Police Roundup newspaper

Police Roundup newspaper *PR*
A national level monthly police welfare newspaper! Member of Indian journalist association.

ನಮಸ್ಕಾರ ಸ್ನೇಹಿತರೇ 🙏​ನಮ್ಮ ಮೂರುದಶಕದ ಪತ್ರಿಕಾ ವೃತ್ತಿಯ ಅನುಭವದೊಂದಿಗೆ ಕಾನೂನು ಮತ್ತು ಸುವ್ಯವಸ್ಥೆಯ ಪರಿಪಾಲನೆಗಾಗಿ ಆರಂಬಿಸಿದ " ನಿರ್ಭೀತ ...
17/05/2026

ನಮಸ್ಕಾರ ಸ್ನೇಹಿತರೇ 🙏​ನಮ್ಮ ಮೂರುದಶಕದ ಪತ್ರಿಕಾ ವೃತ್ತಿಯ ಅನುಭವದೊಂದಿಗೆ ಕಾನೂನು ಮತ್ತು ಸುವ್ಯವಸ್ಥೆಯ ಪರಿಪಾಲನೆಗಾಗಿ ಆರಂಬಿಸಿದ " ನಿರ್ಭೀತ ಸಮಾಜಕ್ಕಾಗಿ " ಘೋಷ ವಾಕ್ಯದೊಂದಿಗೆ https://policeroundup.in/ಅಂತರ್ಜಾಲ ಮಾಧ್ಯಮವನ್ನು ಅತ್ಯಂತ ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗುತ್ತಿದ್ದೇವೆ. ಪಕ್ಷಪಾತವಿಲ್ಲದೆ, ಯಾವುದೇ ಲೇಪನವನ್ನು ಅಂಟಿಸಿಕೊಳ್ಳದೆ ಗುಣಮಟ್ಟದ ಸುದ್ದಿಗಳಿಗೆ ಆದ್ಯತೆ ನೀಡುತ್ತ, ಎಲ್ಲರೂ ಸಮಾನರು ಎನ್ನುತ್ತ, ಯಾರೊಂದಿಗೂ ವೈಯುಕ್ತಿಕ ಭಿನ್ನಾಭಿಪ್ರಾಯವಿಲ್ಲದೆ. ತಪ್ಪು ಮಾಡುವ ವ್ಯಕ್ತಿಯನ್ನು/ವ್ಯವಸ್ಥೆಯನ್ನು ನಿರ್ಭಯವಾಗಿ ಟೀಕಿಸುತ್ತ. ಒಳ್ಳೆಯದನ್ನು ಗೌರವಿಸುತ್ತ, ಓದುಗರಿಗೆ ನ್ಯಾಯೋಚಿತ ಸುದ್ದಿಗಳನ್ನು ಜವಾಬ್ದಾರಿಯುತವಾಗಿ ಕೊಡುವುದಷ್ಟೇ ನಮ್ಮ ಆದ್ಯತೆಯಾಗಿರುತ್ತದೆ.
​ಡಿಜಿಟಲ್ ಮಾಧ್ಯಮದಲ್ಲಿ ಅಂತರ್ಜಾಲ ಪತ್ರಿಕೆ ಅಥವಾ ವೆಬ್ ಸೈಟ್ (ನ್ಯೂಸ್ ಪೋರ್ಟಲ್) ಗೆ ಮೊದಲ ಆದ್ಯತೆ ನೀಡಿದ್ದು ವಿಶೇಷ ಅಂದಾಗ ಮಾತ್ರ youtube ಯೂಟ್ಯೂಬ್ ದೃಶ್ಯಮಾಧ್ಯಮದಲ್ಲಿ ಸುದ್ದಿ ಮುಟ್ಟಿಸುವಂತಹ ಪ್ರಯತ್ನ ಮಾಡುತ್ತೇವೆ. ಇದರೊಂದಿಗೆ "ಪೊಲೀಸ್ ರೌಂಡಪ್" ಕನ್ನಡ ಮಾಸಿಕ ಪತ್ರಿಕೆಯನ್ನು ಹೊರತರಲಾಗಿದೆ, ಬರುವಂತ ದಿನಗಳಲ್ಲಿ ಓದುಗರ, ಕೇಳುಗರ ಹಾಗೆ ನೋಡುಗರ ನಿರೀಕ್ಷೆಗಳನ್ನು ಪೂರೈಸಲು ಮೊಬೈಲ್ ಆಪ್ ಮೂಲಕ ಸುದ್ದಿಗಳನ್ನು ಬಿತ್ತರಿಸುವ ಉದ್ದೇಶ ಹೊಂದಿದ್ದೇವೆ. ಸದಾಕಾಲ ಓದುಗರ ಸಹಕಾರ ಆಶಿಸುತ್ತ ಸ್ವತಂತ್ರ ಪತ್ರಿಕೋದ್ಯಮವನ್ನು ಬೆಂಬಲಿಸುವಂತೆ ನಿಮ್ಮನ್ನು ಸದಾ ಕೋರುತ್ತೇವೆ.

_ ಪೊಲೀಸ್ ರೌಂಡಪ್ ಡಿಜಿಟಲ್ ಮಾಧ್ಯಮ ಬಳಗ

ಪೊಲೀಸ್ ಮತ್ತು ಸಾರ್ವಜನಿಕರ ನಡುವಿನ ಆಗು ಹೋಗುಗಳ ಜೀವದನಿ “ ಪೊಲೀಸ್ ರೌಂಡಪ್ “ಕಾನೂನು ಮತ್ತು ಸುವ್ಯವಸ್ಥೆಯ ಪರಿಪಾಲನೆಗಾಗಿ ಜನ್ಮ ತ...

Address

#21, , Akashvani Layout, Vidyaranyapura
Bangalore
560097

Opening Hours

Monday 9am - 5pm
Tuesday 9am - 5pm
Wednesday 9am - 5pm
Thursday 9am - 5pm
Friday 9am - 5pm
Saturday 9am - 5pm

Telephone

+919739444100

Alerts

Be the first to know and let us send you an email when Police Roundup newspaper posts news and promotions. Your email address will not be used for any other purpose, and you can unsubscribe at any time.

Contact The Business

Send a message to Police Roundup newspaper:

Shortcuts

Share