Lokadrusti

Lokadrusti Contact information, map and directions, contact form, opening hours, services, ratings, photos, videos and announcements from Lokadrusti, Media/News Company, Badami.

ಲೋಕದೃಷ್ಟಿ - ಇದು ಪತ್ರಿಕೋದ್ಯಮದ ಮನೋಭಾವದಿಂದ ಮೇಳೈಸಿದ ಯೂಟ್ಯೂಬ್‌ ಚಾನೆಲ್.‌ ಸಮಾಜದ ಒಡನಾಡಿಯಾಗಿ, ಸುದ್ದಿ & ಅದರ ಹಿಂದಿನ ಸದ್ದುಗಳನ್ನು ಬಿಚ್ಚಿಡುತ್ತ, ಒಳನೋಟಗಳಿಂದ ಕೂಡಿದ ರಾಜಕೀಯ ವಿಶ್ಲೇಷಣೆ, ಸಾಧಕರ ಯಶೋಗಾಥೆ ಹಾಗೂ ಮನರಂಜನೆಯ ಕ್ಷೇತ್ರಗಳನ್ನೂ ಒಳಗೊಂಡ ಮಾಹಿತಿಪೂರ್ಣ ವಿಡಿಯೋಗಳ ಪ್ರಸಾರ ತಾಣ.

18/04/2026

ರಾಜ್ಯ ಕಾಂಗ್ರೆಸ್‌ನಲ್ಲಿ ದಾವಣಗೆರೆ ಉಪಚುನಾವಣೆ ಟಿಕೆಟ್ ಹಂಚಿಕೆಯೊಂದಿಗೆ ಆರಂಭವಾದ ಗದ್ದಲ ಈಗ ಅಲ್ಪಸಂಖ್ಯಾತ ಸಮುದಾಯದ ಪ್ರಮುಖ ನಾಯಕರ ಮೇಲೆ ಶಿಸ್ತುಕ್ರಮದ ತೂಗುಗತ್ತಿ ನೇತಾಡುವವರೆಗೆ ವಿಸ್ತರಿಸಿದೆ. ಈ ಬೆಳವಣಿಗೆಗಳ ಹಿಂದೆ ಪಕ್ಷದೊಳಗಿನ ಬಣ ರಾಜಕಾರಣದ ಘಾಟು ಢಾಳಾಗಿ ಕಂಡುಬರುತ್ತಿದೆ. ಇದುವೇ ಸಚಿವ ಜಮೀರ್ ಅಹ್ಮದ್ ಅವರ ತಲೆದಂಡಕ್ಕೆ ಕಾರಣವಾಗುತ್ತಾ? ಕಾಂಗ್ರೆಸ್‌ನ ತಾತ್ಸಾರ ಧೋರಣೆ ಬಗ್ಗೆ ಮುಸ್ಲಿಂ ಸಮುದಾಯದ ಆಕ್ರೋಶ ಸ್ಫೋಟಿಸುತ್ತಾ? ಕಾಂಗ್ರೆಸ್‌ ಪದೇಪದೇ ಎಡವುತ್ತಿರುವುದೆಲ್ಲಿ? ಈ ಎಲ್ಲ ಅಂಶಗಳ ಸುತ್ತ ವಿಶ್ಲೇಷಿಸಿದ್ದಾರೆ ಹಿರಿಯ ಪತ್ರಕರ್ತ ನಟರಾಜು ವಿ.

ಪೂರ್ಣ ವಿಡಿಯೋ ವೀಕ್ಷಿಸಲು ಕಮೆಂಟ್ ನಲ್ಲಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ

Siddaramaiah B.Z Zameer Ahmed Khan DK Shivakumar MuslimKarnataka Pradesh Youth Congress Namma Badami Namma Siddaramaiah ನಮ್ಮ ಬಾದಾಮಿ ನಮ್ಮ ಸಿದ್ದರಾಮಯ್ಯ

08/04/2026

ಬಾಗಲಕೋಟೆ ಗೆಲ್ಲದಿದ್ದರೆ ಸಿದ್ದರಾಮಯ್ಯಗೆ ಕಾದಿದೆಯಾ ಸಂಕಷ್ಟ?
======
ಉಪಚುನಾವಣೆ ಕದನ ಕ್ಲೈಮ್ಯಾಕ್ಸ್ ಹಂತ ತಲುಪಿದೆ. ಮತದಾನದ ದಿನ ಹತ್ತಿರಕ್ಕೆ ಬಂದಂತೆ ದಾವಣಗೆರೆಗಿಂತ ಬಾಗಲಕೋಟೆ ಕ್ಷೇತ್ರ ಹೆಚ್ಚು ಸದ್ದು ಮಾಡ್ತಿದೆ. ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತುರುಸಿನ ಸ್ಪರ್ಧೆ ಇದ್ದು, ಸಿಎಂ ಸಿದ್ದರಾಮಯ್ಯ ಅವರಿಗೆ ಏಕೆ ಈ ಕ್ಷೇತ್ರ ಪ್ರತಿಷ್ಠೆಯಾಗಿದೆ?













SiddaramaiahNamma Badami Namma Siddaramaiah ನಮ್ಮ ಬಾದಾಮಿ ನಮ್ಮ ಸಿದ್ದರಾಮಯ್ಯ DK Shivakumar

03/04/2026

🔆ಇರಾನ್‌ ಯುದ್ಧ | ಬರಿದಾಯ್ತಾ ಅಮೆರಿಕ, ಇಸ್ರೇಲ್‌ ಬತ್ತಳಿಕೆ?🔆
=========
ಖಾಲಿ ಆಗೋಯ್ತಾ ಅಮೆರಿಕ ಹಾಗೂ ಇಸ್ರೇಲ್‌ನ ಬತ್ತಳಿಕೆ?! ಅಮೆರಿಕಾದಂಥ ಅಮೇರಿಕಾದ ಶ್ರೀಮಂತ ಖಜಾನೆಗೇ ನಾಲ್ಕು ವಾರದ ಯುದ್ಧ ಬಲು ದುಬಾರಿ ಅನ್ನಿಸಿಬಿಡ್ತಾ?! ಬದಲಾಗಿರುವ ಕಾಲಮಾನದ ರಣತಂತ್ರ ಒಡ್ಡುವ ಸವಾಲನ್ನು ಅಂದಾಜಿಸುವಲ್ಲಿ ಇಸ್ರೇಲ್‌, ಅಮೆರಿಕಾ ಸೋತು ಹೋದವಾ? ಈ ಸುತ್ತ ಹಿರಿಯ ಪತ್ರಕರ್ತ ನಟರಾಜು ವಿ ಅವರ ವಿಶ್ಲೇಷಣೆ ಇಲ್ಲಿದೆ.








01/04/2026

ದಾವಣಗೆರೆ ಉಪಚುನಾವಣೆ | ಕಾಂಗ್ರೆಸ್‌ - ಬಿಜೆಪಿ ಟಿಕೆಟ್‌ ಹಂಚಿಕೆಯ ಒಳಮರ್ಮ ಏನು?
=========
ರಾಜ್ಯದಲ್ಲಿ ಉಪಚುನಾವಣೆ ಕಾವು ಜೋರಾಗಿದ್ದು, ಅದರಲ್ಲೂ ಬಾಗಲಕೋಟೆಗಿಂತ ದಾವಣಗೆರೆ ದಂಗಲ್ ಹೆಚ್ಚು ಸದ್ದು ಮಾಡ್ತಾಯಿದೆ. ಕಾಂಗ್ರೆಸ್‌ನಲ್ಲಿ ಮುಸ್ಲಿಂ ಸಮುದಾಯದ ಮುನಿಸು ಶಮನ ಆಗಿದೆಯಾ? ಕಮಲ ಅಭ್ಯರ್ಥಿ ಡಮ್ಮಿ ಅಂತ ಬಿಜಿಪಿಯವರೇ ಹೇಳ್ತಿರುವುದೇಕೆ? ಒಳಮೀಸಲಾತಿ ಸಂಘರ್ಷ ಚುನಾವಣೆ ಮೇಲೆ ಬೀರುವ ಪರಿಣಾಮ ಏನು? ಈ ಎಲ್ಲ ವಿಚಾರಗಳ ಬಗ್ಗೆ ವಿಶ್ಲೇಷಿಸಿದ್ದಾರೆ ಹಿರಿಯ ಪತ್ರಕರ್ತ ನಟರಾಜು ವಿ.

ಪೂರ್ಣ ವಿಡಿಯೋ ವೀಕ್ಷಿಸಲು ಕಮೆಂಟ್ ಬಾಕ್ಸ್ ನಲ್ಲಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ…

Namma Badami Namma Siddaramaiah ನಮ್ಮ ಬಾದಾಮಿ ನಮ್ಮ ಸಿದ್ದರಾಮಯ್ಯ

Siddaramaiah DK Shivakumar Karnataka Pradesh Youth Congress

28/03/2026

Royal Challengers Bengaluru

12/03/2026

ಬಜೆಟ್ | ಕರ್ನಾಟಕಕ್ಕೆ ಕಾದಿದೆಯಾ ಭೀಕರ ಸಂಕಷ್ಟ?
===========
ಸಿಎಂ ಸಿದ್ದರಾಮಯ್ಯ ಅವರು 2026-27ನೇ ಸಾಲಿನ ದಾಖಲೆಯೆ 17ನೇ ರಾಜ್ಯ ಬಜೆಟ್ ಮಂಡಿಸಿದ್ದು, ಬಜೆಟ್ ಗಾತ್ರ ₹4,48,004 ಕೋಟಿಯಾಗಿದೆ. ರಾಜ್ಯದ ಒಟ್ಟು ಸಾಲ 8,24,389 ಕೋಟಿ ರೂ.ಗೆ ಏರಿಕೆಯಾಗಿದ್ದು, ಸಾಲದ ಬಗ್ಗೆಯೇ ವ್ಯಾಪಕ ಚರ್ಚೆ ನಡೆಯುತ್ತಿದೆ. ಸಾಲದ ಚರ್ಚೆಯನ್ನು ನೋಡುವ ಬಗೆ ಹೇಗೆ? ನಿಜಕ್ಕೂ ಅನ್ಯಾಯವಾಗುತ್ತಿರುವು ಎಲ್ಲಿ? ಈ ಬಗ್ಗೆ ರಾಜಕೀಯ ವಿಶ್ಲೇಷಕ ನಟರಾಜು ವಿ ಅವರು ಸೂಕ್ಷ್ಮ ಒಳನೋಟಗಳ ಮೂಲಕ ಈ ವಿಡಿಯೋದಲ್ಲಿ ಮಾತನಾಡಿದ್ದಾರೆ

ಪೂರ್ಣ ವಿಡಿಯೋ ವೀಕ್ಷಿಸಲು ಕಮೆಂಟ್ ಬಾಕ್ಸ್ ನಲ್ಲಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ…

Siddaramaiah Siddaramaiah Karnataka Pradesh Youth Congress Narendra Modi BJP Karnataka Sharanu Chakrasali Savita Chakrasali Lokadrusti

08/03/2026

T20 World Cup | ನ್ಯೂಜಿಲೆಂಡ್ ಎದುರು ಭಾರತದ ಸೋಲಿನ ಸರಪಳಿ ಮುರಿಯುವುದೇ?
===========
ಟಿ20 ವಿಶ್ವಕಪ್ ಇತಿಹಾಸದಲ್ಲಿ ಭಾರತ ವಿರುದ್ಧ ನ್ಯೂಜಿಲೆಂಡ್ ಸೋತ ಇತಿಹಾಸವೇ ಇಲ್ಲ. ಹಾಗಾದ್ರೆ ಭಾರತದ ಕಥೆ ಏನು? ಎಲ್ಲ ಲೆಕ್ಕಾಚಾರ ಉಲ್ಟಾ ಆಗಿ, ಇವತ್ತು ಭಾರತ ಗೆದ್ದರೆ ಟಿ20 ವಿಶ್ವಕಪ್ ಚರಿತ್ರೆಯಲ್ಲೇ ದಾಖಲೆ ಮೇಲೆ ದಾಖಲೆಗಳು ಸೃಷ್ಟಿಯಾಗಲಿವೆ.












#ಟಿ20ವಿಶ್ವಕಪ್
#ಭಾರತv\sನ್ಯೂಜಿಲೆಂಡ್
#ನ್ಯೂಜಿಲೆಂಡ್
#ಟಿ20 ವಿಶ್ವಕಪ್2026

#ಸಂಜುಸ್ಯಾಮ್ಸನ್
#ಜಸ್ಪ್ರೀತ್‌ಬುಮ್ರಾ

05/03/2026

ಟಿ20 ವಿಶ್ವಕಪ್ | ಭಾರತ-ಇಂಗ್ಲೆಂಡ್ ಸೆಮಿಫೈನಲ್ ಕಾದಾಟ, ಹಿಂದಿವೆ ರೋಚಕ ಕಥೆಗಳು!
=======
2026ರ ಟಿ20 ವಿಶ್ವಕಪ್ ಮಹಾಸಮರ ಕ್ಲೈಮ್ಯಾಕ್ಸ್ ಹಂತ ತಲುಪಿದೆ. ಸೆಮಿಸ್ ಸಮರಗಳಿಗೆ ಕೌಂಟ್ ಡೌನ್ ಆರಂಭವಾಗಿದ್ದು, ಟೀಮ್ ಇಂಡಿಯಾಗೆ ಈ ಬಾರಿಯೂ ಇಂಗ್ಲೆಂಡ್ ಎದುರಾಳಿಯಾಗಿದೆ. ಟಿ20 ವಿಶ್ವಕಪ್ ಟೂರ್ನಿಯ ಸೆಮಿಸ್‌ನಲ್ಲಿ ಟೀಮ್ ಇಂಡಿಯಾ ಮತ್ತು ಇಂಗ್ಲೆಂಡ್ ನಡುವೆ ಇವೆ ರೋಚಕ ಕಥೆಗಳು. ಈ ಸಾರಿ ಮತ್ತೆ ಇತಿಹಾಸ ಸೃಷ್ಟಿಯಾಗುತ್ತಾ?

� � � � � � � � � � � �
#ಟಿ20ವಿಶ್ವಕಪ್� #ಟಿ20ವಿಶ್ವಕಪ್2026� #ಟಿ20ವಿಶ್ವಕಪ್ಸೆಮಿಫೈನಲ್� #ಭಾರತಇಂಗ್ಲೆಂಡ್� #ಭಾರತ� #ಇಂಗ್ಲೆಂಡ್� #ಐಸಿಸಿ� #ಸೂರ್ಯಕುಮಾರ್ಯಾದವ್
#ಯುವರಾಜ್ಸಿಂಗ್
#ರೋಹಿತ್ಶರ್ಮಾ #ವಾಂಖೇಡೆಸ್ಟೇಡಿಯಂ� #ಸಂಜುಸ್ಯಾಮ್ಸನ್

04/03/2026

ಇರಾನ್ vs ಇಸ್ರೇಲ್-ಅಮೆರಿಕ: ಕಟ್ಟೆಯೊಡೆಯಲಿದೆಯಾ ಷಿಯಾ ಪಂಗಡದ ಆಕ್ರೋಶ?
===========
ಮಧ್ಯ ಪ್ರಾಚ್ಯ ಪ್ರದೇಶದಲ್ಲಿ ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ಸಾರಿರುವ ಘೋಷಿತ ಯುದ್ಧದಲ್ಲಿ ಇರಾನ್ ಪರಮೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆಯಾಗಿರುವ ಬೆಳವಣಿಗೆಯ ಪರಿಣಾಮ ಮುಂದೆ ಅಮರಿಕ, ಇಸ್ರೇಲ್ ಹಾಗೂ ಇರಾನ್ ಸುತ್ತವೇ ಇರುತ್ತದೆಯೇ ಅಥವಾ ಜಾಗತಿಕವಾಗಿ ಹತ್ಯೆಯ ಪರಿಣಾಮಗಳನ್ನು ಕಾಣಬಹುದೇ? ಈ ಸುತ್ತ ಹಿರಿಯ ಪತ್ರಕರ್ತ, ವಿಶ್ಲೇಷಕ ನಟರಾಜು ವಿ ಅವರ ತೀಕ್ಷ್ಣ ನೋಟ ಇಲ್ಲಿದೆ.

ವಿಡಿಯೋ ವೀಕ್ಷಿಸಲು ಕಮೆಂಟ್ ಬಾಕ್ಸ್ ನಲ್ಲಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ..

ನಮ್ಮ ಚಾನೆಲ್ ಬೆಂಬಲಿಸಲು Like Share and Subscribe ಮಾಡಿ
















#ಇರಾನ್ ಇಸ್ರೇಲ್ ಯುದ್ಧ
#ಇರಾನ್ ಯುದ್ಧ
#ಇಸ್ರೇಲ್ ಇರಾನ್
#ಇರಾನ್ ಅಂಡರ್ ಅಟ್ಯಾಕ್
#ವಿಶ್ವಯುದ್ಧ3
#ಮಧ್ಯಪ್ರಾಚ್ಯ ಯುದ್ಧ
#ಟೆಹ್ರಾನ್
#ಇರಾನ್ ಮೇಲೆ ಇಸ್ರೇಲ್ ದಾಳಿ
#ಅಮೇರಿಕಾ ಇಸ್ರೇಲ್ ಇರಾನ್ ಯುದ್ಧ
#ಡೊನಾಲ್ಡ್ ಟ್ರಂಪ್
#ಅಲಿ ಖಮೇನಿ
#ಖಮೇನಿ
#ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು
#ಬೆಂಜಮಿನ್ ನೆತನ್ಯಾಹು
#ಇರಾನ್‌ನ ನ್ಯೂಕ್ಲಿಯರ್ ಸೈಟ್

01/03/2026

🏏ಟಿ20 ವಿಶ್ವಕಪ್ | ಭಾರತಕ್ಕೆ ಮಾಡು ಇಲ್ಲವೇ ಮಡಿ, ವೆಸ್ಟ್ ಇಂಡೀಸ್ ಮೇಲುಗೈಗೆ ಇಂದಾದ್ರೂ ತಡೆ ಬೀಳುತ್ತಾ?🏏
=========
ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಇಂದು ಸೂಪರ್ ಎಂಟರ್ ಹಂತದ ಪಂದ್ಯ ಇದೆ. ಉಭಯ ತಂಡಗಳಿಗೂ 'ಕ್ವಾಟರ್ ಫೈನಲ್' ಪಂದ್ಯವಿದು. ಗೆಲ್ಲುವ ತಂಡ ಸೆಮಿಫೈನಲ್ ಪ್ರವೇಶಿಸುತ್ತೆ. ವೆಸ್ಟ್ ವಿಂಡೀಸ್ ವಿರುದ್ಧ 10 ವರ್ಷಗಳ ಸೋಲಿಗೆ ಸೇಡು ತೀರಿಸಿಕೊಳ್ಳುವ ಸಮಯ ಭಾರತಕ್ಕೆ ಬಂದಿದೆ.









#ಕ್ವಾರ್ಟರ್
#ಭಾರತ #ವೆಸ್ಟ್ಇಂಡೀಸ್
#ದಕ್ಷಿಣಆಫ್ರಿಕಾ
#ಸೂಪರ್ ಎಂಟರ ಹಣಾಹಣಿ
#ಟಿ20ವಿಶ್ವಕಪ್‌� #ಕೋಲ್ಕತ್ತಾಈಡನ್ಗಾರ್ಡನ್ಸ್‌
#ವಿರಾಟಕೊಹ್ಲಿ
#ಲೋಕದೃಷ್ಟಿ

26/02/2026

#ನಮ್ಮಬಾದಾಮಿನಮ್ಮಸಿದ್ದರಾಮಯ್ಯ Siddaramaiah DK Shivakumar


Address

Badami
587155

Website

Alerts

Be the first to know and let us send you an email when Lokadrusti posts news and promotions. Your email address will not be used for any other purpose, and you can unsubscribe at any time.

Contact The Business

Send a message to Lokadrusti:

Share