Rajendra R Arakalgud

Rajendra R Arakalgud ಜನರ ಸೇವೆಗೆ ಸಿದ್ದ

19/01/2022
2022ನೇ ಹೊಸ ವರ್ಷ ನಿಮಗೆ ಅತಿಯಾದ ಸಂತೋಷ, ಯಶಸ್ಸು, ಪ್ರೀತಿ ಮತ್ತು ಆಶೀರ್ವಾದದಿಂದ ಕೂಡಿರಲಿ. ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ಹೊಸ ವರ್ಷದ ಹಾರ...
01/01/2022

2022ನೇ ಹೊಸ ವರ್ಷ ನಿಮಗೆ ಅತಿಯಾದ ಸಂತೋಷ, ಯಶಸ್ಸು, ಪ್ರೀತಿ ಮತ್ತು ಆಶೀರ್ವಾದದಿಂದ ಕೂಡಿರಲಿ. ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು

ಅರಕಲಗೂಡು ತಾಲ್ಲೂಕಿನ ರಾಮನಾಥಪುರ ಹೋಬಳಿ ಬಿಳಗೂಲಿ ಗ್ರಾಮದಲ್ಲಿ ಶ್ರೀ ಕನಕ ಕ್ರಿಕೆಟರ್ಸ್ ಇವರ ಆಶ್ರಯದಲ್ಲಿ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ...
25/12/2021

ಅರಕಲಗೂಡು ತಾಲ್ಲೂಕಿನ ರಾಮನಾಥಪುರ ಹೋಬಳಿ ಬಿಳಗೂಲಿ ಗ್ರಾಮದಲ್ಲಿ ಶ್ರೀ ಕನಕ ಕ್ರಿಕೆಟರ್ಸ್ ಇವರ ಆಶ್ರಯದಲ್ಲಿ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು ಈ ಕಾರ್ಯಕ್ರಮದಲ್ಲಿ ನಮ್ಮನ್ನು ಸನ್ಮಾನಿಸಿದ ಬಿಳಗೂಲಿ ಗ್ರಾಮದ ಎಲ್ಲಾ ಯುವಕರಿಗೂ ಹೃತ್ಪೂರ್ವಕ ಅಭಿನಂದನೆಗಳು.

ನಿನ್ನ ದಾರಿಯಲ್ಲಿ ಏಕಾಂಗಿಯಾಗಿ ಹೋರಾಡುಏನನ್ನು ಬಯಸದೆ ಮುಂದೆ ನುಗ್ಗು, ನಿನ್ನ ಕೆಲಸ ಪ್ರಾಮಾಣಿಕವಾಗಿದ್ದರೆ ನೀ ಬಯಸಿದ್ದುಒಂದಲ್ಲ ಒಂದು ದಿನ ಹುಡ...
13/12/2021

ನಿನ್ನ ದಾರಿಯಲ್ಲಿ ಏಕಾಂಗಿಯಾಗಿ ಹೋರಾಡು
ಏನನ್ನು ಬಯಸದೆ ಮುಂದೆ ನುಗ್ಗು, ನಿನ್ನ ಕೆಲಸ ಪ್ರಾಮಾಣಿಕವಾಗಿದ್ದರೆ ನೀ ಬಯಸಿದ್ದು
ಒಂದಲ್ಲ ಒಂದು ದಿನ ಹುಡುಕಿ ಬರುತ್ತದೆ,
ಆದರೆ ತಾಳ್ಮೆ ಮುಖ್ಯವಾದಿತು..🌟






30/11/2021
27/04/2021

ಟಿವಿ, ಫ್ರಿಡ್ಜ್, ಬೈಕ್‌‌ ಇರೋರಿಗೆ BPL ಕಾರ್ಡ್‌ ರದ್ದು ಸರಿಯೋ? ತಪ್ಪೋ?
15/02/2021

ಟಿವಿ, ಫ್ರಿಡ್ಜ್, ಬೈಕ್‌‌ ಇರೋರಿಗೆ BPL ಕಾರ್ಡ್‌ ರದ್ದು
ಸರಿಯೋ? ತಪ್ಪೋ?

ನಾಡಿನ ಸಮಸ್ತ ಜನತೆಗೆ ಗಣರಾಜ್ಯೋತ್ಸವದ ಶುಭಾಶಯಗಳು. ಇಂದು ಭಾರತ ಸಂವಿಧಾನ ರಚನೆಯಾದ 72ನೇ ವರ್ಷದ ಸಂಭ್ರಮದ ದಿನವಾದರೂ ನಮ್ಮ ರೈತ ಕುಲಬಾಂಧವರು ಚಳ...
26/01/2021

ನಾಡಿನ ಸಮಸ್ತ ಜನತೆಗೆ ಗಣರಾಜ್ಯೋತ್ಸವದ ಶುಭಾಶಯಗಳು. ಇಂದು ಭಾರತ ಸಂವಿಧಾನ ರಚನೆಯಾದ 72ನೇ ವರ್ಷದ ಸಂಭ್ರಮದ ದಿನವಾದರೂ ನಮ್ಮ ರೈತ ಕುಲಬಾಂಧವರು ಚಳಿಗಾಳಿ ಲೆಕ್ಕಿಸದೆ ಬೀದಿಯಲ್ಲಿ ನಿಂತು ತಮ್ಮ ಹಕ್ಕಿಗಾಗಿ ಹೋರಾಟಕ್ಕೆ ಇಳಿದಿರುವುದು ನೋವಿನ ಸಂಗತಿ. ರೈತ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲ ಸೂಚಿಸೋಣ.

" Indian Army Day "I salute the indomitable courage, valour, sacrifice, fortitude and determination of all soldiers & of...
15/01/2021

" Indian Army Day "

I salute the indomitable courage, valour, sacrifice, fortitude and determination of all soldiers & officers of the Indian Army. We are eternally grateful to you for your selfless service and sacrifices to the nation.

ಸಮಾಜ ಸುಧಾರಕಿ, ದೇಶದ ಮೊದಲ ಮಹಿಳಾ ಶಿಕ್ಷಕಿ, ಅಕ್ಷರದವ್ವ ಖ್ಯಾತಿಯ ಶ್ರೀಮತಿ ಸಾವಿತ್ರಿಬಾಯಿ ಫುಲೆ ಅವರ ಜನ್ಮದಿನದಂದು ಅವರನ್ನು ಗೌರವಪೂರ್ವಕವಾಗ...
03/01/2021

ಸಮಾಜ ಸುಧಾರಕಿ, ದೇಶದ ಮೊದಲ ಮಹಿಳಾ ಶಿಕ್ಷಕಿ, ಅಕ್ಷರದವ್ವ ಖ್ಯಾತಿಯ ಶ್ರೀಮತಿ ಸಾವಿತ್ರಿಬಾಯಿ ಫುಲೆ ಅವರ ಜನ್ಮದಿನದಂದು ಅವರನ್ನು ಗೌರವಪೂರ್ವಕವಾಗಿ ಸ್ಮರಿಸುತ್ತೇನೆ.


#ರಾಜೇಂದ್ರ_ಸುಹಾಸ್_ರಾಜ್
#ಡಿ_ಕೆ_ಶಿವಕುಮಾರ್
#ಅರಕಲಗೂಡುನ್ಯೂಸ್

#ಹೊಸವರ್ಷದಹಿಂದಿನದಿನ2021

Address

Arkalgud

Website

Alerts

Be the first to know and let us send you an email when Rajendra R Arakalgud posts news and promotions. Your email address will not be used for any other purpose, and you can unsubscribe at any time.

Share

Category