
26/07/2025
🙏🌹 *ಓಂ ಶ್ರೀ ಸ್ವಾಮಿಯೇ ಶರಣಂ ಅಯ್ಯಪ್ಪ* 🌹🙏 *ಪ್ರತಿ ಶನಿವಾರದ ಅಯ್ಯಪ್ಪ ಸ್ವಾಮಿ ಮಹಾಪೂಜೆ*🌺 ಹಾಗೂ *ಶ್ರಾವಣ ಮಾಸದ ನಿಮಿತ್ಯ* ಪ್ರತಿ ಶನಿವಾರ🪷 *ಅಯ್ಯಪ್ಪ ಸ್ವಾಮಿಗೆ ಪಂಚಾಮೃತ ತುಪ್ಪದ ಅಭಿಷೇಕ ನಡೆಯುವುದು* 🌼ಮತ್ತು ಭಕ್ತಿ ಗೀತೆ,🌻 ಭಜನೆ,🌸 ಅನ್ನಸಂತರ್ಪಣೆ.. 🏵️ಕಾರ್ಯಕ್ರಮ ನಡೆಯುವುದು. 🏵️ಹಳೆ ನೀರಿನ ಟಾಕಿ ರಸ್ತೆ.💐 " *ಶಬರೀಶ ನಿಲಯ* "💐 *ಶ್ರೀ ಎಂ ಜೇ ಮಠದ ಗುರುಸ್ವಾಮಿಗಳವರ ಸನ್ನಿಧಾನದಲ್ಲಿ ನಡೆಯಲಿದೆ.* 🥀ಪೂಜಾ ಕಾರ್ಯಕ್ರಮಕ್ಕೇ 🥀 *ಸರ್ವರಿಗೂ ಸ್ವಾಗತ* 🌺ಪ್ರತಿ ಶನಿವಾರ ಸಾಯಂಕಾಲ 7 ಘಂಟೆಗೆ ಪೂಜೆ ಪ್ರಾರಂಭವಾಗುವುದು.. 🌹 *ಸದ್ಭಕ್ತರು ತಪ್ಪದೇ ಬರಬೇಕೆಂದು ವಿನಂತಿ*🙏 *6 ನೇ ವರ್ಷದಲ್ಲಿ ಮುನ್ನಡೆಯುತ್ತಿರುವ* ಪ್ರತಿ ಶನಿವಾರ ದ ಪೂಜೆ ಯಲ್ಲಿ **ಎಲ್ಲಾರಿಗೂ ಸ್ವಾಮಿ ಪೂಜೆಯಲ್ಲಿ ಪಾಲ್ಗೊಳ್ಳಲು ಅವಕಾಶ ವಿದೆ,* 🌸 ಎಲ್ಲರೂ ಬನ್ನಿ ಸ್ವಾಮಿ ಕೃಪೆಗೆ ಪಾತ್ರರಾಗೋಣ...🙏🙏🙏 ಸ್ವಾಮಿಯೇ ಶರಣಂ ಅಯ್ಯಪ್ಪ 🙏🌹🌺🌸🙏