MrDev

MrDev ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು ಕನ್ನಡವೇ ಸತ್ಯ ಕನ್ನಡವೇ ನಿತ್ಯ❤️💛

18/12/2024

ಬಾಳೆಹೊನ್ನೂರು ಮಠಕ್ಕೆ ರೋಬೋಟಿಕ್ ಆನೆ ಗಿಫ್ಟ್ ನೀಡಿದ ಶಿಲ್ಪ ಶೆಟ್ಟಿ | rambhapuri Peeta

23/09/2024

ಬಾಳೆಹೊನ್ನೂರು ಗಣೇಶೋತ್ಸವ 2024 ಗಣೇಶನ ವಿಸರ್ಜನ ಮೆರವಣಿಗೆ

18/09/2024

ಕಾಫಿ ತೋಟದ ಮಧ್ಯೆ ಭದ್ರಾ ನದಿಯ ದಡದಲ್ಲಿ ಒಂದು ಸುಂದರ ಹೋಂಸ್ಟೇ

07/09/2024

ಬಾಳೆಹೊನ್ನೂರು ಗಣೇಶೋತ್ಸವ 2024 | balehonnuru

ಇಂದು  #ಶ್ರೀ_ನಿಧಿ_ಹೋಟೆಲ್ ನರಸಿಂಹರಾಜಪುರ ದಲ್ಲಿ ಕಂಡ ಸಾಲುಗಳು" ಹಸಿದವನು ಮಾತ್ರ ಬಲ್ಲ ಅನ್ನ ದ ಮೌಲ್ಯ"
05/09/2024

ಇಂದು #ಶ್ರೀ_ನಿಧಿ_ಹೋಟೆಲ್ ನರಸಿಂಹರಾಜಪುರ ದಲ್ಲಿ ಕಂಡ ಸಾಲುಗಳು
" ಹಸಿದವನು ಮಾತ್ರ ಬಲ್ಲ ಅನ್ನ ದ ಮೌಲ್ಯ"

02/09/2024

ಭತ್ತದ ಬೆಳೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಚಿಕ್ಕಮಗಳೂರಿನ ಬಾಳೆಹೊನ್ನೂರಿನ ಬನ್ನೂರಿನ ಕೃಷಿಕರು ರೈತರು ಆದಂತಹ ಸಣ್ಣೇಗೌಡ್ರು

31/08/2024

ಬಾಳೆಹೊನ್ನೂರು ಚಿತ್ರಮಂದಿರಕ್ಕೆ ಹೊಸ ಲುಕ್ | ಮೊದಲ ಚಿತ್ರ ಬಿಡುಗಡೆ

29/08/2024

Bandra off-road adventures balehonnuru 2024

ಬಾಳೆಹೊನ್ನೂರಿನ ಜನತೆಗೆ ಸಿಹಿ ಸುದ್ದಿ; ಸುಮಾರು 13 ವರ್ಷಗಳ ನಂತರ ಬಾಳೆಹೊನ್ನೂರಿನ ಚಿತ್ರಮಂದಿರ ಹೊಸ ನವೀಕರಣದೊಂದಿಗೆ ಪ್ರಾರಂಭವಾಗುತ್ತಿದೆ
28/08/2024

ಬಾಳೆಹೊನ್ನೂರಿನ ಜನತೆಗೆ ಸಿಹಿ ಸುದ್ದಿ; ಸುಮಾರು 13 ವರ್ಷಗಳ ನಂತರ ಬಾಳೆಹೊನ್ನೂರಿನ ಚಿತ್ರಮಂದಿರ ಹೊಸ ನವೀಕರಣದೊಂದಿಗೆ ಪ್ರಾರಂಭವಾಗುತ್ತಿದೆ

28/12/2023

ಕಳೆದ ವರ್ಷಗಳಿಂದ ಬಾಳೆಹೊನ್ನೂರು ದಸರದಲ್ಲಿ ನನ್ನ ಧ್ವನಿಯನ್ನು ವಿಡಿಯೋಗಳ ಮೂಲಕ ಕರ್ನಾಟಕದದ್ಯಂತ ತಲುಪುವಂತೆ ಮಾಡಿ , ಇಂದು ವಿಶೇಷವಾಗಿ ಆಹ್ವಾನಿಸಿ ಪ್ರೀತಿಯಿಂದ ಪ್ರೋತ್ಸಾಹಿಸಿದ್ದಕ್ಕೆ ಹೃದಯಪೂರ್ವಕ ಧನ್ಯವಾದ. ಜೊತೆಗೆ ಅವಕಾಶಗಳನ್ನು ಕೊಟ್ಟ ಶ್ರೀ ದುರ್ಗಾದೇವಿ ನವರತ್ರಿ ಪೂಜಾ ಸಮಿತಿ ಬಾಳೆಹೊನ್ನೂರು ಇಲ್ಲಿನ ಅಧ್ಯಕ್ಷರು ಸದಸ್ಯರು ಎಲ್ಲರಿಗೂ ಹೃದಯಪೂರ್ವಕ ಕೃತಜ್ಞತೆಗಳು

08/11/2023

ಪಂಚಮಿ ಕಲ್ಲು ಮಲೆನಾಡಿನಲ್ಲೊಂದು ಪವಿತ್ರ ಜಾಗ ಹಾಗೂ ಪ್ರಕೃತಿಯ ರಮಣೀಯ ದೃಶ್ಯ ತಪ್ಪದೆ ಹೋಗಿ

14/10/2023

ಬಾಳೆಹೊನ್ನೂರು ದಸರಾ 2023

ಬಾಳೆಹೊನ್ನೂರಿನ ಚಿತ್ರಮಂದಿರಕ್ಕೆ ಹೊಸ ಲುಕ್. ಇನ್ನೇನು ಕೆಲವೇ ದಿನಗಳಲ್ಲಿ ಬಾಳೆಹೊನ್ನೂರು ಸೇರಿದಂತೆ ಸುತ್ತಮುತ್ತಲಿನ ಊರಿನ ಚಿತ್ರ ರಸಿಕರಿಗೆ ಸ...
05/10/2023

ಬಾಳೆಹೊನ್ನೂರಿನ ಚಿತ್ರಮಂದಿರಕ್ಕೆ ಹೊಸ ಲುಕ್. ಇನ್ನೇನು ಕೆಲವೇ ದಿನಗಳಲ್ಲಿ ಬಾಳೆಹೊನ್ನೂರು ಸೇರಿದಂತೆ ಸುತ್ತಮುತ್ತಲಿನ ಊರಿನ ಚಿತ್ರ ರಸಿಕರಿಗೆ ಸಿಹಿ ಸುದ್ದಿ. ತುಂಬಾ ಸುರಕ್ಷಿತವಾಗಿ ಮಲ್ಟಿಪ್ಲೆಕ್ಸ್ ರೀತಿಯಲ್ಲಿ ಮರುವಿನ್ಯಾಸ ಮಾಡಲಾಗಿದೆ, ಆದಷ್ಟು ಚಿತ್ರಗಳನ್ನ ಚಿತ್ರಮಂದಿರಗಳಲ್ಲಿ ವೀಕ್ಷಿಸಿ.

01/10/2023
01/10/2023

ರಾಜ್ಯದಲ್ಲಿ ಪ್ರಸಿದ್ಧಿ ಪಡೆದಿರುವ ಬಾಳೆಹೊನ್ನೂರಿನ 65ನೇ ಗಣೇಶೋತ್ಸವದ ಒಂದು ಝಲಕ್...
ಭಾನುವಾರ ಜಲ ಸ್ತಂಭನ ಶೋಭಾ ಯಾತ್ರೆ ಬಾಳೆಹೊನ್ನೂರಿನ ರಾಜ ಬೀದಿಯಲ್ಲಿ ಮೆರವಣಿಗೆ ಮೂಲಕ 20,000ಕ್ಕೂ ಹೆಚ್ಚು ಭಕ್ತಾದಿಗಳ ಮೂಲಕ ಜಲ ಸ್ತಂಭನ ಶೋಭ ಯಾತ್ರೆ

Video credits:

Address

Balehonnuru
Balehonnur
577112

Telephone

+919141610739

Website

Alerts

Be the first to know and let us send you an email when MrDev posts news and promotions. Your email address will not be used for any other purpose, and you can unsubscribe at any time.

Contact The Business

Send a message to MrDev:

Share