋರಂಜನೆ ಜೋರಾಗಿರುತ್ತೆ.! ಅವರ ಕಾಮಿಡಿ ಲೆವೆಲ್ ಅಂತು ಮಾತಾಡೋ ಹಂಗಿಲ್ಲ

ಜನರ ಮನಸ್ಸನ್ನು ಗೆದ್ದ ರಂಗನಾಯಕ ಚಿತ್ರ ರಾಜಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ.!
actor_jaggesh .productions


ಕರೆದರೆ ಹೆಸರ ನಾ ಕಳಿಸುವೆ ಉಸಿರಇರು‌ ಜೊತೆಯಾಗಿ ಹೀಗೆ ನಾ ಮರೆಯಾಗೋವರೆಗೆ𝗣𝗿𝗲𝘀𝗲𝗻𝘁𝗶𝗻𝗴 𝘁𝗵𝗲 𝗦𝗲𝗰𝗼𝗻𝗱 𝗦𝗶𝗻𝗴𝗹𝗲 𝗳𝗿𝗼𝗺  #𝗬𝗨𝗩𝗔 ~ 𝗧𝗵𝗲 𝘀𝗼𝘂𝗹𝗳𝘂𝗹 𝗺𝗲𝗹𝗼...
09/03/2024

ಕರೆದರೆ ಹೆಸರ ನಾ ಕಳಿಸುವೆ ಉಸಿರ
ಇರು‌ ಜೊತೆಯಾಗಿ ಹೀಗೆ ನಾ ಮರೆಯಾಗೋವರೆಗೆ

𝗣𝗿𝗲𝘀𝗲𝗻𝘁𝗶𝗻𝗴 𝘁𝗵𝗲 𝗦𝗲𝗰𝗼𝗻𝗱 𝗦𝗶𝗻𝗴𝗹𝗲 𝗳𝗿𝗼𝗺 #𝗬𝗨𝗩𝗔 ~ 𝗧𝗵𝗲 𝘀𝗼𝘂𝗹𝗳𝘂𝗹 𝗺𝗲𝗹𝗼𝗱𝘆 #𝗞𝗮𝘃𝗶𝘁𝗵𝗲𝗞𝗮𝘃𝗶𝘁𝗵𝗲 𝗼𝘂𝘁 𝗻𝗼𝘄!

Song Link 👉🏽https://youtu.be/vzIFlt4fUbM?si=JFxvxwyBjFHEbbYq

ರಂಗನಾಯಕ ಸಿನಿಮಾಗೆ ರಾಜ್ಯದೆಲ್ಲಡೆ ಭರ್ಜರಿ ರೆಸ್ಪಾನ್ಸ್ ದೊರೆತಿದ್ದು ಜಗ್ಗೇಶ್ ಹಾವ ಭಾವ ಕಾಮಿಡಿ ಕಚಗುಳಿಗೆ ಪ್ರೇಕ್ಷಕರು ಫುಲ್ ಫಿದಾ ಆಗಿದ್ದಾರ...
08/03/2024

ರಂಗನಾಯಕ ಸಿನಿಮಾಗೆ ರಾಜ್ಯದೆಲ್ಲಡೆ ಭರ್ಜರಿ ರೆಸ್ಪಾನ್ಸ್ ದೊರೆತಿದ್ದು ಜಗ್ಗೇಶ್ ಹಾವ ಭಾವ ಕಾಮಿಡಿ ಕಚಗುಳಿಗೆ ಪ್ರೇಕ್ಷಕರು ಫುಲ್ ಫಿದಾ ಆಗಿದ್ದಾರೆ

𝗥𝗮𝗻𝗴𝗮𝗻𝗮𝘆𝗮𝗸𝗮 𝗥𝘂𝗻𝗻𝗶𝗻𝗴 𝗦𝘂𝗰𝗰𝗲𝘀𝘀𝗳𝘂𝗹𝗹𝘆

𝗕𝗢𝗢𝗞 𝗬𝗢𝗨𝗥 𝗧𝗜𝗖𝗞𝗘𝗧𝗦 𝗡𝗢𝗪

Ranganayaka - (Kannada) https://in.bookmyshow.com/bengaluru/movies/ranganayaka-kannada/ET00114424




ರಂಗನಾಯಕ - ಬುಕಿಂಗ್ ಓಪನ್🔥😍ಯಾರೆಲ್ಲಾ FDFS ನೋಡ್ಬೇಕು ಅನ್ನೋರು ಈಗ್ಲೇ ಟಿಕೇಟ್ ಬುಕ್ ಮಾಡಿ🙌https://in.bookmyshow.com/bengaluru/movies...
07/03/2024

ರಂಗನಾಯಕ - ಬುಕಿಂಗ್ ಓಪನ್🔥😍
ಯಾರೆಲ್ಲಾ FDFS ನೋಡ್ಬೇಕು ಅನ್ನೋರು ಈಗ್ಲೇ ಟಿಕೇಟ್ ಬುಕ್ ಮಾಡಿ🙌

https://in.bookmyshow.com/bengaluru/movies/ranganayaka-kannada/ET00114424

*ನಾಳೆಯಿಂದ ರಾಜ್ಯಾದ್ಯಂತ ಬಿಡುಗಡೆ*🙌




ಮಹಾಶಿವರಾತ್ರಿಯ ಸಂಭ್ರಮಕ್ಕೆ ಸಾಕ್ಷಾತ್ ಶಿವನ ಸನ್ನಿಧಾನ ಮುರುಡೇಶ್ವರದಲ್ಲಿ ಮಹಾ ಶಿವರಾತ್ರಿಯ ಜಾಗರಣೆ ಉತ್ಸವ ಕಾರ್ಯಕ್ರಮ ನಡೆಯುತ್ತಿದ್ದು ಕನ್ನ...
07/03/2024

ಮಹಾಶಿವರಾತ್ರಿಯ ಸಂಭ್ರಮಕ್ಕೆ ಸಾಕ್ಷಾತ್ ಶಿವನ ಸನ್ನಿಧಾನ ಮುರುಡೇಶ್ವರದಲ್ಲಿ ಮಹಾ ಶಿವರಾತ್ರಿಯ ಜಾಗರಣೆ ಉತ್ಸವ ಕಾರ್ಯಕ್ರಮ ನಡೆಯುತ್ತಿದ್ದು ಕನ್ನಡದ ಖ್ಯಾತ ನಟ ನಟಿಯರು ಆಗಮಿಸುತ್ತಿದ್ದಾರೆ.! ಪ್ರವಾಸೋದ್ಯಮ ಇಲಾಖೆ, ಮೀನುಗಾರಿಕೆ ಮತ್ತು ಬಂದರು ಸಚಿವರು ಹಾಗೂ ಉತ್ತರ ಕನ್ನಡ ಜಿಲ್ಲಾ ಉತ್ಸುವಾರಿ ಸಚಿವರಾದ ಶ್ರೀ ಮಂಕಾಳ ಎಸ್. ವೈದ್ಯ ಮತ್ತು ಸಿಕೆಡಿಸಿ ಇಂಟರ್ನ್ಯಾಷನಲ್ ಈವೆಂಟ್ ವತಿಯಿಂದ ಈ ಅದ್ಧೂರಿ ಕಾರ್ಯಕ್ರಮ ಆಯೋಜಿಸಲಾಗಿದೆ.

𝗠𝗮𝗵𝗮 𝗦𝗵𝗶𝘃𝗮𝗿𝗮𝘁𝗿𝗶 𝗝𝗮𝗴𝗮𝗿𝗮𝗻𝗲 𝗨𝘀𝘁𝗮𝘃𝗮 𝗜𝗻 𝗦𝗵𝗿𝗶 𝗠𝘂𝗿𝘂𝗱𝗲𝘀𝘄𝗮𝗿𝗮

Address


Website

Alerts

Be the first to know and let us send you an email when Cine Expres posts news and promotions. Your email address will not be used for any other purpose, and you can unsubscribe at any time.

  • Want your business to be the top-listed Media Company?

Share