07/08/2026
🇮🇳 ಒಬ್ಬ ವ್ಯಕ್ತಿ... 3 ರಾಷ್ಟ್ರಗೀತೆಗಳು! 😲
#ರವೀಂದ್ರನಾಥಟಾಗೋರ್ #ರಾಷ್ಟ್ರಗೀತೆ #ಜನಗಣಮನ
ರವೀಂದ್ರನಾಥ ಟಾಗೋರ್ ಬಗ್ಗೆ ಈ ಅದ್ಭುತ ವಿಷಯ ನಿಮಗೆ ಗೊತ್ತಿತ್ತಾ? 🤯
ಭಾರತದ 'ಜನ ಗಣ ಮನ' ಮತ್ತು ಬಾಂಗ್ಲಾದೇಶದ 'ಅಮರ್ ಶೋನಾರ್ ಬಾಂಗ್ಲಾ' ರಾಷ್ಟ್ರಗೀತೆಗಳನ್ನು ರಚಿಸಿದ ಮಹಾನ್ ಕವಿ ರವೀಂದ್ರನಾಥ ಟಾಗೋರ್ ಅವರ ಬಗ್ಗೆ ಹಲವರು ಶ್ರೀಲಂಕಾದ ರಾಷ್ಟ್ರಗೀತೆಯೊಂದಿಗೂ ಸಂಬಂಧವಿದೆ ಎಂದು ಹೇಳುತ್ತಾರೆ. ಈ ವಿಡಿಯೋದಲ್ಲಿ ಅದರ ಹಿಂದಿರುವ ನಿಜವಾದ ಇತಿಹಾಸವನ್ನು ಸರಳವಾಗಿ ತಿಳಿಸಿದ್ದೇವೆ.