ಜಾಗೃತಿ ಮಾಧ್ಯಮ - Jagruti Madhyama

ಜಾಗೃತಿ ಮಾಧ್ಯಮ - Jagruti Madhyama ಯಾವ ಸಿದ್ದಾಂತಗಳಿಗೂ, ಯಾರ ಬಿಡಿಕಾಸಿಗೂ ಪತ್ರಿಕಾ ಧರ್ಮವನ್ನೂ ಮಾರಿಕೊಳ್ಳದ ಜಾಗೃತಿ ಮಾಧ್ಯಮ.

ನಾಗರಾಜ್ ಕುಡುಪಲಿ 🔥🔥
19/08/2024

ನಾಗರಾಜ್ ಕುಡುಪಲಿ 🔥🔥

18/08/2023

ಉಪೇಂದ್ರ ಅವ್ರ ಖಡಕ್ ಡೈಲಾಗ್ ಹೊಡೆದ ಕಲಾಚತುರ ನಾಗರಾಜ್ ಕುಡುಪಲಿ

02/08/2023

ಸೌಜನ್ಯ ಕೇಸಲ್ಲಿ ಬಿಗ್ ಟ್ವಿಸ್ಟ್. ಮಹೇಶ್ ಶೆಟ್ಟಿ ತಿಮರೋಡಿಯವರಿಗೆ ಪ್ರಶ್ನೆ ಮೇಲೆ ಪ್ರಶ್ನೆ ಹಾಕಿದ ಪತ್ರಕರ್ತ ವಸಂತ್ ಗಿಳಿಯಾರ್ 🔥.

02/08/2023

ನಾಗರಾಜ್ ಕುಡುಪಲಿ ರಾಜರ ಆಸ್ಥಾನಕ್ಕೆ ನುಗ್ಗಿ ರಾಣಿಯನ್ನು ಅಪಹರಿಸಿದ ಶಕ್ತಿ ಕುಮಾರ್ ಮಹರಾಜ್ 🔥

23/06/2023

ಇಂಗ್ಲೀಷ್ ಇರೋದೆ ತಪ್ಸ್ ತಪ್ಸ್ ಮಾತಾಡೋಕೆ! ಕರೆಕ್ಟ್ ಆಗಿ ಮಾತಾಡೋಕೆ ಕನ್ನಡ ಇದೆ! : ಪ್ರದೀಪ್ ಈಶ್ವ‌ರ

23/06/2023

ಗ್ಯಾರಂಟಿನ ಬಿಟ್ಟಿ ಬಾಗ್ಯ ಅನ್ನೋದು ಸರಿಯಲ್ಲ! : ಭವ್ಯ ನರಸಿಂಹ ಮೂರ್ತಿ
#ಕಾಂಗ್ರೆಸ್ #ಸಿಎಂ #ಸಿದ್ದರಾಮಯ್ಯ

14/06/2023

ಸರ್ಕಾರಿ ಶಾಲೆಲಿ ಓಡ್ತಿರೋ ಪ್ರತೀ 10 ನೇ ಕ್ಲಾಸ್ ಮಗುಗೆ 1000ರೂ ಅಂತೆ ಒಟ್ಟು 18 ಲಕ್ಷ ನನ್ನ ಬೆವರಿನ ದುಡ್ಡು ಕೊಡ್ತಾ ಇದೀನಿ! : ಪ್ರದೀಪ್ ಈಶ್ವರ್

14/06/2023

ಡಾಕ್ಯುಮೆಂಟ್ ಎತ್ಕೊಂಡ್ ಬನ್ನಿ! ಚಿಕ್ಕಬಳ್ಳಾಪುರ ಮೆಡಿಕಲ್ ಕಾಲೇಜಲ್ಲಿ ಕೆಲ್ಸ ಕೊಡುಸ್ತೀನಿ! ಮಗನಿಗೆ ಕೆಲ್ಸ ಕೊಡಿ ಎಂದು ಅತ್ತ ಮಹಿಳೆಗೆ ಶಾಸಕ ಪ್ರದೀಪ್ ಈಶ್ವರ್ ಭರವಸೆ

14/06/2023

ಸಾವ್ರ ಕಾರಣ ಇರ್ಬೋದ್! ಲೆಕ್ಚರರ್ಸ್ 8.55 ಕ್ಕೆ ಇರ್ಬೇಕ್! ಲೀವ್ ಹಾಕಿದ್ರೆ ಕರೆಕ್ಟ್ ಕಾರಣ ಇರ್ಬೇಕ್! ಲೆಕ್ಚರರ್ಸ್ ಗೆ ಖಡಕ್ ವಾರ್ನಿಂಗ್ ಕೊಟ್ಟ ಪ್ರದೀಪ್ ಈಶ್ವರ್

14/06/2023

ಮಾಧ್ಯಮದವ್ರು ಗ್ಯಾರಂಟಿ ಯಾಕೆ ಜಾರಿ ಮಾಡಿಲ್ಲ ಅಂತೀರಾ! ಗ್ಯಾರಂಟಿ ಜಾರಿ ಮಾಡಿದ್ರೆ
ಹಣ ಎಲ್ಲಿಂದ ಬರುತ್ತೆ ಅಂತೀರಾ! ಖಾಸಗಿ ಚಾನಲ್ ಇರೋದ್ರಿಂದ ಚಂದನ ಚಾನಲ್ ಗೆ ಇನ್ಕಮ್ ಕಡಿಮೆ ಆಗಿಲ್ವ? ಶಾಸಕ ಪ್ರದೀಪ್ ಈಶ್ವರ್ ಖಡಕ್ ಮಾತಿಗೆ ಬೇಸ್ತುಬಿದ್ದ ಪತ್ರಕರ್ತರು

08/06/2023

ವಕೀಲ ನಾಗರಾಜ್ ಕುಡುಪಲಿಯವರಿಗೆ ಜೀವ ಬೆದರಿಕೆ?? ಸಿಸಿ ಟಿವಿಯಲ್ಲಿ ಸೆರೆಯಾಯ್ತು ಸ್ಪೋಟಕ ದೃಶ್ಯ. 😱😲

07/06/2023

ಖಚಿತ ಖಚಿತ ಉಚಿತ..! ಈ ಹಾಡಿಗೆ ನೀವು ಫಿದಾ ಅಗೋದು ಗ್ಯಾರಂಟಿ 🔥🔥

Address

Bangalore

Website

Alerts

Be the first to know and let us send you an email when ಜಾಗೃತಿ ಮಾಧ್ಯಮ - Jagruti Madhyama posts news and promotions. Your email address will not be used for any other purpose, and you can unsubscribe at any time.

Share