Cini Bazar

Cini Bazar Contact information, map and directions, contact form, opening hours, services, ratings, photos, videos and announcements from Cini Bazar, Film/Television studio, Bangalore.

News Paper Article about Kaasagi Kanasina Kaagada in Kannada Janantaranga ❤ಖಾಸಗಿ ಕನಸಿನ ಕಾಗದ ಚಿತ್ರದ ಬಗ್ಗೆ ಕನ್ನಡ ಜನಾಂತರಂಗ ...
16/05/2026

News Paper Article about Kaasagi Kanasina Kaagada in Kannada Janantaranga ❤

ಖಾಸಗಿ ಕನಸಿನ ಕಾಗದ ಚಿತ್ರದ ಬಗ್ಗೆ ಕನ್ನಡ ಜನಾಂತರಂಗ ದಿನಪತ್ರಿಕೆಯಲ್ಲಿ ❤

No cuts..⚔️ No mutes..🔕Only Entertainment..💥✨ನವೆಂಬರ್ 18 ಕ್ಕೆ ಚಿತ್ರಮಂದಿರದಲ್ಲಿನಿಮ್ಮ ಪ್ರೀತಿ ಹಾರೈಕೆಗಳಿರಲಿ ❤️
16/11/2022

No cuts..⚔️
No mutes..🔕
Only Entertainment..💥✨

ನವೆಂಬರ್ 18 ಕ್ಕೆ ಚಿತ್ರಮಂದಿರದಲ್ಲಿ
ನಿಮ್ಮ ಪ್ರೀತಿ ಹಾರೈಕೆಗಳಿರಲಿ ❤️

09/11/2022

ಚಂದನವನದ ಯುವಪ್ರತಿಭೆಗಳೆಲ್ಲಾ ಸೇರಿ ಮಾಡಿರುವ ಖಾಸಗಿ ಪುಟಗಳು ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು ಎಲ್ಲರಿಂದ ಉತ್ತಮ ಪ್ರಶಂಸೆಗಳು ಕೇಳಿಬರುತ್ತಿದ್ದು ಇದೇ ನವೆಂಬರ್ 18 ರಂದು ನಿಮ್ಮ ನೆಚ್ಚಿನ ಚಿತ್ರಮಂದಿರಗಳಿಗೆ ಬರಲಿದೆ ನಿಮ್ಮ ಪ್ರೀತಿ ಪ್ರೋತ್ಸಾಹವಿರಲಿ.
ಈ ಚಿತ್ರವನ್ನು ಸಂತೋಷ ಶ್ರೀಕಂಠಪ್ಪ ಅವರು ನಿರ್ದೇಶಿಸಿದ್ದು, ವಾಸುಕಿ ವೈಭವ ಅವರ ಸಂಗೀತ ಚಿತ್ರಕ್ಕಿದೆ.
ಮುಖ್ಯ ತಾರಾಗಣದಲ್ಲಿ ಗೋಣಿಚೀಲ ಖ್ಯಾತಿಯ ವಿಶ್ವ, ಲಿಯೋನಿ ಶ್ವೇತಾ ಡಿಸೋಜಾ ಹಾಗೂ ಚೇತನ್ ದುರ್ಗಾ ಮತ್ತಿತರರಿದ್ದಾರೆ.

ಚಿತ್ರದ ಟ್ರೇಲರಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.
https://youtu.be/vmoWt0pwPcQ

Happy Birthday Capatain 🎂🎉🥳Wishing u a Blockbuster year ! Success n Unlimited Happiness ❤Team Cini Bazar  🎥
29/07/2022

Happy Birthday Capatain 🎂🎉🥳
Wishing u a Blockbuster year !
Success n Unlimited Happiness ❤

Team Cini Bazar 🎥

ವೀರಪುತ್ರನಿಗೆ ನಾಯಕಿಯಾಗಿ ಲೇಖಾ ಚಂದ್ರ ಆಗಮನ.Veeraputhra team Heartly welcomes Beautiful and Charming Lekha Chandra on Board ♥...
03/05/2022

ವೀರಪುತ್ರನಿಗೆ ನಾಯಕಿಯಾಗಿ ಲೇಖಾ ಚಂದ್ರ ಆಗಮನ.

Veeraputhra team Heartly welcomes Beautiful and Charming Lekha Chandra on Board ♥

Second schedule shoot begins Soon 🎥

Happy Birthday Capatain 🎂🎉🎊Wishing u a Blockbuster year ! Tons of Success n Happiness ❤Team Cini Bazar 🎥
30/07/2021

Happy Birthday Capatain 🎂🎉🎊
Wishing u a Blockbuster year !
Tons of Success n Happiness ❤

Team Cini Bazar 🎥

ಗೋಲ್ಡನ್ ಸ್ಟಾರ್ ಗಣೇಶ ಅವರಿಗೆ ಸಿನಿಬಜಾರ್ ತಂಡದಿನದ ಹುಟ್ಟುಹಬ್ಬದ ಶುಭಾಶಯಗಳು 🎂 Golden Star Ganesh
01/07/2021

ಗೋಲ್ಡನ್ ಸ್ಟಾರ್ ಗಣೇಶ ಅವರಿಗೆ ಸಿನಿಬಜಾರ್ ತಂಡದಿನದ ಹುಟ್ಟುಹಬ್ಬದ ಶುಭಾಶಯಗಳು 🎂

Golden Star Ganesh

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿಯವರಿಗೆ ಜನ್ಮದಿನದ ಶುಭಾಶಯಗಳು ❤Happy Birthday Raksh*t.Team Cini Bazar 🎥
05/06/2021

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿಯವರಿಗೆ ಜನ್ಮದಿನದ ಶುಭಾಶಯಗಳು ❤
Happy Birthday Raksh*t.

Team Cini Bazar 🎥

02/06/2021

ತನ್ವಿ ಪ್ರೋಡಕ್ಷನ ಹೌಸನಲ್ಲಿ ಗುರು ಬಂಡಿಯವರ ನಿರ್ಮಾಣದ ಪವನಕುಮಾರ (ಪಚ್ಚಿ) ನಿರ್ದೇಶನದ ಧೀರಸಾಮ್ರಾಟ್ ಚಿತ್ರದ ಮೇಕಿಂಗ್ ವಿಡಿಯೋ ಬಿಡುಗಡೆಯಾಗಿದೆ.
Updates Soon

ಕುಂದಾನಗರಿಯ ಸೊಗಡಿನ ಆಚಾರ - ವಿಚಾರ, ಕಲೆ - ಸಂಪ್ರದಾಯ ಹಾಗೂ ಮಣ್ಣಿನ ವೈಶಿಷ್ಟ್ಯತೆಗಳ ಹಬ್ಬದೂಟವೇ       ನನ್ನೂರೆ ಚಂದ - ಕುಂದಾನಗರಿನಮ್ಮ ತಂಡ...
08/10/2020

ಕುಂದಾನಗರಿಯ ಸೊಗಡಿನ ಆಚಾರ - ವಿಚಾರ, ಕಲೆ - ಸಂಪ್ರದಾಯ ಹಾಗೂ ಮಣ್ಣಿನ ವೈಶಿಷ್ಟ್ಯತೆಗಳ ಹಬ್ಬದೂಟವೇ
ನನ್ನೂರೆ ಚಂದ - ಕುಂದಾನಗರಿ
ನಮ್ಮ ತಂಡದ ಮತ್ತೊಂದು ಪ್ರಯತ್ನ ನಿಮ್ಮ ಮಡಿಲಿಗೆ 🤩
ನೋಡಿ ಹರಸಿ ನಿಮ್ಮವರಿಗೂ ಶೇರ್ ಮಾಡಿ ❤️
ನಿಮ್ಮ ಪ್ರೀತಿ - ಸಹಕಾರವೇ ಶ್ರೀರಕ್ಷೆ ನಮಗೆ 🤟🏻
Subscribe to Our Channel 🎥

Presenting the Nannure Chanda - Kundanagari Video Song includes the content of Tradition, Culture, Art, Festivals celebrated, Historical witnesses, Food styl...

Address

Bangalore
560066

Website

Alerts

Be the first to know and let us send you an email when Cini Bazar posts news and promotions. Your email address will not be used for any other purpose, and you can unsubscribe at any time.

Share