Just Bangalore Public news

Just Bangalore Public news media, News

05/10/2022

ಆನೇಕಲ್ ನಲ್ಲಿ ವಿಜೃಂಭಣೆಯಿಂದ ನಡೆದ ಆನೇಕಲ್ ದಸರಾ..

ಕೃಪೆ : ಡಾರ್ಕ್ ರೂಮ್ ಸ್ಟೂಡಿಯೋ

05/10/2022

ಕೇಂದ್ರ ಸಚಿವರ ಎ.ನಾರಾಯಣ ಸ್ವಾಮಿ ರವರ ಮನೆ ಮಗ ಎಂದು ಹೇಳಿಕೊಂಡು ಜಾಹಿರಾತಿಗಾಗಿ ಸಚಿವರ ಹೆಸರನ್ನು ದುರ್ಬಳಕೆ ಮಾಡಿಕೊಂಡು ಓಡಾಡುತ್ತಿರುವ ಆನೇಕಲ್ಲಿನ ವಲಸಿಗ ಪತ್ರಕರ್ತ.....??

07/09/2022

ಮಂಗಳವಾರ ಸಂಜೆ ಬೆಂಗಳೂರಿನ ಪರಿಸ್ಥಿತಿ...

04/09/2022

ಹೇ ಮನುಜ ನೀನೆಷ್ಟು ಕ್ರೂರಿ.

29/08/2022
29/08/2022

ಮುಂಜಾನೆ ಸುರಿದ ಬಾರೀ ಮಳೆಗೆ ಕೆರೆಯಂತಾದ ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿ...

29/08/2022
29/08/2022

ನಿಂಗಿದು ಬೇಕಿತ್ತಾ ಮಗನೇ.....😂😂
ಮಳೆಗಾಲದಲ್ಲಿ ವಾಹನ ಚಾಲನೆ ಮಾಡುವಾಗ ಜಾಗೃತೆಯಿಂದ ಚಾಲನೆ ಮಾಡಿ..

15/07/2022

ಸರ್ಕಾರಿ ಕಛೇರಿಗಳಲ್ಲಿ ಪೋಟೋ ಮತ್ತು ವಿಡಿಯೋ ಮಾಡದಂತೆ ಸರ್ಕಾರದಿಂದ ಸುತ್ತೋಲೆ ಪ್ರಕಟಿಸಿದ್ದಾರೆ.
ಸರ್ಕಾರ ಅದೇ ರೀತಿ*ಲಂಚ ಮುಕ್ತ ಕೆಲಸ ನಿರ್ವಹಣೆ * ಸುತ್ತೋಲೆ ಆದೇಶ ಹೊರಡಿಸಲಿ.
ಸರ್ಕಾರಿ ಕಛೇರಿಗಳಲ್ಲಿ ಜನರ ಸಮಸ್ಯೆ ನೀಗಲು , ಲಂಚ ಪಡೆಯುವ, ಕೆಲಸದ ಬಗ್ಗೆ ನಿರ್ಲಕ್ಷ್ಯ, ಅಸಡ್ಡೆ ಮಾಡುವ ಸಿಬ್ಬಂದಿಗಳ ತಪ್ಪು ಕಂಡು ಬಂದಲ್ಲಿ ಅವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲು ಕಾನೂನು ಜಾರಿಗೆ ತನ್ನಿ.
ಎಲ್ಲವೂ ಸರಿ ಹೋಗುತ್ತದೆ, ಬರಿ ಫೋಟೊ ವಿಡಿಯೋ ತೆಗೆಯಬಾರದು ಅಂದ್ರ ಹೇಗೆ? ಹಾಗಾದ್ರೆ ಸರ್ಕಾರಿ ಸಿಬ್ಬಂದಿ ಹಾಗೂ ಕಚೇರಿಗಳು ಯಾರ ಸ್ವಂತ ಆಸ್ತಿ ಗಳು?. ಅವು ಸಾರ್ವಜನಿಕ ಮುಕ್ತ ವಾಗಿರಬೇಕು.

13/07/2022

ಬೆಂಗಳೂರು : ಉಪವಿಭಾಗದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿಇಂದು ಬೆಳ್ಳಂಬೆಳಗ್ಗೆ ರೌಡಿಶೀಟರ್ಗಳ ಮನೆಗಳ ಪೊಲೀಸರು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ದಾಳಿಯ ಸಂದರ್ಭದಲ್ಲಿ ಕೆಲ ವಸ್ತುಗಳನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ. ಆನೇಕಲ್ ಸರ್ಜಾಪುರ-ಅತ್ತಿಬೆಲೆ ಸೇರಿದಂತೆ ನಾನಾ ಕಡೆ ಏಕಕಾಲದಲ್ಲಿ ಪೊಲೀಸ್ ಉಪವಿಭಾಗಾಧಿಕಾರಿ ಮಲ್ಲೇಶ್, ಆನೇಕಲ್ ಇನ್ಸ್ ಪೆಕ್ಟರ್ ಮಹಾನಂದ ನೇತೃತ್ವದಲ್ಲಿ ಬೆಳ್ಳಂಬೆಳಗ್ಗೆ ರೌಡಿಶೀಟರ್ ಗಳ ಮನೆ ಮೇಲೆ ದಾಳಿ ನಡೆಸಿದ್ದಾರೆ. ಇನ್ನು ರೌಡಿಶೀಟರ್ ಗಳಿಗೆ ಬ್ಯಾಡರಹಳ್ಳಿಯಲ್ಲಿ ರೌಡಿ ಪೆರೇಡ್ ಭಾಗವಹಿಸಲು ಆದೇಶ ನೀಡಿದ್ದು ರೌಡಿಗಳು ಬ್ಯಾಡರ ಹಳ್ಳಿ ರೌಡಿ ಪೆರೇಡ್ ನಲ್ಲಿ ಭಾಗವಹಿಸಿದ್ದರು

26/06/2022

ಬೆಂಗಳೂರು-ದಿಂಡಿಗಲ್ ರಾಷ್ಟೀಯ ಹೆದ್ದಾರಿ ಹಾದುಹೋಗುವ, ಚಾಮರಾಜನಗರ-ತಮಿಳುನಾಡು ಗಡಿಭಾಗ ಆಸನೂರು ಸಮೀಪ ಶನಿವಾರ ಸಂಜೆ ಆನೆಗಳು ವಾಹನಗಳ ಮೇಲೆ ದಾಳಿ ಮಾಡಿವೆ‌. ವನ್ಯ ಜೀವಿಗಳು ಸಂಚಾರ ಮಾಡುವ ರಸ್ತೆಯಲ್ಲಿ ಅತಿ ಹೆಚ್ಚು ವಾಹನ ದಟ್ಟಣೆ ಇದ್ದು ಆನೆಗಳು ರಸ್ತೆ ಪಕ್ಕದಲ್ಲಿ ಇದ್ದರೆ ಸಾಕು ವಾಹನ ಸವಾರರು ಸೆಲ್ಪಿ ತೆಗೆಯಲು ಮುಂದಾಗುತ್ತಾರೆ. ಇದರಿಂದ ಆನೆಗಳಿಗೆ ಕಿರಿಕಿರಿ ಉಂಟಾಗುವುದಲ್ಲದೆ ವಾಹನಗಳ ಮೇಲೆ ದಾಳಿಗೆ ಮುಂದಾಗುತ್ತವೆ. ನಿನ್ನೆ ನಡೆದಿರುವ ಘಟನೆಯು ಸಹ ಹಾಗೆ ಆಗಿದೆ ಎರಡು ಹೆಣ್ಣು ಆನೆಗಳು ತನ್ನ ಮರಿಯ ರಕ್ಷಣೆಗಾಗಿ ರಸ್ತೆಗೆ ಬಂದಿದ್ದು ವಾಹನಗಳ ಮೇಲೆ ದಾಳಿ ಮಾಡಲು ಯತ್ನಿಸಿವೆ. ಆನೆಗಳು ತನ್ನ ಮರಿಯೊಂದಿಗೆ ರಸ್ತೆಗೆ ಬರುತ್ತಿದ್ದ ವೇಳೆ ವಾಹನ ಸವಾರರು ಹಾರ್ನ್ ಹೊಡೆದು ಮತ್ತಷ್ಟು ಗಾಬರಿಯಾಗುವಂತೆ ಆನೆಗಳನ್ನು ಮಾಡಿದ್ದರಿಂದ ಕೆಲ ಕಾಲ ರಸ್ತೆಯಲ್ಲಿ ಆನೆಗಳಿಗೆ ಭಯದ ವಾತಾವರಣ ಸೃಷ್ಟಿಯಾಯಿತು.

22/06/2022
ಸಾಮಾಜಿಕ ನ್ಯಾಯದ ಕಲ್ಪನೆಗೆ ಸಾಕ್ಷಿಯಾದ ಆಯ್ಕೆ.. ಎನ್.ಡಿ.ಎ. ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಒಡಿಶಾ ಮೂಲದ ಆದಿವಾಸಿ ಜನಾಂಗದ ಮಹಿಳೆ ದ್ರೌಪದಿ ಮ...
21/06/2022

ಸಾಮಾಜಿಕ ನ್ಯಾಯದ ಕಲ್ಪನೆಗೆ ಸಾಕ್ಷಿಯಾದ ಆಯ್ಕೆ..
ಎನ್.ಡಿ.ಎ. ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಒಡಿಶಾ ಮೂಲದ ಆದಿವಾಸಿ ಜನಾಂಗದ ಮಹಿಳೆ ದ್ರೌಪದಿ ಮುರ್ಮುರವರನ್ನು ಘೋಷಿಸಿದೆ‌. ಇದು ದೇಶದ ಇತಿಹಾಸದಲ್ಲೇ ಮೊದಲಾಗಿದೆ. ಕಟ್ಟ ಕಡೆಯ ಸಮುದಾಯಕ್ಕೂ ಅಗ್ರಗಣ್ಯ ಸ್ಥಾನಮಾನವನ್ನು ಕೊಡಲು ಬಿಜೆಪಿ ಸದಾ ಬದ್ಧವಾಗಿದೆ ಎಂಬ ಸಂದೇಶವನ್ನು ಮತ್ತೊಮ್ಮೆ ನೀಡಿದೆ. ದ್ರೌಪದಿ ಮುರ್ಮುರವರಿಗೆ ಅಭಿನಂದನೆಗಳು.💐💐💐



15/06/2022
15/06/2022

Address

Bangalore
562106

Telephone

+9611151316

Website

Alerts

Be the first to know and let us send you an email when Just Bangalore Public news posts news and promotions. Your email address will not be used for any other purpose, and you can unsubscribe at any time.

Contact The Business

Send a message to Just Bangalore Public news:

Share