ಸಾಮಾಜಿಕ ನ್ಯಾಯ ಸಂಘರ್ಷ ಸಮಿತಿ

  • Home
  • India
  • Bangalore
  • ಸಾಮಾಜಿಕ ನ್ಯಾಯ ಸಂಘರ್ಷ ಸಮಿತಿ

ಸಾಮಾಜಿಕ ನ್ಯಾಯ ಸಂಘರ್ಷ ಸಮಿತಿ ರಾಜ್ಯದ ಶೋಷಿತ , ದಮನಿತ, ವರ್ಗಗಳ ಪರವಾದ ದನಿ. ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ !

#ಅಹಿಂದ

15/07/2025

ಕಾಂಗ್ರೆಸ್ ಪಕ್ಷದ ಉಳಿವಿಗಾಗಿ ಸುಪಾರಿ ಸುರ್ಜೆವಾಲಾ ಬದಲಿಸಿ !

Rahul Gandhi

15/07/2025

ಕಾಂಗ್ರೆಸ್ ಪಕ್ಷದ ಇಂದಿನ ಒಬಿಸಿ ಸಭೆಯಲ್ಲಿ ಜಾತಿಗಣತಿ ಮತ್ತು ವಿಧಾನಸಭಾ ಮೀಸಲಾತಿ ಪರವಾಗಿ ನಿರ್ಣಯ ಕೈಗೊಳ್ಳಬೇಕು!!

14/07/2025

ಶಾಸಕರ ಬೆಂಬಲ ಸಿಗಲ್ಲ,
ತಾಕತ್ ಇದ್ರೆ ಸಿದ್ದರಾಮೋತ್ಸವ ರೀತಿ ಒಂದು ಕಾರ್ಯಕ್ರಮ ಮಾಡಿ ಸಿಎಂ ಕೇಳಿ!!

14/07/2025

ಸಿದ್ದರಾಮಯ್ಯ ಜನನಾಯಕ,
ಶಿವಕುಮಾರ ಜಣ್ ಜಣ ನಾಯಕ 😀

#ಮುಖ್ಯಮಂತ್ರಿ #ಕರ್ನಾಟಕ

11/07/2025

ಒಬ್ಬನೇ ಒಬ್ಬ ಒಕ್ಕಲಿಗ ಅಲ್ಲದ ಶಾಸಕನಿಗೆ ಮತ ನೀಡದ ಜಾತಿ ಅಭಿಮಾನಿಗಳು, ಜೆಡಿಎಸ್ ಪಕ್ಷಕ್ಕೆ ಮತ ಹಾಕಿ ಸಾಮಾಜಿಕ ನ್ಯಾಯದ ಅಡಿ ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಕೇಳ್ತಾ ಇದ್ದಾರೆ 😀

02/07/2025

ಒಕ್ಕಲಿಗ ಲಿಂಗಾಯಿತರು ಬೈ ಚಾನ್ಸ್ ಮತ ಹಾಕುತ್ತಾರೆ,

ಅಹಿಂದ ಸಮುದಾಯಗಳು ಬೈ ಚಾಯ್ಸ್ ಮತ ಹಾಕುತ್ತಾರೆ.

ಕಾಂಗ್ರೆಸ್ ಪಕ್ಷ ನಾಯಕರು ಅರ್ಥ ಮಾಡಿಕೊಳ್ಳಬೇಕು !!

28/06/2025

ಜಾತಿಗಣತಿ 90 ದಿನದಲ್ಲಿ ಮಾಡುತ್ತೇವೆ ಎಂದವರು ಎಲ್ಲಿ ಹೋದರೂ ?

20 ದಿನ ಕಳೆದೇ ಹೋಯ್ತು!!

10/06/2025

ಖರ್ಗೆ ಸಾಹೇಬ್ರೆ ಎಂಥಾ ಏಟು ಕೊಟ್ರಿ 😔
ಸಮಸ್ತ ಅಹಿಂದ ಸಮುದಾಯಗಳು ನಿಮ್ಮ ಉಪಕಾರಕ್ಕೆ ಚಿರಋಣಿ 🙏

10/06/2025

ಹೊಸ ಸರ್ವೆಯಲ್ಲಿ ಸಹ ಒಕ್ಕಲಿಗ - ಲಿಂಗಾಯಿತರ ಸಂಖ್ಯೆ ಕಡಿಮೆ ಬಂದರೆ ಪುನಃ ' ಅವೈಜ್ಞಾನಿಕ' ?

#ಜಾತಿಗಣತಿ

10/06/2025

ಕೊನೆಗೂ ಒಕ್ಕಲಿಗ - ಲಿಂಗಾಯತರ ಒತ್ತಡಕ್ಕೆ ಮಣಿದ ಸಿದ್ದರಾಮಯ್ಯ!

#ಜಾತಿಗಣತಿ

Address

Bangalore

Website

Alerts

Be the first to know and let us send you an email when ಸಾಮಾಜಿಕ ನ್ಯಾಯ ಸಂಘರ್ಷ ಸಮಿತಿ posts news and promotions. Your email address will not be used for any other purpose, and you can unsubscribe at any time.

Share