Zee Power

Zee Power ಹೊಸ ಯೋಚನೆ, ಹೊಸ ಭಾವನೆ, ಹೊಸ ಬಗೆಯ ಮನರಂಜನೆ!

16/09/2026

Unlimited ಹಾಸ್ಯ, ಸೂಪರ್ ಹಿಟ್ ಹಾಡುಗಳಿರುವ Romantic Comedy entertainer!
ಶರಣ್, ಅಸ್ಮಿತಾ ಸೂದ್, ರವಿಶಂಕರ್, ಸಾಧು ಕೋಕಿಲ ಅಭಿನಯದ 'ವಿಕ್ಟರಿ' | ಇಂದು ಮಧ್ಯಾಹ್ನ 3ಕ್ಕೆ.

ಪ್ರಥಮ ಪೂಜಿತ, ಮೋದಕ ಪ್ರಿಯ, ಗೌರಿ ತನಯ ಎಲ್ಲರ ಪ್ರೀತಿಯ ವಿನಾಯಕನನ್ನು ಸಂಭ್ರಮದಿಂದ ಸ್ವಾಗತಿಸೋಣ!ಸರ್ವರಿಗೂ ಗೌರಿ- ಗಣೇಶ ಹಬ್ಬದ ಹಾರ್ದಿಕ ಶುಭಾ...
14/09/2026

ಪ್ರಥಮ ಪೂಜಿತ, ಮೋದಕ ಪ್ರಿಯ, ಗೌರಿ ತನಯ ಎಲ್ಲರ ಪ್ರೀತಿಯ ವಿನಾಯಕನನ್ನು ಸಂಭ್ರಮದಿಂದ ಸ್ವಾಗತಿಸೋಣ!
ಸರ್ವರಿಗೂ ಗೌರಿ- ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು!

ಸುಮಂಗಲೆಯರಿಗೆ ಶುಭವನ್ನು ತರುವ ಜಗನ್ಮಾತೆಯನ್ನು ಭಕ್ತಿಯಿಂದ ಬರಮಾಡಿಕೊಳ್ಳೋಣ!ಸರ್ವರಿಗೂ ಗೌರಿ ಹಬ್ಬದ ಶುಭಾಶಯಗಳು!
14/09/2026

ಸುಮಂಗಲೆಯರಿಗೆ ಶುಭವನ್ನು ತರುವ ಜಗನ್ಮಾತೆಯನ್ನು ಭಕ್ತಿಯಿಂದ ಬರಮಾಡಿಕೊಳ್ಳೋಣ!
ಸರ್ವರಿಗೂ ಗೌರಿ ಹಬ್ಬದ ಶುಭಾಶಯಗಳು!

11/09/2026

ಕೋಣದ ಬಲಿಯಂತ ಮೌಢ್ಯದ ಸುತ್ತ ಹೆಣೆದಿರುವ ರೋಚಕ Horror thriller!
ಕೋಮಲ್ ಕುಮಾರ್, ತನಿಷಾ ಕುಪ್ಪಂಡ, ನಮ್ರತಾ ಗೌಡ ಅಭಿನಯದ 'ಕೋಣ' | ಇಂದು
ಮಧ್ಯಾಹ್ನ 3ಕ್ಕೆ.

11/09/2026

ಭೂತಕಾಲದ ನಿಗೂಢತೆಯನ್ನು ರೋಚಕವಾಗಿ ಕಟ್ಟಿಕೊಟ್ಟಿರುವ Horror thriller!
ಪ್ರೇಮಾ, ಅನುಪಮಾ ಪರಮೇಶ್ವರನ್ ಹಾಗೂ ಬೆಲ್ಲಂಕೊಂಡ ಸಾಯಿ ಶ್ರೀನಿವಾಸ್ ಅಭಿನಯದ 'ಕಿಷ್ಕಿಂದಪುರಿ ರೇಡಿಯೋ ಸ್ಟೇಷನ್' | ಇಂದು ಮಧ್ಯಾಹ್ನ 12ಕ್ಕೆ.

10/09/2026

ದೇವರಂಥ ಅಪ್ಪ, ತಾಯಿಯಂತ ಮಗಳ ನಡುವಿನ ಭಾವನಾತ್ಮಕ ಕಥೆ!
ರಮೇಶ್ ಅರವಿಂದ್, ರಚಿತಾ ರಾಮ್, ಯುವಿನಾ ಪಾರ್ಥವಿ ಅಭಿನಯದ 'ಪುಷ್ಪಕ ವಿಮಾನ' | ಇಂದು ಮಧ್ಯಾಹ್ನ 12ಕ್ಕೆ.

09/09/2026

ಮನುಷ್ಯ ಹಾಗೂ ಮೂಕ ಪ್ರಾಣಿಯ ನಡುವಿನ ಭಾವನಾತ್ಮಕ ಬಂಧದ ಮುಂದುವರಿದ ಅಧ್ಯಾಯ!
ರಾಕೇಶ್ ಅಡಿಗ, ರಚನಾ ಇಂದರ್ ಅಭಿನಯದ Power premiere 'ನಾನು ಮತ್ತು ಗುಂಡ 2' | ಇಂದು ಮಧ್ಯಾಹ್ನ 3ಕ್ಕೆ.

09/09/2026

ಸಖತ್ ಫನ್ ಇರುವ ಪೆದ್ದು -ಮುದ್ದು ಜೋಡಿಯ ಕ್ಯೂಟ್ ಲವ್ ಸ್ಟೋರಿ!
ನಸ್ಲೆನ್‌ ಹಾಗೂ ಮಮಿತಾ ಬೈಜು ಅಭಿನಯದ Romantic entertainer 'ಪ್ರೇಮಲು' | ಇಂದು ಮಧ್ಯಾಹ್ನ 12ಕ್ಕೆ.

08/09/2026

ಪ್ರೀತಿಗಾಗಿ ಪರಿತಪಿಸುವ ಯುವ ಪ್ರೇಮಿಗಳ ಥ್ರಿಲ್ಲಿಂಗ್ ಲವ್ ಸ್ಟೋರಿ!
ರಾಣಾ, ಪ್ರಿಯಾಂಕಾ ಅಭಿನಯದ Power premiere 'ಏಳುಮಲೆ' | ಇಂದು ಮಧ್ಯಾಹ್ನ 3ಕ್ಕೆ.

08/09/2026

ಮಾಡದ ತಪ್ಪಿಗೆ ಅಪರಾಧದ ಲೋಕದಲ್ಲಿ ಸಿಲುಕುವ ಅಮಾಯಕ ಪ್ರೇಮಿಗಳ ಹೋರಾಟದ ಕಥೆ!
ವಿಕ್ರಮ್ ಪ್ರಭು, ಅಕ್ಷಯ್ ಕುಮಾರ್, ಅನಿಷ್ಮಾ ಅಭಿನಯದ 'ಸಿರಯ್' | ಇಂದು ಮಧ್ಯಾಹ್ನ 12ಕ್ಕೆ.

Address

United Mansion, Mahatma Gandhi Road, Next To Kaveri Emporium, Shanthala Nagar, Ashok Nagar
Bangalore
560001

Alerts

Be the first to know and let us send you an email when Zee Power posts news and promotions. Your email address will not be used for any other purpose, and you can unsubscribe at any time.

Shortcuts

Share

Category

l="false"> Add listing
  • Login
  • Subscribe

    We will notify you when anything happens in Bangalore.