
17/04/2023
ಕಳೆದ ಸಲ ಕಲಬುರಗಿ ಗ್ರಾಮೀಣ ಮತ ಕ್ಷೇತ್ರವು ಬಿಜೆಪಿ ತೆಕ್ಕೆಗೆ ಸುಲಭವಾದ ಗೆಲುವು ಸಿಕ್ಕಿತು. ಈ ಬಾರಿ ಕಾಂಗ್ರೆಸ್ ಟಿಕೆಟ್ ಹಚ್ಚಿಂಕೆಯಲ್ಲಿ ಸ್ವಲ್ಪ ಬುದ್ದಿವಂತಿಕೆಯಿಂದ ರೇವುನಾಯಕ್ ಬೆಳಮಗಿ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ರೇವುನಾಯಾಕ್ ಬೆಳಮಗಿ ಅವರಿಗೆ ಅವರದೆಯಾದ ವೋಟ್ ಬ್ಯಾಂಕ್ ಇದೆ ಅಂತ ಮತದಾರರು ಹೇಳ್ತಾರೆ.
ಇದು ಜಿದ್ದಾ ಜಿದ್ದಿನ ಕುಸ್ತಿಯಾಗಿ ಗ್ರಾಮೀಣ ಕ್ಷೇತ್ರದಲ್ಲಿ ಕಾಣಬಹುದು
ನೀವೇನು ಹೇಳೋದು ? ಕಾಮೆಂಟ್ ಮಾಡಿ 👇👇