BBA News Kannada

BBA News Kannada ಇದು ಪಕ್ಕ‌‌ ವಾಸ್ತವ
ಹಾಸನ‌ ಜಿಲ್ಲಾ ಸುದ್ದಿ ವಾಹಿನಿ

ಅರಸೀಕೆರೆ ನಗರಸಭೆ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಎಂ ಸಮೀವುಲ್ಲ ರವರು,ಉಪಾಧ್ಯಕ್ಷರಾಗಿ ಮನೋಹರ್ ರವರು ಆಯ್ಕೆ ಯಾಗಿರುತ್ತಾರೆ.
22/08/2024

ಅರಸೀಕೆರೆ ನಗರಸಭೆ ಚುನಾವಣೆಯಲ್ಲಿ
ಅಧ್ಯಕ್ಷರಾಗಿ ಎಂ ಸಮೀವುಲ್ಲ ರವರು,ಉಪಾಧ್ಯಕ್ಷರಾಗಿ ಮನೋಹರ್ ರವರು ಆಯ್ಕೆ ಯಾಗಿರುತ್ತಾರೆ.

20/07/2023

ನಮಗೆ ನಮ್ಮ‌ ಮೇಲೆ‌ ಸಂದೇಹವಿಲ್ಲ,ಕ್ಷೇತ್ರದ ಮೇಲೆ‌ ಅವರಿಗೆ ಯಾಕಿಷ್ಟು ದ್ವೇಷ ತಿಳಿಯುತ್ತಿಲ್ಲ.

15/05/2023

ಕರ್ನಾಟಕದಲ್ಲಿನ ವಿಧಾನಸಭಾ ಚುನಾವಣೆ ಕೆಲ ರಾಜ್ಯದಲ್ಲಿನ ಉಪಚುನಾವಣೆ ಫಲಿತಾಂಶ ಘೋಷಣೆಯಾದ ಹಿನ್ನಲೆಯಲ್ಲಿ ಇದೀಗ ಕೇಂದ್ರ ಚುನಾವಣಾ ಆಯೋಗ ಹೇರಿದ್ದ ಚುನಾವಣಾ ನೀತಿ ಸಂಹಿತೆಯನ್ನು ಹಿಂತೆಗೆದುಕೊಂಡಿದೆ.

13/05/2023

ಬಿ.ಜೆ.ಪಿ ರಾಜ್ಯಧ್ಯಕ್ಷ ನಳೀನ್ ಕುಮಾರ್ ರವರ ಮಾತು.

ಕರ್ನಾಟಕದ ಜನತೆಯ ತೀರ್ಪನ್ನು ಗೌರವಿಸಿ, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ಮುಖ್ಯಮಂತ್ರಿ ಅವಧಿಯಲ್ಲಿ ಸಹಕರಿಸಿದ ಪ್ರತಿಯೊಬ್ಬರಿ...
13/05/2023

ಕರ್ನಾಟಕದ ಜನತೆಯ ತೀರ್ಪನ್ನು ಗೌರವಿಸಿ, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ಮುಖ್ಯಮಂತ್ರಿ ಅವಧಿಯಲ್ಲಿ ಸಹಕರಿಸಿದ ಪ್ರತಿಯೊಬ್ಬರಿಗೂ ಹೃದಯಾಂತರಾಳದಿಂದ ಧನ್ಯವಾದಗಳನ್ನು ಹೇಳಿ ರಾಜೀನಾಮೆ ಸಲ್ಲಿಸಿದರು.

10/05/2023

Arsikere Constituency 216007 Total Votes
183534 Polled Votes
84.97%

16/04/2023

#ಬಿಜೆಪಿಯಲ್ಲಿ ರಾಜೀನಾಮೆ ಪರ್ವ ಮುಂದುವರಿದಿದೆ. ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬೆನ್ನಲ್ಲೇ ಸಂಸದ ಸಂಗಣ್ಣ ಕರಡಿಯವರು ಕೂಡ ಬಿಜೆಪಿಗೆ ರಾಜೀನಾಮೆ ನೀಡಿ ಜೆಡಿಎಸ್ ಪಕ್ಷ ಸೇರಲು ನಿರ್ಧರಿಸಿದ್ದಾರೆ. ಏಪ್ರಿಲ್ 19ರಂದು ಅವರು ಜೆಡಿಎಸ್ ನಿಂದ ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲಿದ್ದಾರೆ.
#ಸಂಗಣ್ಣಕರಡಿ #ಬಿಜೆಪಿ #ಜೆಡಿಎಸ್

12/04/2023

ಅರಸೀಕೆರೆ ಬಿಜೆಪಿ ಟಿಕೆಟ್ ಜಿ.ವಿ ಬಸವರಾಜು ರವರಿಗೆ ಘೋಷಣೆ ಯಾಗಿದೆ.

12/04/2023

ಬಿಜೆಪಿಗೆ ರಾಜೀನಾಮೆ ಕೊಡಲು ನಿರ್ಧಾರ ಮಾಡಿದ್ದೇನೆ. ನಾಳೆ ಕ್ಷೇತ್ರದ ಜನರ ಜತೆ ಚರ್ಚಿಸಿ ಘೋಷಣೆ ಮಾಡುತ್ತೇನೆ. ಬಿಜೆಪಿ ಟಿಕೆಟ್​ ಸಿಗದ ಮೇಲೆ ಪಕ್ಷದಲ್ಲಿ ಇರಲು ಸಾಧ್ಯವಾಗುತ್ತದೆಯೇ,ಅಥಣಿ ಕ್ಷೇತ್ರದ ಜನರ ರಕ್ಷಣೆ ಮಾಡುವುದು ನನ್ನ ಜವಾಬ್ದಾರಿ ಎಂದು ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ.

ಅಧಿಕೃತ ಪಟ್ಟಿ
11/04/2023

ಅಧಿಕೃತ ಪಟ್ಟಿ

11/04/2023

Address

Arsikere

Website

Alerts

Be the first to know and let us send you an email when BBA News Kannada posts news and promotions. Your email address will not be used for any other purpose, and you can unsubscribe at any time.

Share