
28/08/2025
ಪುಸ್ತಕ ಮಾತು ಜೊತೆ ಬಯಲು ಪ್ರವೀಣ್ ಕುಮಾರ್ ಜಿ ಮಾತುಕತೆ.
ಪುಸ್ತಕ ಮಾತು, Nagamani K Mathad ತಂಡದ ಅಕ್ಕರೆಗೆ ಶರಣು. ಪ್ರವೀಣ್ ಕುಮಾರ್ ಜಿ
ಮೂಲತಃ ಬಳ್ಳಾರಿಯಿಂದ ಬಂದ ಪ್ರವೀಣ್ ಕುಮಾರ್ ಜಿ ಅವರು ಈಗ ಬೆಂಗಳೂರು ನಿವಾಸಿಯಾಗಿ, ಕನ್ನಡ ಚಲನಚಿತ್ರ ಮತ್ತು ಸಾಹಿತ್ಯ ಕ್ಷೇತ್ರಗಳಲ್ಲ...