
25/06/2024
ನಮ್ಮ ಆತ್ಮೀಯರಾದ
ಶ್ರೀ ಅರಿಹಂತ ಉದ್ಯೋಗ ಸಮೂಹದ ಸಂಸ್ಥಾಪಕ ಅಧ್ಯಕ್ಷರು ಹಾಗೂ ದಕ್ಷಿಣ ಭಾರತದ ಜೈನ್ ಸಭಾ ಅಧ್ಯಕ್ಷರಾದ.
ಶ್ರೀ ರಾವಸಾಹೇಬ .ಅ. ಪಾಟೀಲ ಇವರ ಆಕಸ್ಮಿಕ ಸಾವು ತುಂಬಲಾರದ ನಷ್ಟವಾಗಿದೆ ದೇವರು ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಹಾಗೂ ಅವರ ಕುಟುಂಬಕ್ಕೆ ದುಃಖ ಸಹಿಸುವ ಶಕ್ತಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇವೆ.