21/05/2026
ಅಲರ್ಟ್!
ಈಗಾಗಲೇ ದಾರಿ ತಪ್ಪಿರುವ Gen Z ಗಳನ್ನು ರಕ್ಷಿಸಬೇಕಿದೆ. ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಅಂತೊಂದು ಸಾಟೈರಿಕಲ್ ಆಗಿ ಹುಟ್ಟಿಕೊಂಡಿದ್ದ ಸಂಘಟನೆಯೊಂದು, ಗೊತ್ತು ಗುರಿಯಿಲ್ಲದೆ ಬೆಳೆಯುತ್ತಿರುವ ಹೊಸ ಪೀಳಿಗೆಯ ಯುವಕ-ಯುವತಿಯರನ್ನು ಒಳಗಿಂದೊಳಗೇ ಸೆಳೆದುಕೊಳ್ಳುತ್ತಿದೆ.
ಇದಕ್ಕೆ ಬೇಕಾದ ಅರ್ಹತೆಯನ್ನು ನೋಡಿದರೆ ತಿಳಿಯುತ್ತದೆ - ಸೋಮಾರಿಗಳು, ನಿರುದ್ಯೋಗಿಗಳು, ಸದಾ ಆನ್ಲೈನ್ ಇರುವವರು ಹಾಗೂ ಚೆನ್ನಾಗಿ ಉಗಿಯುವ ಸಾಮರ್ಥ್ಯ ಉಳ್ಳವರು (!). ಈಗಿನ ಮೊಬೈಲ್ ಯುಗದಲ್ಲಿ, ಇನ್ಸ್ಟಾಗ್ರಾಂ, ಫೇಸುಬುಕ್ಕು, ಸ್ನ್ಯಾಪುಚಾಟುಗಳೇ ಸರ್ವಸ್ವ, ಅದರಲ್ಲಿ ಬಂದಿದ್ದೇ ಸತ್ಯ ಎಂದೆಲ್ಲ ನಂಬುವ ಜನಾಂಗಕ್ಕಾಗಿಯೇ ಇಂಥದ್ದೊೆದು ಸಂಘಟನೆ ಹುಟ್ಟಿಕೊಂಡು, ಬೆಳೆಯತೊಡಗಿದೆ. ದಾರಿ ತಪ್ಪಿದವರಿಗೆ, ಮತ್ತಷ್ಟು ದಾರಿ ತಪ್ಪಿಸಲು, ಆಶ್ರಯತಾಣವಾಗಿ ಸಂಘಟನೆ ಆಗುತ್ತಿರುವುದರಿಂದ ಇದು ದೇಶದ ಹಿತಕ್ಕೆ ಪೂರಕವಲ್ಲ. ಸಾಟೈರ್ ಆದ್ರೂ, ಇದರ ಹಿಂದಿನ ಉದ್ದೇಶದ ಬಗ್ಗೆ ಒಂದು ಶಂಕೆ ಇದ್ದೇ ಇದೆ.
ನನಗೊಂದು ಸಂದೇಹ ಏನೆಂದರೆ, ಅದು ಶಾಲಾ ಕಾಲೇಜು ವಿದ್ಯಾರ್ಥಿಗಳನ್ನು ತಲುಪುತ್ತಿರುವ ಪರಿ ನೋಡಿದರೆ, ನೇಪಾಳದಲ್ಲಿ ನಡೆದ ಜೆನ್ ಝೀ ದಂಗೆ ನೆನಪಾಗುತ್ತದೆ? ಸುಖಾ ಸುಮ್ಮನೇ ಸರಕಾರವೊಂದನ್ನು ಉರುಳಿಸಿ, ಹಿಂಸಾಚಾರ ಮೆರೆದು ಸುದ್ದಿ ಮಾಡಿದ ವಿಷಯ ನೆನಪಿದೆಯೇ?
ಭಾರತದಲ್ಲಿಯೂ ಪ್ರಜಾಸತ್ತಾತ್ಮಕವಾಗಿ ನಡೆಯುತ್ತಿರುವ ಸರಕಾರವನ್ನು, ವೋಟಿನ ಮೂಲಕ ಉರುಳಿಸಲಾಗುವುದಿಲ್ಲ, ಹೀಗಾಗಿ ದಂಗೆಯ ಮೂಲಕ ಉರುಳಿಸುವ ಹುನ್ನಾರ ಕೂಡ ಇರಬಹುದೇನೋ? ಯಾವುದಕ್ಕೂ ನಿಮ್ಮ ನಿಮ್ಮ ಮನೆಯ ಮಕ್ಕಳನ್ನು ಕಾಪಾಡಿಕೊಳ್ಳಿ, ದೇಶ ವಿರೋಧಿ ಕೃತ್ಯದಲ್ಲಿ ಭಾಗಿಯಾಗದಂತೆ ನೋಡಿಕೊಳ್ಳುವುದು ಒಳಿತು.
Cockroach Janta Party ಹುಟ್ಟಿರುವ ಬಗ್ಗೆ ಟೈಮ್ಸ್ ಆಫ್ ಇಂಡಿಯಾ ರಿಪೋರ್ಟ್ ಇಲ್ಲಿದೆ:
NEW DELHI: A satirical political group calling itself the Cockroach Janta Party has sprung up online after Chief Justice Surya Kant reportedly compared unemployed youth to "cockroaches"; the group says it drew more than 40,000 members within two days of launching.
The party, founded by former AAP social media worker Abhijeet Dipke, has already "admitted" Trinamool Congress MPs Mahua Moitra and Kirti Azad as members through social media exchanges.
"I would like to join the Cockroach Janta Party. What are the qualifications required?" Azad posted on X. The party responded: "Winning the 1983 World Cup is a good enough qualification." Moitra, reposting a CJP post, said she too would like to join "besides being a card-carrying member of the Anti-National Party." The party welcomed her as "the fighter democracy needs."
During a court hearing on May 15, the CJI had reportedly said that some unemployed youngsters become journalists, RTI activists or social media users and "start attacking everyone".
He later clarified that his remarks had been misquoted and were not meant as a criticism of unemployed youth in general. He said he was referring specifically to people entering professions with fake or bogus degrees, and added that reports suggesting he demeaned youth were "totally baseless".
The CJP's manifesto, which the party describes as "secular, socialist, democratic, lazy," includes demands such as a ban on post-retirement Rajya Sabha seats for chief justices, 50 per cent reservation for women in parliament without increasing the strength of the house, and a 20-year election ban for defecting MLAs and MPs.
The CJP's manifesto, which the party describes as "secular, socialist, democratic, lazy," includes demands such as a ban on post-retirement Rajya Sabha seats for chief justices, 50 per cent reservation for women in parliament without increasing the strength of the house, and a 20-year election ban for defecting MLAs and MPs.