13/06/2025
ಏರ್ ಇಂಡಿಯ ನಿರ್ಲಕ್ಷ್ಯಕ್ಕೆ ಮಹತ್ತರ ಸಾಕ್ಷಿ ಲಭ್ಯ !!
ಲಂಡನ್ ತೆರಳುವ ಮೊದಲು ದೆಹಲಿ ಇಂದ ಆಗಮಿಸಿದ್ದ ವಿಮಾನ
ಈ ವೇಳೆ ಯಾವುದೆ ವಿದ್ಯುತ್ ಉಪಕರಣ ಕೆಲಸ ಮಾಡುತ್ತಿರಲಿಲ್ಲ
ವಿಮಾನದಲ್ಲಿ ಕುಳಿತು ವೀಡಿಯೋ ಮಾಡಿದ ಯುವಕ
ಸಮಸ್ಯೆ ಸರಿಪಡಿಸದೆ ಪುನಃ ಟೇಕ್ ಆಫ್ ಮಾಡಿದ್ರ ?