Agshvi Creations

  • Home
  • Agshvi Creations

Agshvi Creations Agshvi Creations is a FILM PRODUCTION HOUSE. We are into making of FILM and ADVERTISING with a team

Colour is an important part of the filmmaker's toolkit. You can use it for mood and emotion, to tell the audience when t...
14/03/2025

Colour is an important part of the filmmaker's toolkit. You can use it for mood and emotion, to tell the audience when the scene is set, or to provide information about characters and settings.
-

Happy Holi for all film Makers
-

ಸಕಲ ಜೀವರಾಶಿಗಳ ಮೂಲಾಧಾರಜಗದ ಆಗುಹೋಗುಗಳ ಸೂತ್ರಧಾರಎಲ್ಲರ ಜೀವನದ ಬಹು ಮುಖ್ಯ ಪಾತ್ರಧಾರಪ್ರಥಮ ಲೋಕಪಾಲನಾದ ಪರಮೇಶ್ವರನ ಸ್ಮರಿಸುತ್ತಾ,ಸರ್ವರಿಗೂ ...
26/02/2025

ಸಕಲ ಜೀವರಾಶಿಗಳ ಮೂಲಾಧಾರ
ಜಗದ ಆಗುಹೋಗುಗಳ ಸೂತ್ರಧಾರ
ಎಲ್ಲರ ಜೀವನದ ಬಹು ಮುಖ್ಯ ಪಾತ್ರಧಾರ
ಪ್ರಥಮ ಲೋಕಪಾಲನಾದ ಪರಮೇಶ್ವರನ ಸ್ಮರಿಸುತ್ತಾ,
ಸರ್ವರಿಗೂ ಮಹಾಶಿವರಾತ್ರಿಯ ಶುಭಾಶಯಗಳನ್ನು ತಿಳಿಸುತ್ತಿರುವ ನಿಮ್ಮ ಅಗ್ ಶ್ವಿ ಕ್ರಿಯೇಷನ್ಸ್ ತಂಡ.

ಕರುನಾಡ ಕಣ್ಮಣಿ - ಅಭಿಮಾನಿಯ ಸ್ವಂತ ಕಥೆ | AUDIO JUKEBOX | ರಾಜಣ್ಣ ಅಭಿಮಾನಿಗಳಿಗಾಗಿ ಈ ಹಾಡು
17/02/2025

ಕರುನಾಡ ಕಣ್ಮಣಿ - ಅಭಿಮಾನಿಯ ಸ್ವಂತ ಕಥೆ | AUDIO JUKEBOX | ರಾಜಣ್ಣ ಅಭಿಮಾನಿಗಳಿಗಾಗಿ ಈ ಹಾಡು

...

01/02/2025

YASHA | Seleyutihe Nee Nanna Lyrical video | Shreyas Katani | ShivaKumar MG | Anuradha Bhat | Vishwa

ಗಣರಾಜ್ಯೋತ್ಸವ ದಿನ ನಮ್ಮ ಭಾರತೀಯರ ಪಾಲಿಗೆ ಹೆಮ್ಮೆಯ ದಿನ..!ಜ.೨೬ ೧೯೫೦ ಭಾರತ ತನ್ನ ಸಂವಿಧಾನವನ್ನು ಜಾರಿಗೊಳಿಸಿದ ದಿನ..!ರಾಜಪ್ರಭುತ್ವವನ್ನು ತ...
26/01/2025

ಗಣರಾಜ್ಯೋತ್ಸವ ದಿನ ನಮ್ಮ ಭಾರತೀಯರ ಪಾಲಿಗೆ ಹೆಮ್ಮೆಯ ದಿನ..!
ಜ.೨೬ ೧೯೫೦ ಭಾರತ ತನ್ನ ಸಂವಿಧಾನವನ್ನು ಜಾರಿಗೊಳಿಸಿದ ದಿನ..!
ರಾಜಪ್ರಭುತ್ವವನ್ನು ತ್ಯಜಿಸಿ ಪ್ರಜಾಪ್ರಭುತ್ವದಲ್ಲಿ ತನ್ನ ನಿಜ ಅಸ್ಥಿತ್ವವನ್ನು ಸ್ಥಾಪಿಸಿದ ದಿನ..!
ಗಣರಾಜ್ಯೋತ್ಸವ ಭಾರತೀಯರ ಪಾಲಿಗೆ ಅತ್ಯಂತ ಮಹತ್ವ ದಿನ..!
ಗಣರಾಜ್ಯೋತ್ಸವದ ಶುಭಾಶಯಗಳು

ವಿನೋದ್ ಪಾರು ಅಭಿನಯಸಿ ಹಾಡಿರುವ "ಇಷ್ಟೇ ಜೀವನ" ಕನ್ನಡ ಆಲ್ಬಂ ಸಾಂಗ್ ಡಿಸೆಂಬರ್ 06ನೇ ತಾರೀಖು ಬಿಡುಗಡೆ ಆಗಲಿದೆ.
05/12/2024

ವಿನೋದ್ ಪಾರು ಅಭಿನಯಸಿ ಹಾಡಿರುವ "ಇಷ್ಟೇ ಜೀವನ" ಕನ್ನಡ ಆಲ್ಬಂ ಸಾಂಗ್ ಡಿಸೆಂಬರ್ 06ನೇ ತಾರೀಖು ಬಿಡುಗಡೆ ಆಗಲಿದೆ.

ಮಿಡಿಲ್ ಕ್ಲಾಸ್ ಹುಡುಗರ ಜೀವನಕ್ಕೆ ತುಂಬಾ ಹತೀರವಾಗಿರೋ ಸಾಹಿತ್ಯದಿಂದ ಮೂಡಿಬಂದಿರುವ, ವಿನೋದ್ ಪಾರು ಅಭಿನಯಸಿ ಹಾಡಿರುವ "ಇಷ್ಟೇ ಜೀವನ" ಕನ್ನಡ ಆ...
02/12/2024

ಮಿಡಿಲ್ ಕ್ಲಾಸ್ ಹುಡುಗರ ಜೀವನಕ್ಕೆ ತುಂಬಾ ಹತೀರವಾಗಿರೋ ಸಾಹಿತ್ಯದಿಂದ ಮೂಡಿಬಂದಿರುವ,
ವಿನೋದ್ ಪಾರು ಅಭಿನಯಸಿ ಹಾಡಿರುವ "ಇಷ್ಟೇ ಜೀವನ" ಕನ್ನಡ ಆಲ್ಬಂ ಸಾಂಗ್ ಡಿಸೆಂಬರ್ 06ನೇ ತಾರೀಖು ಬಿಡುಗಡೆ ಆಗಲಿದೆ.

Releasing on VinodPaaru YouTube channel
https://youtube.com/?si=n8AjoXn2NJUC0_hX


Happy Krishna JanmashtamiTry to follow krishna rules 💪And be happy always
26/08/2024

Happy Krishna Janmashtami
Try to follow krishna rules 💪
And be happy always

ಸಂಪತ್ತು, ಭೂಮಿ, ವಿದ್ಯೆ, ಪ್ರೀತಿ, ಕೀರ್ತಿ, ಶಾಂತಿ, ಜೀವನದಲ್ಲಿ ಆನಂದ, ಶಕ್ತಿ ಎಲ್ಲವನ್ನೂ ಒಟ್ಟಾಗಿ ಅಷ್ಟ ಲಕ್ಷ್ಮಿಯರು ನಿಮಗೆ ಈ ದಿನದಂದು ಕರ...
16/08/2024

ಸಂಪತ್ತು, ಭೂಮಿ, ವಿದ್ಯೆ, ಪ್ರೀತಿ, ಕೀರ್ತಿ, ಶಾಂತಿ, ಜೀವನದಲ್ಲಿ ಆನಂದ, ಶಕ್ತಿ ಎಲ್ಲವನ್ನೂ ಒಟ್ಟಾಗಿ ಅಷ್ಟ ಲಕ್ಷ್ಮಿಯರು ನಿಮಗೆ ಈ ದಿನದಂದು ಕರುಣಿಸಲಿ.. ನಿಮಗೂ ನಿಮ್ಮ ಕುಟುಂಬಕ್ಕೂ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು.

"Nature is painting for us, day after day, pictures of infinite beauty"- .............................................. ...
05/06/2024

"Nature is painting for us, day after day, pictures of infinite beauty"
- ..............................................

-----------------------------------------------

----------------------------------------------
.rajkumar_fc .rajkumar_fan

"ಈ ಮೂರು ವಿಷಯಗಳನ್ನು ಎಂದಿಗೂ ಮರೆಮಾಚಲು ಸಾಧ್ಯವಿಲ್ಲ: ಸೂರ್ಯ, ಚಂದ್ರ ಮತ್ತು ಸತ್ಯ" - ಬುದ್ಧ............................................
23/05/2024

"ಈ ಮೂರು ವಿಷಯಗಳನ್ನು ಎಂದಿಗೂ ಮರೆಮಾಚಲು ಸಾಧ್ಯವಿಲ್ಲ: ಸೂರ್ಯ, ಚಂದ್ರ ಮತ್ತು ಸತ್ಯ" - ಬುದ್ಧ....................................................................

...................................................................

Address


Alerts

Be the first to know and let us send you an email when Agshvi Creations posts news and promotions. Your email address will not be used for any other purpose, and you can unsubscribe at any time.

Contact The Business

Send a message to Agshvi Creations:

Shortcuts

  • Address
  • Alerts
  • Contact The Business
  • Claim ownership or report listing
  • Want your business to be the top-listed Media Company?

Share

#Yasha Kannada Movie

We are very happy to launch #YashasCreations first movie Title Poster on the very first day of the 2018.. "Lets hope that all starts with a positive vibe"