17/07/2023
ಸಿಟಿಜನ್ ಗ್ರೂಪ್, ಪ್ರಖ್ಯಾತ ಡಿಜಿಟಲ್ ಸುದ್ದಿ ಮಾಧ್ಯಮ,
"ಸಿಟಿಜನ್ ಯೂತ್ ಪಾರ್ಲಿಮೆಂಟ್" ಅನ್ನು ಹೆಮ್ಮೆಯಿಂದ ಪ್ರಸ್ತುತಪಡಿಸುತ್ತಿ
“ಜಗತ್ತಿನಲ್ಲಿ ನೀವು ಕಾಣಬಯಸುವ ಬದಲಾವಣೆ ನೀವಾಗಿರಬೇಕು ಎಂಬ ಮಹಾತ್ಮಾ ಗಾಂಧಿಯವರ ಸಾರ್ವಕಾಲಿಕ ಮಾತುಗಳಿಂದ ಪ್ರೇರಿತವಾಗಿರುವ ಈ ವಿಶಿಷ್ಟ ಕಾರ್ಯಕ್ರಮವು ನಿಮ್ಮೊಳಗಿನ ನಿಜವಾದ ಸಂಸದೀಯ ಪಟುವನ್ನು ಜಾಗೃತಗೊಳಿಸುತ್ತದೆ.
ನೀವು ಭವಿಷ್ಯದ ನಾಯಕನಾಗಲು ಬಯಸುವಿರ?
ಸಂಸತ್ತಿನತ್ತ ನಿಮ್ಮ ಮೊದಲ ಹೆಜ್ಜೆ ಇಡಲು ಸಿಟಿಜನ್ ಯೂತ್ ಪಾರ್ಲಿಮೆಂಟ್ ನಿಮಗೆ ಅದ್ಭುತ ಅವಕಾಶವನ್ನು ಒದಗಿಸುತ್ತದೆ!
ಪ್ರಧಾನಿ, ವಿರೋಧ ಪಕ್ಷದ ನಾಯಕ, ವಿವಿಧ ಖಾತೆಗಳ ಸಚಿವರು ಮತ್ತು ಸಂಸದರ ಸ್ಥಾನಗಳು ವೇಗವಾಗಿ ಭರ್ತಿಯಾಗುತ್ತಿವೆ.
ನೀವು 18 ರಿಂದ 40 ವರ್ಷ ವಯಸ್ಸಿನವರಾಗಿದ್ದು ನಿಮಗೆ ರಾಜಕೀಯ ಆಸಕ್ತಿ ಇದ್ದಲಿ ಹಾಗಿದ್ದರೆ ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಿ
ದಿನಾಂಕ: 4 ಮತ್ತು 5 ಆಗಸ್ಟ್ 2023
ಸ್ಥಳ: ಬೆಂಗಳೂರು
ಸಂಸತ್ತಿಗೆ ಪರಿಗಣಿಸಲು, ಅಭ್ಯರ್ಥಿಗಳು Google (ಆನ್ ಲೈನ್)ಫಾರ್ಮ್ ಮೂಲಕ ಬರಹವನ್ನು ಸಲ್ಲಿಸಬೇಕು ಮತ್ತು ನಮ್ಮ ಪರಿಣಿತ ತಂಡವು ನಡೆಸುವ ಸಂದರ್ಶನದಲ್ಲಿ ಭಾಗವಹಿಸಬೇಕು.
ಭವ್ಯವಾದ ಸಮಾರೋಪ ಸಮಾರಂಭದಲ್ಲಿ, ದೆಹಲಿಯಲ್ಲಿ ನಡೆಯಲಿರುವ ರಾಷ್ಟ್ರೀಯ ಯುವ ಸಂಸತ್ತಿನಲ್ಲಿ ಅವರ ಪ್ರತಿಭೆ ಮತ್ತು ಆಲೋಚನೆಗಳನ್ನು ಪ್ರತಿನಿಧಿಸಲು ಹತ್ತು ಅಸಾಧಾರಣ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ರಾಷ್ಟ್ರ ನಿರ್ಮಾಣದಲ್ಲಿ ಯುವಕರ ಪಾತ್ರವನ್ನು
ಸಿಟಿಜನ್ ಯೂತ್ ಪಾರ್ಲಿಮೆಂಟ್ ಮೂಲಕ ಬಲಪಡಿಸೋಣ
Maharaja's College, Mysore Mysore University University of Agricultural Sciences, Dharwad IISC Academy Bangalore University Mangalore University University of Agricultural Sciences, Bangalore St. Joseph's College of Engineering St. Joseph's College of Commerce Rajeev Gandhi Technical University Karnataka Pradesh Congress Office Mount Carmel College, Bangalore M.S. Ramaiah College Of Law, Bangalore Karnataka University Dharwad, KUD Karnataka State Law University, Hubli KLE Society's Law College Vidya Vardaka College of Engineering Belgaum Rani Channamma University Janata Dal Secular ( JDS ) Youth QUASI - IISc Bangalore Citizen India Christ University Jain University Dayanand Sagar University Vijayanagara Sri Krishnadevaraya University,Bellary Hampi University Blde University- Shri B. M. Patil Medical College, Bijapur Alva's College, Moodbidri