Shiva Metyal

Shiva Metyal ಲಿಂಗಾಯತ ಧರ್ಮ ಜನ್ಮಸಿದ್ಧ ಹಕ್ಕು,

ಪೂಜ್ಯ ಶ್ರೀ ನಿಜಗುಣಾನಂದ ಸ್ವಾಮೀಜಿಯವರಿಗೆ ಜನ್ಮದಿನದ ಭಕ್ತಿಪೂರ್ವಕ ಶುಭಾಶಯಗಳು. 🙏
24/02/2025

ಪೂಜ್ಯ ಶ್ರೀ ನಿಜಗುಣಾನಂದ ಸ್ವಾಮೀಜಿಯವರಿಗೆ ಜನ್ಮದಿನದ ಭಕ್ತಿಪೂರ್ವಕ ಶುಭಾಶಯಗಳು. 🙏

ನಮ್ಮ ನೆಚ್ಚಿನ ಸಹೋದರರು, ಪರಿಸರವಾದಿಗಳು, ಬಸವತತ್ವ ಚಿಂತಕರು, ವಚನ ಸಾಹಿತ್ಯ ಪ್ರಸಾರಕರು, ಲಿಂಗಾಯತ ಧರ್ಮದ ಹೋರಾಟಕ್ಕೆ ಮುನ್ನುಡಿ ಬರೆಯುವಲ್ಲಿ ...
22/01/2025

ನಮ್ಮ ನೆಚ್ಚಿನ ಸಹೋದರರು, ಪರಿಸರವಾದಿಗಳು, ಬಸವತತ್ವ ಚಿಂತಕರು, ವಚನ ಸಾಹಿತ್ಯ ಪ್ರಸಾರಕರು, ಲಿಂಗಾಯತ ಧರ್ಮದ ಹೋರಾಟಕ್ಕೆ ಮುನ್ನುಡಿ ಬರೆಯುವಲ್ಲಿ ಪ್ರಮುಖ ಪಾತ್ರವಸಿದ ವಿಜಯಪುರದ ಶರಣಶ್ರೀ ಡಾ ಮಹಾಂತೇಶ ಬಿರಾದಾರ ಅಣ್ಣನವರೊಂದಿಗೆ ನಮ್ಮ ಲಿಂಗಾಯತ ಕ್ರಾಂತಿ ಪತ್ರಿಕಾ ಬಳಗ ಚೆನ್ನಮ್ಮನ ಕಿತ್ತೂರು ತಾಲ್ಲೂಕಿನ ಎಂ.ಕೆ ಹುಬ್ಬಳ್ಳಿ ಹತ್ತಿರದಲ್ಲಿರುವ ಲಿಂಗಾಯತ ಧರ್ಮಗುರು ಬಸವಣ್ಣನವರ ಧರ್ಮಪತ್ನಿ ಗಂಗಾಭಿಂಕಾ ತಾಯಿಯ ಸನ್ನಿಧಿ ಗೆ ಬೇಟಿ ನೀಡಿದರು. ನೇಗಿನಹಾಳ ಗ್ರಾಮದ ಚೆನ್ನಬಸವಣ್ಣನವರ ಜ್ಞಾನ ಮಂಟಪಕ್ಕೆ ಬೇಟಿ ನೀಡಿ ಸಂತಸ‌ ಪಟ್ಟರು. ಹಾಗೂ ನಮ್ಮ ಮನೆಗೆ ಬೇಟಿ ನೀಡಿ ಗೌರವ ಸತ್ಕಾರ‌ ಸ್ವೀಕರಿಸಿದರು.

2025 ರ ಲಿಂಗಾಯತ ದಿನದರ್ಶಿಕೆ ಮುದ್ರಣವಾಗಿದೆ. ಪ್ರತಿಗಳಿಗಾಗಿ ಸಂಪರ್ಕಿಸಿ. ಮೊ: 8884000008  9741544397
22/11/2024

2025 ರ ಲಿಂಗಾಯತ ದಿನದರ್ಶಿಕೆ ಮುದ್ರಣವಾಗಿದೆ.
ಪ್ರತಿಗಳಿಗಾಗಿ ಸಂಪರ್ಕಿಸಿ. ಮೊ: 8884000008 9741544397

ನಾಡಿನ ಸಮಸ್ತ ಜನತೆಗೆ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಶುಭಾಶಯಗಳು
17/10/2024

ನಾಡಿನ ಸಮಸ್ತ ಜನತೆಗೆ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಶುಭಾಶಯಗಳು

https://youtu.be/vrRRFOGimyI?si=F-nfnpweGO0WJLXF*ಪ್ರತಿಯೊಬ್ಬರೂ ತಪ್ಪದೇ ವಿಕ್ಷೀಸಿ ಮತ್ತು ನಿಮ್ಮ ಆತ್ಮೀಯರಿಗೆ ಹಂಚಿಕೊಳ್ಳಿ*
17/09/2024

https://youtu.be/vrRRFOGimyI?si=F-nfnpweGO0WJLXF

*ಪ್ರತಿಯೊಬ್ಬರೂ ತಪ್ಪದೇ ವಿಕ್ಷೀಸಿ ಮತ್ತು ನಿಮ್ಮ ಆತ್ಮೀಯರಿಗೆ ಹಂಚಿಕೊಳ್ಳಿ*

ಲಿಂಗಾಯತ ಧರ್ಮದಲ್ಲಿ ಹುಟ್ಟುವ ಮೊದಲೇ ಗರ್ಭ ಲಿಂಗದ ಧಾರಣೆ ಮಾಡಲಾಗುತ್ತದೆ. ನಂತರ ಜೀವಮಾನ ನಮ್ಮೊಂದಿಗೆ ಲಿಂಗ, ವಿಭೂತಿ, ರುದ್ರಾಕ್ಷಿ ....

 #ದ್ವೀತಿಯ_ಪುಣ್ಯಸ್ಮರಣೆಜಗದ್ಗುರು ಮಡಿವಾಳೇಶ್ವರ ಶಿವಯೋಗಿಗಳು ಮಹಾಮಠ ನೇಗಿನಹಾಳದ ಪೀಠಾಧ್ಯಕ್ಷರಾದ ಲಿಂಗೈಕ್ಯ ಪೂಜ್ಯಶ್ರೀ  ಿದ್ಧಲಿಂಗ ಅಪ್ಪಂಗಳು...
05/09/2024

#ದ್ವೀತಿಯ_ಪುಣ್ಯಸ್ಮರಣೆ

ಜಗದ್ಗುರು ಮಡಿವಾಳೇಶ್ವರ ಶಿವಯೋಗಿಗಳು ಮಹಾಮಠ ನೇಗಿನಹಾಳದ ಪೀಠಾಧ್ಯಕ್ಷರಾದ ಲಿಂಗೈಕ್ಯ ಪೂಜ್ಯಶ್ರೀ ಿದ್ಧಲಿಂಗ ಅಪ್ಪಂಗಳು ಬೆಳಗಾವಿ ಜಿಲ್ಲೆಯಲ್ಲಿ ಸಾವಿರಾರು ಯುವಕರಿಗೆ ಮಾರ್ಗದರ್ಶಕರು, ಪ್ರೇರಕರು, ಸ್ಪೂರ್ತಿದಾಯಕರು.
ನೇರ ನಡೆ-ನುಡಿ ಮೂಲಕ ಬಸವಾದಿ ಶರಣರ ದಾರಿಯಲ್ಲಿ ಸರಳತೆಯ ಬದುಕು ಸಾಗಿಸುವ ಸದಾ ಕಾಯಕದಲ್ಲಿ ನಿರತರಾಗಿರುವ ನುಡಿದಂತೆ ನಡೆಯವ ಕಾಯಕ ಜೀವಿಗಳು, ಗಟ್ಟಿ ಬಸವತತ್ವ ಹೋರಾಟಗಾರರು ಆಗಿರುವ ಪೂಜ್ಯರು ನಮ್ಮೆಲ್ಲರ ಅಗಲಿ ಎರಡು ವರ್ಷ ಕಳೆದವು. ಪೂಜ್ಯರ ಅಗಲಿಕೆಯಿಂದ ನಿಜಾಚರಣೆ, ವೈಚಾರಿಕ ಚಿಂತನೆ, ಬಸವತತ್ವ ಪ್ರಸಾರ, ಲಿಂಗಾಯತ ಧರ್ಮದ ಹೋರಾಟಗಾರರಿಗೆ ತುಂಬಲಾರದ ನಷ್ಟವಾಗಿದೆ.
ನಿಮ್ಮ ಮಾರ್ಗದರ್ಶನ ಸದಾ ನಮ್ಮೆಲ್ಲರಿಗೂ ದಾರಿದೀಪವಾಗಿದೆ.
#ಬಸವಣ್ಣ #ಲಿಂಗಾಯತ

ಬಸವತತ್ವ, ವಚನ ಸಾಹಿತ್ಯ, ಲಿಂಗಾಯತ ಧರ್ಮ ಪ್ರಸಾರವನ್ನೇ ಉಸಿರಾಗಿಸಿಕೊಂಡಿರುವ  ಭಾಲ್ಕಿ ಹಿರೇಮಠ ಸಂಸ್ಥಾನದ ಪೀಠಾಧಿಪತಿಗಳಾದ ಪೂಜ್ಯಶ್ರೀ ಗುರುಬಸವ...
06/08/2024

ಬಸವತತ್ವ, ವಚನ ಸಾಹಿತ್ಯ, ಲಿಂಗಾಯತ ಧರ್ಮ ಪ್ರಸಾರವನ್ನೇ ಉಸಿರಾಗಿಸಿಕೊಂಡಿರುವ ಭಾಲ್ಕಿ ಹಿರೇಮಠ ಸಂಸ್ಥಾನದ ಪೀಠಾಧಿಪತಿಗಳಾದ ಪೂಜ್ಯಶ್ರೀ ಗುರುಬಸವ ಪಟ್ಟದೇವರು ಇವರಿಗೆ ಜನನ ಜಾಗೃತಿ ದಿನದ ಹಾರ್ದಿಕ ಶುಭಾಶಯಗಳು 🌳🌳🌳🌳

ಬೈಲಹೊಂಗಲ ತಾಲೂಕಿನ ನೇಗಿನಹಾಳ ಗ್ರಾಮದ ಶ್ರೀ ಜಗದ್ಗುರು ಮಡಿವಾಳೇಶ್ವರ ಶಿವಯೋಗಿಗಳ ನಗರದಲ್ಲಿ ನೂತನವಾಗಿ ನಿರ್ಮಿಸಿದ ಚಿನ್ಮಯಜ್ಞಾನಿ ಚನ್ನಬಸವಣ್ಣ...
22/05/2024

ಬೈಲಹೊಂಗಲ ತಾಲೂಕಿನ ನೇಗಿನಹಾಳ ಗ್ರಾಮದ ಶ್ರೀ ಜಗದ್ಗುರು ಮಡಿವಾಳೇಶ್ವರ ಶಿವಯೋಗಿಗಳ ನಗರದಲ್ಲಿ ನೂತನವಾಗಿ ನಿರ್ಮಿಸಿದ ಚಿನ್ಮಯಜ್ಞಾನಿ ಚನ್ನಬಸವಣ್ಣನವರ ಜ್ಞಾನಮಂಟಪ ಲೋಕಾರ್ಪಣೆ ಹಾಗೂ ಚನ್ನಬಸವಣ್ಣನವರ ಅಮೃತಶಿಲಾ ಪುತ್ಥಳಿ ಪ್ರತಿಷ್ಠಾಪನೆ ಇದೇ ರವಿವಾರ ದಿನಾಂಕ 26 ಮತ್ತು 27 ಮೇ 2024 ರಂದು ತುಂಬಾ ಅದ್ದೂರಿಯಾಗಿ ಜರುಗಲಿದೆ. ಸರ್ವರಿಗೂ ಹಾರ್ದಿಕ ಸುಸ್ವಾಗತ.

Address

Bailhongal, Sampgaon
Bail Hongal
591102

Alerts

Be the first to know and let us send you an email when Shiva Metyal posts news and promotions. Your email address will not be used for any other purpose, and you can unsubscribe at any time.

Contact The Business

Send a message to Shiva Metyal:

Share