Digital AURAD

Digital AURAD DIGITAL AURAD IS A POWERFULL REVOLUTIONARY VISION ORIGINATED FROM DIGITAL INDIA CAMPAIGN.

DIGITAL AURAD IS A NON PROFITABLE CHARITY BASED SOCIAL SERVICE IN THE FORM OF SMALL BUSINESS, WHERE CUSTOMERS CAN DONATE TO JAI SHANKAR'S AMARESHWAR GOSHALA AURAD.

21/09/2025

Celebrating my 7th year on Facebook. Thank you for your continuing support. I could never have made it without you. 🙏🤗🎉

02/05/2022

ಶ್ರೀ ಅಮರೇಶ್ವರ ಗೋಶಾಲೆಯಲ್ಲಿ, ಪೂಜ್ಯ ಶ್ರೀ ಜಯಶಂಕರ್ ಮಹಾರಾಜರ 18ನೇ ಪುಣ್ಯಸ್ಮರಣೆ ನಿಮಿತ್ಯವಾಗೀ ನಡೆಯುತ್ತಿರುವ ಮಹಾ ಸಪ್ತಾಹ ಕಾರ್ಯಕ್ರಮ ಮಂಗಳವಾರ 3/05/2022 ರಂದು ಸಾಯಂಕಾಲ 4 ಗಂಟೆಗೆ ಧುನಿ (ಅಗ್ನಿ) ಪೂಜೆ ಯೊಂದಿಗೆ ಸಮಾಪ್ತಿಗೊಳ್ಳಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಬೇಕೆಂದು ವಿನಂತಿ🚩🇮🇳🐄🙏🏻

CELEBRATE THIS UAGADI BY CONTRIBUTING TO GAUSHALA/GAU-MANDIR
02/04/2022

CELEBRATE THIS UAGADI BY CONTRIBUTING TO GAUSHALA/GAU-MANDIR

18/11/2020

DIWALI CELEBRATION GOSHALA
ಶ್ರೀ ಅಮರೇಶ್ವರ ಗೋಶಾಲೆಯಲ್ಲಿ ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಮತ್ತು ಯುವ ಬ್ರಿಗೇಡ್ ವತಿಯಿಂದ ಅದ್ದೂರಿಯಾಗಿ ಸರಳವಾದ ವಿಭಿನ್ನ ದೀಪೋತ್ಸವದ ಆಚರಣೆ.

"ಹಿರಿಯ ಜೀವಿಗಳಾದ ಚಂದ್ರಪ್ಪ ಪಟೇಲ್ ಅವರಿಂದ ಕಾರ್ಯಕ್ರಮಕ್ಕೆ ಚಾಲನೆ"

ಗೋ ಶಾಲೆಯಲ್ಲಿ ದೀಪೋತ್ಸವದ ಮೂಲಕ, ಗೋಭಕ್ತಿ, ಗೋಪ್ರೇಮ, ಗೋರಕ್ಷಣೆಯ ದೀಪವನ್ನು ಪ್ರತಿಯೊಬ್ಬ ಭಾರತೀಯನ ಮನದಲ್ಲಿ ಬೇಳ್ಳೆಸಿ, ಗೋಹತ್ಯೆ ಮುಕ್ತ ಭಾರತ ಆಗಬೇಕೆಂದು ನಾವು ಬಯಸುತ್ತೇವೆ.
ಜೈ ಗೋಮಾತೆ🐄🚩
ವಂದೇ ಗೋ ಮಾತರಂ🐄🚩🇮🇳

15/11/2020 रविवार शाम 6:00 बजे, युवा ब्रिगेड संघटन की ओर से, श्री अमरेश्वर गोशाला में दीप उत्सव कार्यक्रम का आयोजन किया ...
15/11/2020

15/11/2020 रविवार शाम 6:00 बजे, युवा ब्रिगेड संघटन की ओर से, श्री अमरेश्वर गोशाला में दीप उत्सव कार्यक्रम का आयोजन किया गया है।
बड़ी संख्या में गौ भक्त, गौ प्रेमी यहां पहुंचे और इस कार्यक्रम को सफल बनाएं 🙏🏻
ोमाता🐄🚩
#वन्दे_गोमत्तारम्🐄🚩🇮🇳

12/11/2020

INDIA VS USA

ಇಂದು ದಿನಾಂಕ 05/10/2020 ರಂದು ಶ್ರೀ ಅಮರೇಶ್ವರ ಗೋಶಾಲೆಯಲ್ಲಿ ಭಜನ ಕಾರ್ಯಕ್ರಮ ಆಯೋಜಿಸಲಾಗಿದ್ದು, ಆಸಕ್ತಿ ಉಳ್ಳ ಭಕ್ತಾದಿಗಳು ಬಂದು ಈ ಕಾರ್ಯಕ...
05/10/2020

ಇಂದು ದಿನಾಂಕ 05/10/2020 ರಂದು ಶ್ರೀ ಅಮರೇಶ್ವರ ಗೋಶಾಲೆಯಲ್ಲಿ ಭಜನ ಕಾರ್ಯಕ್ರಮ ಆಯೋಜಿಸಲಾಗಿದ್ದು, ಆಸಕ್ತಿ ಉಳ್ಳ ಭಕ್ತಾದಿಗಳು ಬಂದು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ವಿನಂತಿ. ಸಮಯ ರಾತ್ರಿ 9:00 ರಿಂದ ಪ್ರಾರಂಭ.
ಜೈ ಗೋಮಾತ 🐄🚩 ಜೈ ಶಂಕರ್ 🕉️🚩

20/06/2020

by .
BY WITH YOUR FAMILY & FRIEND'S

famously named as backward taluk in Karnataka, which is undeveloped from DECADES, we have lot of hidden talents/gems here but due to lack of platform, a chance to show their performance their voice is unreachable to the world.
We are using as a platform to showcase these .

HOPE YOU ALL WILL ENCOURAGE US🙏🏻

03/05/2020, ರಂದು ಜೈ ಶಂಕರ್ ಮಹಾರಾಜರ ಪುಣ್ಯ ಸ್ಮರಣೆ🙏🏻 ನಿಮ್ಮ ಉಪಸ್ಥಿತಿಯು ಅವರಪ್ರಯತ್ನಗಳನ್ನು ಗೌರವಿಸುತ್ತದೆ,ಆಲೋಚನೆಗಳನ್ನು ಬೆಂಬಲಿಸುತ್ತ...
02/05/2020

03/05/2020, ರಂದು ಜೈ ಶಂಕರ್ ಮಹಾರಾಜರ ಪುಣ್ಯ ಸ್ಮರಣೆ🙏🏻
ನಿಮ್ಮ ಉಪಸ್ಥಿತಿಯು ಅವರ
ಪ್ರಯತ್ನಗಳನ್ನು ಗೌರವಿಸುತ್ತದೆ,
ಆಲೋಚನೆಗಳನ್ನು ಬೆಂಬಲಿಸುತ್ತದೆ,
ಮುಖ್ಯವಾಗಿ
ನಿಮ್ಮ ಉಪಸ್ಥಿತಿ, ಜೈ ಶಂಕರ್ ಮಹಾರಾಜರ ಕನಸಿನ ಯೋಜನೆ ("ಗೋಶಾಲೆ ಅಭಿವೃದ್ಧಿ") ಯಶಸ್ವಿಯಾಗಲು ನಾವು ಕೈಜೋಡಿಸುತೇವೆಂದು ಸಂಕೇತಿಸುತ್ತದೆ

ಹೆಸರಿಗೆ ಮಾತ್ರ ನಮ್ಮೂರ  #ಶಾಸಕರು, ಪಟ್ಟಣದ ಜನರ ಬೇಡಿಕೆಯ ಆಲೋಚನೆ, ಚಿಂತನೆ ಇವರಿಗಿಲ್ಲ.ವರ್ಷ ಗಳಿಂದ ಶಾಸಕರಲ್ಲಿ  #ಮಹಾ_ಮಾನವತಾ_ವಾದಿ #ಜಗಜ್ಯ...
28/04/2020

ಹೆಸರಿಗೆ ಮಾತ್ರ ನಮ್ಮೂರ #ಶಾಸಕರು, ಪಟ್ಟಣದ ಜನರ ಬೇಡಿಕೆಯ ಆಲೋಚನೆ, ಚಿಂತನೆ ಇವರಿಗಿಲ್ಲ.

ವರ್ಷ ಗಳಿಂದ ಶಾಸಕರಲ್ಲಿ #ಮಹಾ_ಮಾನವತಾ_ವಾದಿ
#ಜಗಜ್ಯೋತಿ #ಬಸವೇಶ್ವರ #ಮೂರ್ತಿ ಸ್ಥಾಪನೆ ಮಾಡುವ ಪ್ರಸ್ತಾವ, ಆಶ್ವಾಸನೆ ಆಗೆ ಉಳಿದು ಹೋಗಿದೆ.

ಸತತವಾಗಿ ಮೂರು ಬಾರಿ ಲಿಂಗಾಯತರ ಬೆಂಬಲದಿಂದ ಗೆದು ಬಂದ ಶಾಸಕರು, #ಲಿಂಗಾಯತ_ಸಮಾಜಕ್ಕೆ ಮಲತಾಯಿ ಧೋರಣೆ ಅನುಸರಿಸುತ್ತಿರುವುದಾದರು ಯಾಕೆ.? ಎನ್ನುವ ಪ್ರಶ್ನೆ #ಲಿಂಗಾಯತ ರಲ್ಲಿ ಕಾಡುವಂತಾಗಿದೆ.

ಬಸವಣ್ಣನ ಮೂರ್ತಿ ಸ್ಥಾಪನೆಗೆ ಏಕೆ ಹಿಂದೆಟು ಹಾಕ್ಕುತಿದಾರೆ #ಶಾಸಕ #ಪ್ರಭು #ಚವ್ಹಾಣ_ರು, #ನೊಂದ #ಬಸವ #ಭಕ್ತರು #ಔರಾದ್.

ಔರಾದ್ ಲಿಂಗಾಯತ ಸಮಾಜದ ಅಧ್ಯಕ್ಷರ ದೂರವಾಣಿ ಕರೆಗೆ ಸ್ಪಂದಿಸದೆ ಸಚಿವರು, ಬೇರೆ-ಬೇರೆ ಊರುಗಳಲ್ಲಿ ಬಸವ ಜಯಂತಿ ಆಚರಿಸಲು ಹೋಗಿರುವುದು,
#ಸುಟ್ಟ_ಗಾಯದ_ಮೇಲೆ_ಉಪ್ಪು_ಸಿಂಪಡಿಸಿದಂತಾಗಿದೆ.

Address

Aurad

Website

Alerts

Be the first to know and let us send you an email when Digital AURAD posts news and promotions. Your email address will not be used for any other purpose, and you can unsubscribe at any time.

Contact The Business

Send a message to Digital AURAD:

Share