Rayachuru

Rayachuru Contact information, map and directions, contact form, opening hours, services, ratings, photos, videos and announcements from Rayachuru, Broadcasting & media production company, Bagalkot.

18/07/2024

ದುಬೈ ನಲ್ಲಿ ನಡೆದ ಪ್ರೀಮಿಯರ್‌ ಶೋ‌ನಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರವಾದ ವಿದ್ಯಾರ್ಥಿ- ವಿದ್ಯಾರ್ಥಿನಿಯರೇ ನಾಳೆಯಿಂದ (ಜುಲೈ 19) ರಾಜ್ಯಾದ್ಯಂತ ಭರ್ಜರಿ ಬಿಡುಗಡೆ.
ಎಲ್ಲರೂ ಥಿಯೇಟರ್ ನಲ್ಲಿಯೇ ಕುಟುಂಬ ಸಮೇತ ಸಿನಿಮಾ ನೋಡಿ ಆನಂದಿಸಿ.



ಶುರುವಿನಿಂದ ಹಿಡಿದು ಕೊನೆಯವರೆಗೆ ನಿಮ್ಮನ್ನು ರಂಜಿಸುವ ಚಿತ್ರ.ಚಿತ್ರದ ಕಥೆ ನಿಮ್ಮನ್ನು ಕಾಡುತ್ತಾ, ಆವರಿಸುತ್ತದೆ.Second Half ನ ಕೋರ್ಟ್ ಸೀನ...
20/02/2024

ಶುರುವಿನಿಂದ ಹಿಡಿದು ಕೊನೆಯವರೆಗೆ ನಿಮ್ಮನ್ನು ರಂಜಿಸುವ ಚಿತ್ರ.
ಚಿತ್ರದ ಕಥೆ ನಿಮ್ಮನ್ನು ಕಾಡುತ್ತಾ, ಆವರಿಸುತ್ತದೆ.
Second Half ನ ಕೋರ್ಟ್ ಸೀನ್ ಮೈ ರೋಮಾಂಚನಗೊಳಿಸುತ್ತದೆ.
ಪಕ್ಕಾ ಕುಟುಂಬದೊಂದಿಗೆ ನೋಡಬಹುದಾದ ಪೈಸಾ ವಸೂಲ್ ಚಿತ್ರ.


ಕೌಟುಂಬಿಕ ಕಥಾಹಂದರದ ಮನರಂಜನಾತ್ಮಕವಾದ ಕಂಟೆಂಟ್ ಓರಿಯೆಂಟೆಡ್ ಸಿನಿಮಾ "ರವಿಕೆ ಪ್ರಸಂಗ" ಚಿತ್ರದ ಮೊದಲ ಥಿಯೇಟರ್‌ ಲಿಸ್ಟ್ ಬಿಡುಗಡೆಯಾಗಿದೆ.ಇದೇ ...
13/02/2024

ಕೌಟುಂಬಿಕ ಕಥಾಹಂದರದ ಮನರಂಜನಾತ್ಮಕವಾದ ಕಂಟೆಂಟ್ ಓರಿಯೆಂಟೆಡ್ ಸಿನಿಮಾ "ರವಿಕೆ ಪ್ರಸಂಗ" ಚಿತ್ರದ ಮೊದಲ ಥಿಯೇಟರ್‌ ಲಿಸ್ಟ್ ಬಿಡುಗಡೆಯಾಗಿದೆ.
ಇದೇ ಶುಕ್ರವಾರ ರಾಜ್ಯಾದ್ಯಂತ ಭರ್ಜರಿ ಬಿಡುಗಡೆಯಾಗಲಿದೆ. ಎಲ್ಲರೂ ಸಕುಟುಂಬ ಸಮೇತರಾಗಿ ಚಿತ್ರ ನೋಡಿ ಆಶೀರ್ವದಿಸಿ.






🗣️🗣️🗣️"ರವಿಕೆ ಪ್ರಸಂಗ"... National issue..! It's a Story of Two KNOTS & One HOOK... It's a Story Of A BLOUSE. "RAVIKE PRAS...
12/02/2024

🗣️🗣️🗣️"ರವಿಕೆ ಪ್ರಸಂಗ"... National issue..! It's a Story of Two KNOTS & One HOOK... It's a Story Of A BLOUSE.

"RAVIKE PRASANGA" ready to unfold. Releasing on 16th feb 2024.

ನಿಮ್ಮನ್ನು ಮನರಂಜಿಸಲು, ದಕ್ಷಿಣ ಕನ್ನಡದ ಭಾಷೆ, ಸಂಸ್ಕೃತಿ ಮತ್ತು ಜೀವನ ಶೈಲಿಯ ಸಾರದೊಂದಿಗೆ, ಕೌಟುಂಬಿಕ ಕಥಾ ಹಂದರದಿಂದ ಹಾಸ್ಯಭರಿತ ಉತ್ತಮ ಸಂದೇಶವನ್ನು ಸಮಾಜಕ್ಕೆ ತಿಳಿಸುವ "ರವಿಕೆಪ್ರಸಂಗ" ಫೆಬ್ರವರಿ 16 ರಂದು ತೆರೆಕಾಣಲಿದೆ... ❤️✨

💐 Love us, Bless us, Support us ❤️🙏 ನೀವು ಹಂಚಿ, ಹರಸಿ, ಆಶೀರ್ವದಿಸಿ. 🙏❤️

ಮನರಂಜನೆಯ ಕೌಟುಂಬಿಕ ಕಥಾಹಂದರ ಹೊಂದಿರುವ ವಿಶೇಷ ಚಿತ್ರ "ರವಿಕೆ‌ ಪ್ರಸಂಗ" ಚಿತ್ರದ ಆಕರ್ಷಕ ಪೋಸ್ಟರ್ ಬಿಡುಗಡೆಯಾಗಿ ಚರ್ಚೆಗೆ ಗ್ರಾಸವಾಗಿದೆ..bh...
11/10/2023

ಮನರಂಜನೆಯ ಕೌಟುಂಬಿಕ ಕಥಾಹಂದರ ಹೊಂದಿರುವ ವಿಶೇಷ ಚಿತ್ರ "ರವಿಕೆ‌ ಪ್ರಸಂಗ" ಚಿತ್ರದ ಆಕರ್ಷಕ ಪೋಸ್ಟರ್ ಬಿಡುಗಡೆಯಾಗಿ ಚರ್ಚೆಗೆ ಗ್ರಾಸವಾಗಿದೆ..
bharathi.bhat







https://youtu.be/ZOTE7ocHDkMನಮ್ಮ "ಅಂಬುಜ" ಚಿತ್ರದ ಭರ್ಜರಿ ಟೈಟಲ್ ಟ್ರ್ಯಾಕ್ ಬಿಡುಗಡೆಯಾಗಿದೆ.ನೋಡಿ, ಹಂಚಿ, ಹರಸಿ.ಚಿತ್ರ ಇದೇ ಜುಲೈ 21ಕ್...
15/07/2023

https://youtu.be/ZOTE7ocHDkM

ನಮ್ಮ "ಅಂಬುಜ" ಚಿತ್ರದ ಭರ್ಜರಿ ಟೈಟಲ್ ಟ್ರ್ಯಾಕ್ ಬಿಡುಗಡೆಯಾಗಿದೆ.
ನೋಡಿ, ಹಂಚಿ, ಹರಸಿ.

ಚಿತ್ರ ಇದೇ ಜುಲೈ 21ಕ್ಕೆ ಬಿಡುಗಡೆ.







ನಿಮ್ಮ ಸಹಕಾರ, ಆಶೀರ್ವಾದ ಇರಲಿ.
Need Your Love and Support.

Presenting the explosive and dynamic Ambuja Title Track! Brace yourself for an adrenaline-fueled musical journey that will ignite your senses and leave you c...

ನಾಳೆ ಬೆಳಿಗ್ಗೆ 10.30ಕ್ಕೆ... ನಿಮ್ಮನ್ನು ಹುಚ್ಚೆದ್ದು ಕುಣಿಸಲು ಬರುತ್ತಿದೆ. ನಮ್ಮ "ಅಂಬುಜ" ಚಿತ್ರದ ಟೈಟಲ್ ಸಾಂಗ್ ನ ಲಿರಿಕಲ್ ವಿಡಿಯೋ.    ...
14/07/2023

ನಾಳೆ ಬೆಳಿಗ್ಗೆ 10.30ಕ್ಕೆ... ನಿಮ್ಮನ್ನು ಹುಚ್ಚೆದ್ದು ಕುಣಿಸಲು ಬರುತ್ತಿದೆ. ನಮ್ಮ "ಅಂಬುಜ" ಚಿತ್ರದ ಟೈಟಲ್ ಸಾಂಗ್ ನ ಲಿರಿಕಲ್ ವಿಡಿಯೋ.
"ಅಂಬುಜ" ಇದೇ ಜುಲೈ 21ಕ್ಕೆ ಭರ್ಜರಿ ಬಿಡುಗಡೆ.

ನೋಡಿ, ಕೇಳಿ, ಹಂಚಿ,ಹರಸಿ ಆಶೀರ್ವದಿಸಿ.

Srini Hanumantharaju
Shubha Poonja
Rajini
Deepak Subramanya
Kashinath Madiwalar
Prasanna Kumar M S
Ambuja - Kannada Movie








ನಿಮ್ಮ ಸಹಕಾರ, ಆಶೀರ್ವಾದ ಇರಲಿ.
Need Your Love and Support.

ನಿಮ್ಮ ಸಹಕಾರ, ಆಶೀರ್ವಾದ ಇರಲಿ.Need Your Love and Support."ಅಂಬುಜ" ಚಿತ್ರದಿಂದ "ರಾಜೇಶ್ ಕೃಷ್ಣನ್" ಅವರ ಅದ್ಭುತವಾದ ಧ್ವನಿಯಲ್ಲಿ ಮೂಡಿಬಂ...
30/06/2023

ನಿಮ್ಮ ಸಹಕಾರ, ಆಶೀರ್ವಾದ ಇರಲಿ.
Need Your Love and Support.

"ಅಂಬುಜ" ಚಿತ್ರದಿಂದ "ರಾಜೇಶ್ ಕೃಷ್ಣನ್" ಅವರ ಅದ್ಭುತವಾದ ಧ್ವನಿಯಲ್ಲಿ ಮೂಡಿಬಂದಿರುವ "ಓ‌ ಮೈ ಲವ್" Romantic Video Song ನಾಳೆ ಸಂಜೆ 6 ಘಂಟೆಗೆ A2 Music YouTube Channel ನಲ್ಲಿ ಬಿಡುಗಡೆಯಾಗಲಿದೆ.‌
ಎಲ್ಲರೂ ದಯವಿಟ್ಟು ನೋಡಿ, ಹಂಚಿ,ಹರಸಿ,‌ಆಶೀರ್ವದಿಸಿ.








ಕೌಟುಂಬಿಕ ಕಥಾಹಂದರ ಹೊಂದಿರುವ "ಅಗ್ರಸೇನಾ" ಚಿತ್ರವು ಇಂದು ರಾಜ್ಯಾದ್ಯಂತ ಭರ್ಜರಿ ಬಿಡುಗಡೆಯಾಗಿದೆ.ಎಲ್ಲರೂ ಕುಟುಂಬ ಸಮೇತ ಬಂದು ಥಿಯೇಟರ್ ನಲ್ಲಿ...
23/06/2023

ಕೌಟುಂಬಿಕ ಕಥಾಹಂದರ ಹೊಂದಿರುವ "ಅಗ್ರಸೇನಾ" ಚಿತ್ರವು ಇಂದು ರಾಜ್ಯಾದ್ಯಂತ ಭರ್ಜರಿ ಬಿಡುಗಡೆಯಾಗಿದೆ.
ಎಲ್ಲರೂ ಕುಟುಂಬ ಸಮೇತ ಬಂದು ಥಿಯೇಟರ್ ನಲ್ಲಿಯೇ ಸಿನಿಮಾ ನೋಡಿ ಆನಂದಿಸಿ. ಹೊಸ ಪ್ರತಿಭೆಗಳನ್ನ ಪ್ರೋತ್ಸಾಹಿಸಿ.

Rachana Dashrath
Krishnamurthy BM
Jayaramareddy Reddy
Amar Viraj
Mamatha Jayaram


#ಅಗ್ರಸೇನಾ

Address

Bagalkot

Website

Alerts

Be the first to know and let us send you an email when Rayachuru posts news and promotions. Your email address will not be used for any other purpose, and you can unsubscribe at any time.

Share