ANTONYjournalist

ANTONYjournalist ಸಮಗ್ರ ಸುದ್ದಿ, ಸ್ಥಳೀಯ ಸುದ್ದಿಗಳು, ನೇರ ದಿಟ್ಟ ನಿರಂತರ ಸುದ್ದಿಗಳು ಮಾಧ್ಯಮ ಲೋಕದ ಹದ್ದಿನಕಣ್ಣು, ಜೈ ಭೀಮ್

05/06/2023

ವಿಶ್ವ ಪರಿಸರ ದಿನಾಚರಣೆಯ ಶುಭಾಶಯಗಳು

*► ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರವರ 139ನೇ ಜಯಂತಿ*https://nammatumakuru.com/2023/06/04/139th-birth-anniversary-of-maharaja-...
04/06/2023

*► ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರವರ 139ನೇ ಜಯಂತಿ*
https://nammatumakuru.com/2023/06/04/139th-birth-anniversary-of-maharaja-nalwadi-krishnaraja-wodeya/

*www.nammatumakuru.com*

ಆಂಟೋನಿ ಬೇಗೂರು ಆರ್ಥಿಕತೆ, ಕೃಷಿ, ಶಿಕ್ಷಣ ವಲಯದಲ್ಲಿ ಅನೇಕ ಸುಧಾರಣೆಗಳ ಮೂಲಕ ನಾಡಿಗೆ ಅನೇಕ ಕೊಡುಗೆಗಳನ್ನು ನೀಡಿದ ದಕ್ಷ ಆಡಳಿತಗಾರ, ...

22/05/2023

Scam ALERT | Social Media Awareness | An Initiative by POLICE NEWS PLUS |
https://youtu.be/C2-HFf9SBmw
Social media scams are a type of fraud that is committed on social networking sites. Scammers often create fake profiles, befriend innocent people, and send spam messages or links that lead to malicious websites

15/05/2023

ಇತ್ತೀಚಿಗೆ ಫೇಸ್ಬುಕ್ ಅಲ್ಲಿ ಫೇಕ್ ಅಕೌಂಟ್ ಹಾವಳಿ ಹೆಚ್ಚಾಗಿ ಕಂಡು ಬರುತ್ತಿದೆ. ಬೇರೆಯವರ ಹೆಸರು ಬಳಸಿ ದುಡ್ಡು ಕೇಳೋದು ಮಾಡುತ್ತಿದ್ದಾರೆ ಹಾಗೆ ಯಾರಾದ್ರೂ ದುಡ್ಡು ಕೇಳಿದರೆ ನಂಬರ್ ಕೇಳಿ ಕಾಲ್ ಮಾಡಿ ಫೇಸ್ಬುಕ್ ಅಲ್ಲಿ ದುಡ್ಡು ಕೇಳುವ ಬದಲು ಕರೆ ಮಾಡಿ ಮಾತಾಡಿ ಕನ್ಫರ್ಮ್ ಮಾಡಿಕೊಳ್ಳಿ ಇಲ್ಲವಾದರೆ ತುಂಬಾ ತೊಂದರೆ ಆಗುತ್ತೆ ಹೆಸರು ಹಾಳು ಮಾಡಲು ಏನೆಲ್ಲಾ ಮಾಡುತ್ತಾರೆ ನೋಡಿ ಕರ್ಮ

13/05/2023

ಇದು ಜಯನಗರದ ಮತ ಎಣಿಕೆ ಕೇಂದ್ರದ ದೃಶ್ಯವಂತೆ.
ಇಲ್ಲಿ ಬಿಜೆಪಿಯ ಸಂಸದ, ಸದಾ ಕಿಡಿಗೇಡಿತನ ಮತ್ತು ಫಟಿಂಗತನಕ್ಕೆ ಕುಖ್ಯಾತನಾದ ತೇಜಸ್ವಿ ಸೂರ್ಯ ಮತ್ತು ಇವತ್ತಷ್ಟೇ ಕನಕಪುರದಲ್ಲಿ ಠೇವಣಿ ಕಳೆದುಕೊಂಡು ಬಂದಿರುವ ಅಶೋಕ್ ಜೊತೆಯಲ್ಲಿ ತೇಜಸ್ವಿ ಸೂರ್ಯನ ಚಿಕ್ಕಪ್ಪ ಬಸವನಗುಡಿ ಶಾಸಕ ರವಿಸುಬ್ರಹ್ಮಣ್ಯ ಮೂವರನ್ನೂ ಕಾಣಬಹುದು. ಇವರೆಲ್ಲಾ ಅಭ್ಯರ್ಥಿಗಳೂ ಅಲ್ಲ, ಅಭ್ಯರ್ಥಿಗಳ ಎಜೆಂಟರೂ ಅಲ್ಲ ಇವರಿಗೆ ಇಲ್ಲೇನು ಕೆಲಸ? ಅದರಲ್ಲೂ ಮೊಬೈಲ್ ಕೊಂಡೊಯ್ಯಬಾರದ ಜಾಗದಲ್ಲಿ ತೇಜಸ್ವಿ ಸೂರ್ಯನು ಯಾವುದೇ ಅಳುಕಿಲ್ಲದೇ ಮೊಬೈಲ್ ಬಳಸುತ್ತಿರುವುದನ್ನು ಕಾಣಬಹುದು. ಇವರು ಕಾನೂನು ಅತೀತರಾ? ಏನು ನಡೆಯುತ್ತಿದೆ ಜಯನಗರದಲ್ಲಿ?

11/05/2023

ಸಾವು ನೋಡಿ ಹೆಂಗೆ ಬರುತ್ತೆ ಇಷ್ಟೇ ಜೀವನ ಇರೋಷ್ಟು ದಿನ ಯಾರಿಗೂ ಮನಸ್ಸಿಗೆ ನೋವು ಕೊಡಬೇಡಿ

01/05/2023

ಬೆಂಗಳೂರು ದಕ್ಷಿಣ ವಿಧಾನಸಭಾ ಜೆಡಿಎಸ್ ಅಭ್ಯರ್ಥಿ ರಾಜಗೋಪಾಲ್ ರೆಡ್ಡಿ ಪರ ಜೆಡಿಎಸ್ ಶಕ್ತಿ ಪ್ರದರ್ಶನ

30/04/2023

ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಸತೀಶ್ ರೆಡ್ಡಿ ಅವರ ಜೊತೆ ಸಂದರ್ಶನ

*►►ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಸತೀಶ್ ರೆಡ್ಡಿ ಅವರ ಜೊತೆ ಸಂದರ್ಶನ*https://youtu.be/GzHV4Sv7yXg*Share | Subscribe*
30/04/2023

*►►ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಸತೀಶ್ ರೆಡ್ಡಿ ಅವರ ಜೊತೆ ಸಂದರ್ಶನ*
https://youtu.be/GzHV4Sv7yXg

*Share | Subscribe*

26/04/2023

ಈ ಬಾರಿ ಯಾವ ಪಕ್ಷಕ್ಕೆ ಸಿಗಲಿದೆ ಗೆಲುವು?

#ನಮ್ಮತುಮಕೂರು ಜೊತೆ ಮತದಾರರ ಮಾತು

*►ಈ ಬಾರಿ ಯಾವ ಪಕ್ಷಕ್ಕೆ ಸಿಗಲಿದೆ ಗೆಲುವು?: ನಮ್ಮತುಮಕೂರು ಜೊತೆ ಮತದಾರರ ಮಾತು*https://youtu.be/mnhdAcozDUk*Share | Subscribe*
26/04/2023

*►ಈ ಬಾರಿ ಯಾವ ಪಕ್ಷಕ್ಕೆ ಸಿಗಲಿದೆ ಗೆಲುವು?: ನಮ್ಮತುಮಕೂರು ಜೊತೆ ಮತದಾರರ ಮಾತು*
https://youtu.be/mnhdAcozDUk

*Share | Subscribe*

26/04/2023

Thank you Rajkumar sir Karnataka police news plus president 🔥

24/04/2023

ಕನ್ನಡ ಕಿರುತೆರೆ ಕಲಾವಿದ ಸಂಪತ್ ಅವರ ಅಂತಿಮ ದರ್ಶನ
ಪಾಪ ಅವರ ಮಡದಿ ಈಗ ಐದು ತಿಂಗಳ ಗರ್ಭಿಣಿ ಆ ತಾಯಿಯ ಮೂಕರೋದನೆ ಯಾವ ಶತ್ರುಗಳಿಗು ಬೇಡ

22/04/2023

Happy Ramadan to you all | Inspector L.Y Rajesh |Bengaluru City Police | Police News Plus Kannada |
https://youtu.be/zv6J_Ty_M04
ಬಂಡೆಪಾಳ್ಯ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ರಾಜೇಶ್ ಅವರಿಂದ ರಂಜಾನ್ ಹಬ್ಬದ ಶುಭಾಶಯಗಳು.
ರಂಜಾನ್ ಹಬ್ಬಕ್ಕಾಗಿ 30 ದಿನಗಳಿಂದ ಉಪವಾಸ ಪ್ರಾರ್ಥನೆ ಮಾಡಿಕೊಂಡು ಬಂದಿರುತ್ತಾರೆ. ಈ ಹಬ್ಬದ ಸಂದೇಶ ಸಮಾಜದಲ್ಲಿ ಶಾಂತಿ, ಪ್ರೀತಿ,ಸಹಬಾಳ್ವೆ ಇಂದ ಇರಬೇಕು ಎಂದು ತಿಳಿಸಿದರು.
ವರದಿ : ಆಂಟೋನಿ ಬೇಗೂರು

Address

Bangalore

Telephone

+79750979758

Website

Alerts

Be the first to know and let us send you an email when ANTONYjournalist posts news and promotions. Your email address will not be used for any other purpose, and you can unsubscribe at any time.

Contact The Business

Send a message to ANTONYjournalist:

Share