25/08/2025
ಅರಕಲಗೂಡು: ಕನಾ೯ಟಕ ರಾಜ್ಯ ದಲ್ಲಿ ಒಳಮೀಸಲಾತಿ ಜಾರಿಮಾಡಿದ ಕಾಂಗ್ರೆಸ್ ಪಕ್ಷದ ಕನಾ೯ಟಕ ಸಕಾ೯ರಕ್ಕೆ ಸುಪ್ರಿಂಕೋಟ್೯ಗೆ.ಸಮುದಾಯದ ಸಚಿವರುಗಳಿಗೆ ಸಮುದಾಯದ ಹೋರಟಗಾರರಿಗೆ ಹಾಗೂಸಕಾ೯ರದ ಸಚಿವ ಸಂಪುಟದ ಎಲ್ಲಾ ಸಚಿವರಿಗೆ ಅಭಿನಂದನೆನ್ನು ಸಲ್ಲಿಸಿದ ಎಂ. ಜೆ . ಲಕ್ಷ್ಮಣ ರಾಜ್ಯ ಸಂಚಾಲಕರು ಹಾಗೂ ಜಿಲ್ಲಾ ಮಾಧ್ಯಮ ವಕ್ತಾರರು.