Nammur Express

Nammur Express welcome my new page

কুয়াকাটা
10/01/2025

কুয়াকাটা

🍁🍁🍁Hello Everyone
10/01/2025

🍁🍁🍁Hello Everyone

10/01/2025

হটাৎ করে লাইভে আসলাম।

10/01/2025

My Home Tour

10/01/2025

Hi

10/01/2025

Hello Everyone

ಜೆ.ಇ.ಇ ಮೈನ್ ಫಲಿತಾಂಶದಲ್ಲಿ ಕ್ರಿಯೇಟಿವ್ ಕಾಲೇಜು ಸಾಧನೆ- ರಾಜ್ಯ ಮಟ್ಟದಲ್ಲಿ ಕ್ರಿಯೇಟಿವ್ ಕಾಲೇಜಿನ ಹೆಜ್ಜೆ ಗುರುತು - ವಿದ್ಯಾರ್ಥಿಗಳ ಸಾಧನೆಗ...
25/04/2024

ಜೆ.ಇ.ಇ ಮೈನ್ ಫಲಿತಾಂಶದಲ್ಲಿ ಕ್ರಿಯೇಟಿವ್ ಕಾಲೇಜು ಸಾಧನೆ
- ರಾಜ್ಯ ಮಟ್ಟದಲ್ಲಿ ಕ್ರಿಯೇಟಿವ್ ಕಾಲೇಜಿನ ಹೆಜ್ಜೆ ಗುರುತು
- ವಿದ್ಯಾರ್ಥಿಗಳ ಸಾಧನೆಗೆ ಆಡಳಿತ ಮಂಡಳಿ ಅಭಿನಂದನೆ

ಸುದ್ದಿಯನ್ನು ಓದಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ👇
https://nammurexpress.in/education/creative-college-performance-in-jee-main-result/

ಕಾಂಗ್ರೆಸ್ ವಿರುದ್ಧ ಬಿಜೆಪಿ ಪೋಸ್ಟರ್ ಹೋರಾಟ!- ಕಾಂಗ್ರೆಸ್ ಡೇಂಜರ್", "ಪಿಕ್ ಪಾಕೆಟ್ ಕಾಂಗ್ರೆಸ್", "ಕೊಟ್ಟಿದ್ದಕ್ಕಿಂತ ದೋಚಿದ್ದೇ ಜಾಸ್ತಿ"!-...
25/04/2024

ಕಾಂಗ್ರೆಸ್ ವಿರುದ್ಧ ಬಿಜೆಪಿ ಪೋಸ್ಟರ್ ಹೋರಾಟ!
- ಕಾಂಗ್ರೆಸ್ ಡೇಂಜರ್", "ಪಿಕ್ ಪಾಕೆಟ್ ಕಾಂಗ್ರೆಸ್", "ಕೊಟ್ಟಿದ್ದಕ್ಕಿಂತ ದೋಚಿದ್ದೇ ಜಾಸ್ತಿ"!
- ಮಾನವ ಸರಪಳಿ ರಚಿಸಿ ಕಾಂಗ್ರೆಸ್ ಸರ್ಕಾರದ ವೈಫಲ್ಯ ವಿರುದ್ದ ಬಿಜೆಪಿ ಪ್ರತಿಭಟನೆ

ಸುದ್ದಿಯನ್ನು ಓದಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ👇
https://nammurexpress.in/mangalore/bjp-poster-fight-against-congress/

ಮಂಗಳೂರು ಮುಂಬೈ ಅಂತೆ ಮಾದರಿ ಮಾಡುವೆ..!- ಕಾಂಗ್ರೆಸ್‌ ಅಭ್ಯರ್ಥಿ ಪದ್ಮರಾಜ್‌ ಹೊಸ ಕನಸು - ಕೋಮುಸೂಕ್ಷ್ಮ ಹಣೆಪಟ್ಟ ಬದಲಾಯಿಸುವುದಕ್ಕೆ ಪ್ರಯತ್ನ...
25/04/2024

ಮಂಗಳೂರು ಮುಂಬೈ ಅಂತೆ ಮಾದರಿ ಮಾಡುವೆ..!
- ಕಾಂಗ್ರೆಸ್‌ ಅಭ್ಯರ್ಥಿ ಪದ್ಮರಾಜ್‌ ಹೊಸ ಕನಸು
- ಕೋಮುಸೂಕ್ಷ್ಮ ಹಣೆಪಟ್ಟ ಬದಲಾಯಿಸುವುದಕ್ಕೆ ಪ್ರಯತ್ನ
- ಪದ್ಮರಾಜ್‌ ಹೇಳಿದ್ದೇನು..?..ಕಾಂಗ್ರೆಸ್‌ ಪಕ್ಷವು ದ್ವೇಷವನ್ನು ಹಂಚಲ್ಲ

ಸುದ್ದಿಯನ್ನು ಓದಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ👇
https://nammurexpress.in/mangalore/mangalore-will-be-modeled-after-mumbai/

ನಿಶ್ಚಲ್ ಜಾದೂಗಾರ್ ಕಾಂಗ್ರೆಸ್ ಸೇರ್ಪಡೆ!- ತೀರ್ಥಹಳ್ಳಿ ರಾಜಕಾರಣದಲ್ಲಿ ಮಹತ್ವದ ರಾಜಕೀಯ - ಕಲಾವಿದ, ಯುವ ರಾಜಕಾರಣಿ, ವಾಗ್ಮಿ, ಸಮಾಜ ಸೇವೆಯಲ್ಲ...
25/04/2024

ನಿಶ್ಚಲ್ ಜಾದೂಗಾರ್ ಕಾಂಗ್ರೆಸ್ ಸೇರ್ಪಡೆ!
- ತೀರ್ಥಹಳ್ಳಿ ರಾಜಕಾರಣದಲ್ಲಿ ಮಹತ್ವದ ರಾಜಕೀಯ
- ಕಲಾವಿದ, ಯುವ ರಾಜಕಾರಣಿ, ವಾಗ್ಮಿ, ಸಮಾಜ ಸೇವೆಯಲ್ಲಿ ತೀರ್ಥಹಳ್ಳಿಯಲ್ಲಿ ಮುಂಚೂಣಿ ಹೆಸರು

ಸುದ್ದಿಯನ್ನು ಓದಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ👇
https://nammurexpress.in/thirthahalli/nishchal-jadugar-joins-the-congress/

Nischal Jadugar

ನಮ್ಮೂರ್ ಎಕ್ಸ್ ಪ್ರೆಸ್ ಸಹಾಯ ಹಸ್ತ ಚಿಕಿತ್ಸೆಗೆ ಆರ್ಥಿಕವಾಗಿ ಸಹಕರಿಸಿ ತೀರ್ಥಹಳ್ಳಿಯ ವಿಠಲನಗರದ ನಿವಾಸಿ ಹರೀಶ ಅವರು ಆಕಸ್ಮಿಕವಾಗಿ ಬಿದ್ದು ತಲ...
24/04/2024

ನಮ್ಮೂರ್ ಎಕ್ಸ್ ಪ್ರೆಸ್ ಸಹಾಯ ಹಸ್ತ

ಚಿಕಿತ್ಸೆಗೆ ಆರ್ಥಿಕವಾಗಿ ಸಹಕರಿಸಿ

ತೀರ್ಥಹಳ್ಳಿಯ ವಿಠಲನಗರದ ನಿವಾಸಿ ಹರೀಶ ಅವರು ಆಕಸ್ಮಿಕವಾಗಿ ಬಿದ್ದು ತಲೆಗೆ ಗಂಭೀರವಾದ ಹೊಡೆತ ಬಿದ್ದಿರುವುದರಿಂದ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರ್ಥಿಕವಾಗಿ ತುಂಬಾ ಕಷ್ಟದಲ್ಲಿರುವುದರಿಂದ ಅವರ ಚಿಕಿತ್ಸೆಗೆ ದಯವಿಟ್ಟು ನಿಮ್ಮ ಕೈಲಾದ ಸಹಾಯ ಮಾಡಲು ಮನವಿ ಮಾಡಲಾಗಿದೆ.

Account number:- 10844101039647

IFSC :- PKGB0010844

Account name= Sandya w/o Harish

Address

Dhaka

Telephone

9481949101

Website

Alerts

Be the first to know and let us send you an email when Nammur Express posts news and promotions. Your email address will not be used for any other purpose, and you can unsubscribe at any time.

Contact The Business

Send a message to Nammur Express:

Share