Shridhar Hindu

Shridhar Hindu Informations de contact, plan et itinéraire, formulaire de contact, heures d'ouverture, services, évaluations, photos, vidéos et annonces de Shridhar Hindu, Média, Democratic Republic of the.

ಜನರಿಗೆ ಆಗುವ ತೊಂದರೆ ನಿವಾರಣೆ ಮಾಡಬೇಕಾದ ಗ್ರಾಮ ಪಂಚಾಯತ್ ಕಣ್ಣಿದ್ದು ಕುರುಡರ ರೀತಿ ವರ್ತನೆ ಮಾಡುತ್ತಿದ್ದಾರೆ. ಇವರನ್ನು ಹೋರಾಟದ ಮೂಲಕ ಎಚ್ಚರ...
20/10/2024

ಜನರಿಗೆ ಆಗುವ ತೊಂದರೆ ನಿವಾರಣೆ ಮಾಡಬೇಕಾದ ಗ್ರಾಮ ಪಂಚಾಯತ್ ಕಣ್ಣಿದ್ದು ಕುರುಡರ ರೀತಿ ವರ್ತನೆ ಮಾಡುತ್ತಿದ್ದಾರೆ. ಇವರನ್ನು ಹೋರಾಟದ ಮೂಲಕ ಎಚ್ಚರಿಸಬೇಕಾಗಿದೆ.

Hammer tharow ತಾಲೂಕು ಮಟ್ಟದ p u c ವಿಭಾಗದ ಕ್ರೀಡಾಕೂಟದಲ್ಲಿ ನನ್ನ ಅಣ್ಣನ ಮಗಳು ಹರ್ಷೀತಾ ಪ್ರಥಮ ಸ್ಥಾನ ಪಡೆದಿದ್ದಾಳೆ.ಅಭಿನಂದನೆಗಳು ❤❤❤
05/09/2024

Hammer tharow ತಾಲೂಕು ಮಟ್ಟದ p u c ವಿಭಾಗದ ಕ್ರೀಡಾಕೂಟದಲ್ಲಿ ನನ್ನ ಅಣ್ಣನ ಮಗಳು ಹರ್ಷೀತಾ ಪ್ರಥಮ ಸ್ಥಾನ ಪಡೆದಿದ್ದಾಳೆ.ಅಭಿನಂದನೆಗಳು ❤❤❤

06/06/2024

ಗ್ಯಾರಂಟಿ ಸರ್ಕಾರದ ಮೊದಲು ಗ್ಯಾರಂಟಿ ಪತನದ ಅಂಚಿನಲ್ಲಿ.ಸಚಿವ ರಾಜಿನಾಮೆ ಸಾಧ್ಯತೆ!

ಇವತ್ತು ನಡೆದ ಮಾವಳ್ಳಿ ಮಹಾಶಕ್ತಿ ಕೇಂದ್ರಗಳಲ್ಲಿ ಮಹಾ ಸಂಪರ್ಕ ಅಭಿಯಾನವನ್ನು ಕೋಟಾ ಶ್ರೀನಿವಾಸ ಪೂಜಾರಿ ಅವರ ನೇತ್ರತ್ವದಲ್ಲಿ ನಡೆಯುತ್ತಿತ್ತು.ನ...
05/05/2024

ಇವತ್ತು ನಡೆದ ಮಾವಳ್ಳಿ ಮಹಾಶಕ್ತಿ ಕೇಂದ್ರಗಳಲ್ಲಿ ಮಹಾ ಸಂಪರ್ಕ ಅಭಿಯಾನವನ್ನು ಕೋಟಾ ಶ್ರೀನಿವಾಸ ಪೂಜಾರಿ ಅವರ ನೇತ್ರತ್ವದಲ್ಲಿ ನಡೆಯುತ್ತಿತ್ತು.ನಮ್ಮ ರಿಕ್ಷಾ ಚಾಲಕರ ಸಂಪರ್ಕ ಮಾಡಲು ರಿಕ್ಷಾ ನಿಲ್ದಾಣಕ್ಕೆ ಬಂದ ಬಿಜೆಪಿ ನಾಯಕರಿಗೆ ನಮ್ಮ ರಿಕ್ಷಾ ಚಾಲಕರನ್ನೆ ಗುರಿಯಾಗಿಸಿ ಮಾಡಲಾದ ರಾಜಕೀಯ ಸೇಡಿನ ಬಗ್ಗೆ ಸವಿಸ್ತಾರವಾಗಿ ಮನವರಿಕೆ ಮಾಡಿ ಕೊಡಲಾಯಿತು.ಈ ಸಂಧರ್ಭದಲ್ಲಿ ಮಾಜಿ ಶಾಸಕರಾದ ಸುನೀಲ್ ನಾಯ್ಕ,ಗೋವಿಂದ ನಾಯ್ಕ,ಈಶ್ವರ ನಾಯ್ಕ,ಶ್ರೀಧರ ನಾಯ್ಕ,ಮಂಜಪ್ಪ ನಾಯ್ಕ ಇನ್ನೂ ಹಲವಾರು ಬಿಜೆಪಿ ನಾಯಕರು. ಕಾರ್ಯಕರ್ತರು ಉಪಸ್ಥಿತರಿದ್ದರು.

ಕಳೆದ 3/4 ದಿನದ ಹಿಂದೆ ನಮ್ಮ ಸಂಘದ ಸದಸ್ಯರಾದ ಗೋವಿಂದ ನಾಯ್ಕ ಅವರಿಗೆ ಒಂದು ಪೋನ್ ಕರೆ ಬರುತ್ತದೆ ನಮ್ಮ ತಾಯಿಯ ಮೊಬೈಲ್ ಫೋನ್ ಕಳೆದು ಹೋಗಿದೆ ಎಲ...
21/04/2024

ಕಳೆದ 3/4 ದಿನದ ಹಿಂದೆ ನಮ್ಮ ಸಂಘದ ಸದಸ್ಯರಾದ ಗೋವಿಂದ ನಾಯ್ಕ ಅವರಿಗೆ ಒಂದು ಪೋನ್ ಕರೆ ಬರುತ್ತದೆ ನಮ್ಮ ತಾಯಿಯ ಮೊಬೈಲ್ ಫೋನ್ ಕಳೆದು ಹೋಗಿದೆ ಎಲ್ಕಿ ಬಿಟ್ಟಿದ್ದಾರೆ ಅಂತ ಗೊತ್ತಿಲ್ಲ. ರಸ್ತೆಯಲ್ಲಿ ಬಂದ ಆಟೋ ಹತ್ತಿ ಬಂದಿದ್ದಾರೆ. ಯಾವ ಆಟೋ ಅಂತ ಗೊತ್ತಿಲ್ಲ ಅಂತ ಹೇಳಿದ್ದಾರೆ. ಆ ವಿಷಯ ನನ್ನ ಗಮನಕ್ಕೂ ಬರುತ್ತದೆ.ಯಾವುದೇ ಪ್ರಯಾಣಿಕರ ಯಾವುದೇ ವಸ್ತು ಆಟೋ ಮೇಲೆ ಬಿಟ್ಟು ಹೋದರೆ ಅಥವಾ ತಮ್ಮ ವಸ್ತು ಕಳೆದುಕೊಂಡ ಪ್ರಯಾಣಿಕರ ದೂರು ಬಂದರೆ ನಮ್ಮ ಸಂಘದ ವಾಟ್ಸಪ್ ಗ್ರೂಪ್ ನಲ್ಲಿ ಮಾಹಿತಿ ಸೇರ್ ಮಾಡಬೇಕು ಅಂತ ನಮ್ಮ ಸಂಘದ ಆದೇಸ ಇದೆ.ಅದೆ ಪ್ರಕಾರ ನಮ್ಮ ವಾಟ್ಸಪ್ ಗ್ರೂಪ್ ನಲ್ಲಿ ಮೊಬೈಲ್ ಬಗ್ಗೆ ದೂರು ಬರುತ್ತದೆ. ಮೊಬೈಲ್ ಯಾವ ರಿಕ್ಷಾದಲ್ಲಿ ಬಿಟ್ಟಿದ್ದಾರೆ ಅಂತ ವಿಚಾರಣೆ ಮಾಡುವಾಗ ನಮ್ಮ ಸಂಘದ ಸದಸ್ಯರಾದ ವಿಶ್ವನಾಥ ಶೆಟ್ಟಿ ಅವರು ತಮ್ಮ ರಿಕ್ಷಾದಲ್ಲಿ ಒಂದು ಮೊಬೈಲ್ ಸಿಕ್ಕಿದೆ ಅಂತ ಹೇಳಿ ಮೊಬೈಲ್ ತಂದು ಕೊಟ್ಟರು.ಆ ಮೊಬೈಲ್ ನಾನು ಕಳೆದುಕೊಂಡವರ ಮನೆಗೆ ತಲುಪಿಸಿ ಬಂದೆ.ಇಂದು ಆ ವಿಷಯ ಬಗ್ಗೆ ಪತ್ನಿಯಲ್ಲಿ ಈ ರೀತಿಯಲ್ಲಿ ಹಂಚಿಕೊಂಡಿದ್ದು ನೋಡಿ ತುಂಬಾ ಖುಷಿಯಾಯಿತು.

ಮುರ್ಡೇಶ್ವರದ ಯಾವುದೇ ರಿಕ್ಷಾದಲ್ಲಿ ನಿಮ್ಮ ಬೆಲೆ ಬಾಳುವ ವುಸ್ತು ಇಂದ ಹಿಡಿದು ಯಾವುದೇ ವಸ್ತು ಬಿಟ್ಟರು ಚಿಂತಿಸುವ ಅಗತ್ಯವಿಲ್ಲ. ನಿಮ್ಮ ವಸ್ತು ನಿಮಗೆ ವಾಪಸ್ ತಲುಪಿದ ಜವಾಬ್ದಾರಿ ನಮ್ಮದು.ನೂರಾರು ಮೊಬೈಲ್ ,ಬ್ಯಾಗ್,6/7 ಲಕ್ಷ ಮೊತ್ತದ ಚಿನ್ನ ವಾಪಸ್ ಮಾಡುವುದರ ಜೊತೆಗೆ ಬಟ್ಟೆಯ ಬ್ಯಾಗ್ .ಕೊರಿಯರ್ ಮಾಡಿ ತಪಿಸಿದ ಉದಾಹರಣೆ ಕೂಡ ಇದೆ.

#ಧನ್ಯವಾದಗಳು.........

ಹಿಂದೂಗಳೆ ಕುರುಕ್ಷೇತ್ರ ಯುದ್ಧದಲ್ಲಿ ಕೃಷ್ಣ ಪರಮಾತ್ಮ ಅರ್ಜುನನಿಗೆ ಮಾಡಿದ ಉಪದೇಶ ಒಮ್ಮೆ ನೆನಪು ಮಾಡಿಕೊಂಡು....ಈ ದೇಶದಲ್ಲಿ ನಡೆಯವ ಚುನಾವಣೆ ಎ...
16/04/2024

ಹಿಂದೂಗಳೆ ಕುರುಕ್ಷೇತ್ರ ಯುದ್ಧದಲ್ಲಿ ಕೃಷ್ಣ ಪರಮಾತ್ಮ ಅರ್ಜುನನಿಗೆ ಮಾಡಿದ ಉಪದೇಶ ಒಮ್ಮೆ ನೆನಪು ಮಾಡಿಕೊಂಡು....ಈ ದೇಶದಲ್ಲಿ ನಡೆಯವ ಚುನಾವಣೆ ಎಂದ ಯುದ್ದದಲ್ಲಿ ಕರ್ಣ,ದ್ರೋಣ, ಭೀಷ್ಮ, ನಂತ ಒಳ್ಳೆಯ (ರಾಜರು)ರಾಜಕಾರಣಿಗಳು ಅಧರ್ಮದ ಪಕ್ಷದಲ್ಲಿ ಇದ್ದರೆ ಖಂಡಿತವಾಗಿ ಅವರನ್ನು ಸೋಲಿಸಬೇಕು. ಇಲ್ಲವಾದರೆ ಧರ್ಮ ಸೋತು ಅಧರ್ಮ ಗೆಲ್ಲುತ್ತದೆ. ಅಂದು ಕುರುಕ್ಷೇತ್ರ ಯುದ್ದದಲ್ಲಿ ಶ್ರೀ ಕೃಷ್ಣ ಪರಮಾತ್ಮನ ಉಪದೇಶ ಕೇಳದೆ ಭೀಷ್ಮ, ದ್ರೋಣ, ಕರ್ಣನನ್ನು ತನ್ನವರು ಎಂದು ಯುದ್ಧ ಮಾಡಿ ವದೆ ಮಾಡದೆ ಇದ್ದರೆ ದುರ್ಯೋಧನ ಯುದ್ದದಲ್ಲಿ ಗೆಲ್ಲತ್ತಿದ್ದ.ದುರ್ಯೋಧನ ಗೆದ್ದಿದ್ದೆ ರಾಜ್ಯಭಾರ ಹೇಗಿರುತ್ತಿತ್ತು ಗೊತ್ತಿದೆ ತಾನೆ‌.ಹಾಗೆ ಈ ಚುನಾವಣೆ ಎಂಬ ಮಾಹಾ ಯುದ್ದದಲ್ಲಿ ನಾವೆಲ್ಲರೂ ದೇಶ,ಧರ್ಮದ ಪರ ಇರುವ ಪಕ್ಷದ ಪರ ಮತ ಹಾಕಿ ಧರ್ಮ ಗೆಲ್ಲಿಸಬೇಕಾಗಿದೆ.ಹಿಂದೂಗಳೆ ಈ ಚುನಾವಣೆ ಯುದ್ದದಲ್ಲಿ ಸ್ವಲ್ಪವೂ ಎಚ್ಚರಿಕೆ ತಪ್ಪಿ ಹೆಜ್ಜೆ ಇಟ್ಟರೆ ಹಿಂದೂತ್ವಕ್ಕೆ ಕಂಟಕ ಬರಬಹುದು!? ಮತದಾನ ಮಾಡುವಾಗ ಎಚ್ಚರಿಕೆಯಿಂದ ಮತ ಹಾಕಿ .ತನ್ನ ಜಾತಿಯವರು,ತನ್ನ ಕುಟುಂಬದವರು ಅಂತ ಅಧರ್ಮದ ಪಕ್ಷದಲ್ಲಿ ನಿಂತವರಿಗೆ ಮತ ಹಾಕಿದರೆ ಪ್ರಜೆಗಳಾದ ನಾವು ಮುಂದೆ ಕಷ್ಟ ಅನುಭವಿಸಬೇಕಾಯಿತು ಎಚ್ಚರ ಹಿಂದೂ ಎಚ್ವರ.....

ಧರ್ಮ ಗೆಲ್ಲಿಸಬೇಕಾಗಿದೆ......

10/10/2023
15/09/2023

15/09/2023 ಶನಿವಾರ
#ಮುರ್ಡೇಶ್ವರ_ಗೇಟ್_ಎದುರು_ಹಾದು_ಹೋದ NH66 ರ ನ್ಯಾಷನಲ್ ಹೈವೆ ಪಕ್ಕದಲ್ಲಿ ಇರುವ ಸರ್ವಿಸ್ ರಸ್ತೆ ಕಾಮಗಾರಿ ಪ್ರಾರಂಭವಾಗಿದೆ.

#ಧನ್ಯವಾದಗಳು deputy commissioner Uttara Kannada

14/09/2023 ಶುಕ್ರವಾರ #ಮುರ್ಡೇಶ್ವರ_ಗೇಟ್_ಬಳಿ_ಹಾದು_ಹೋದ NH66 ರ  #ನ್ಯಾಷನಲ್ ಹೈವೆ ಪಕ್ಕದಲ್ಲಿ ಅಪೂರ್ಣ ಗೊಂಡ ಸರ್ವಿಸ್ ರಸ್ತೆಯಿಂದ ವಾಹನ ಸವ...
15/09/2023

14/09/2023 ಶುಕ್ರವಾರ
#ಮುರ್ಡೇಶ್ವರ_ಗೇಟ್_ಬಳಿ_ಹಾದು_ಹೋದ NH66 ರ #ನ್ಯಾಷನಲ್ ಹೈವೆ ಪಕ್ಕದಲ್ಲಿ ಅಪೂರ್ಣ ಗೊಂಡ ಸರ್ವಿಸ್ ರಸ್ತೆಯಿಂದ ವಾಹನ ಸವಾರರಿಗೆ ಹಾಗೂ ಸಾರ್ವಜನಿಕರಿಗೆ ಆಗುವ ತೊಂದರೆ ಬಗ್ಗೆ #ಮಾನ್ಯ_ಜಿಲ್ಲಾಧಿಕಾರಿಗಳಿಗೆ ದೂರು ಕೊಟ್ಟಿದ್ದೆ.ದೂರಿನ ಮೇಲೆ ಕ್ರಮ ಜರುಗಿಸಿದ ಬಗ್ಗೆ ನನಗೆ ನೋಟೀಸ್ ಮೂಲಕ ತಿಳಿಸಲಾಗಿದೆ.ಇನ್ನೂ ಒಂದೆರಡು ದಿನದಲ್ಲಿ ಸರ್ವಿಸ್ ರಸ್ತೆ ಕಾಮಗಾರಿ ಪ್ರಾರಂಭವಾಗಬಹುದು.

#ಧನ್ಯವಾದಗಳು_ಮಾನ್ಯ_ಜಿಲ್ಲಾಧಿಕಾರಿಗಳಿಗೆ

 #ರಾಜಕೀಯ_ಸೇಡಿಗಾಗಿ ಮುರ್ಡೇಶ್ವರದ ಒಳಗೆ ಎಲ್ಲಾ(ಲೋಕಲ್ ಮತ್ತು ಎಕ್ಸ್‌ಪ್ರೆಸ್‌) ಸರ್ಕಾರಿ ಬಸ್ ಒಂದರಮೇಲೊಂದು ಬಿಟ್ಟು ಚಾಲಕರ ಆತ್ಮ ಸ್ಥೈರ್ಯ ಮತ...
25/08/2023

#ರಾಜಕೀಯ_ಸೇಡಿಗಾಗಿ ಮುರ್ಡೇಶ್ವರದ ಒಳಗೆ ಎಲ್ಲಾ(ಲೋಕಲ್ ಮತ್ತು ಎಕ್ಸ್‌ಪ್ರೆಸ್‌) ಸರ್ಕಾರಿ ಬಸ್ ಒಂದರಮೇಲೊಂದು ಬಿಟ್ಟು ಚಾಲಕರ ಆತ್ಮ ಸ್ಥೈರ್ಯ ಮತ್ತು ಆರ್ಥಿಕತೆ ತಗ್ಗಿಸಲು ಮಾಡಿದ ಚಿಲ್ಲರೆ ರಾಜಕಾರಣಕ್ಕೆ ಭಟ್ಕಳ ಕಾಂಗ್ರೆಸ್ ವಾಟ್ಸಪ್ ಗ್ರೂಪ್‌ ನಲ್ಲಿ ಅದೆ ಪಕ್ಷದ ಕಾರ್ಯಕರ್ತನ ಅಂತರಾಳದಲ್ಲಿ ಅಡಗಿದ್ದ ಭಾವನೆಗಳನ್ನು ವ್ಯಕ್ತಪಡಿಸಿದ ರೀತಿ.ಆದರೆ ಕಾರ್ಯಕರ್ತನ ಭಾವನೆಗಳಿಗೆ ಬೆಲೆ ಕೊಡುವುದು ಬಿಟ್ಟು ಕಾರ್ಯಕರ್ತ ವ್ಯಕ್ತಪಡಿಸಿದ ಎಲ್ಲಾ ಕಮೇಂಟ್ ಡಿಲೇಟ್ ಮಾಡುತ್ತಿರುವುದನ್ನು ಪ್ರಶ್ನೆ ಮಾಡಿದ ರೀತಿ.😥😥😥

#ಕಷ್ಟ_ಪಟ್ಟು_ದುಡಿದು_ತಿನ್ನುವ_ಬಡವರ_ಕಷ್ಟ_ಬಡವರಿಗೆ ಮಾತ್ರ ಅರ್ಧ ಆಗುತ್ತದೆ.

Adresse

Democratic Republic Of The

Site Web

Notifications

Soyez le premier à savoir et laissez-nous vous envoyer un courriel lorsque Shridhar Hindu publie des nouvelles et des promotions. Votre adresse e-mail ne sera pas utilisée à d'autres fins, et vous pouvez vous désabonner à tout moment.

Contacter L'entreprise

Envoyer un message à Shridhar Hindu:

Partager

Type