Akshra Mantapa

Akshra Mantapa ಅಕ್ಷರಗಳ‌ ಪೋಣಿಸುವ ನಿಮ್ಮದೇ ಮಂಟಪವಿದು....

ಕನ್ನಡ ಸಾಹಿತ್ಯ ಪರಂಪರೆ ಮತ್ತು ವರ್ತಮಾನ...
21/04/2025

ಕನ್ನಡ ಸಾಹಿತ್ಯ ಪರಂಪರೆ ಮತ್ತು ವರ್ತಮಾನ...

ಕನ್ನಡ ಸಾಹಿತ್ಯ ಪರಂಪರೆ ಮತ್ತು ವರ್ತಮಾನ

12/11/2024

ಎಚ್.ಎಸ್ ವೆಂಕಟೇಶಮೂರ್ತಿ ಮತ್ತು ಪ್ರಾಣಿದಯೆ
Narahalli Balasubramanya

ಶ್ರೀ ಸಾಯಿ ಸಾಹಿತ್ಯ ಪ್ರಕಟಿಸಿರುವ ಸಿ.ವಿ. ಶೇಷಾದ್ರಿ ಹೊಳವನಹಳ್ಳಿ ಅವರ ಮಕ್ಕಳ ಕಾದಂಬರಿ ವಜ್ರದ ಕಿರೀಟಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ 2021...
08/11/2024

ಶ್ರೀ ಸಾಯಿ ಸಾಹಿತ್ಯ ಪ್ರಕಟಿಸಿರುವ ಸಿ.ವಿ. ಶೇಷಾದ್ರಿ ಹೊಳವನಹಳ್ಳಿ ಅವರ ಮಕ್ಕಳ ಕಾದಂಬರಿ ವಜ್ರದ ಕಿರೀಟಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ 2021ರ ವರ್ಷದ ಪುಸ್ತಕ ಬಹುಮಾನ ಲಭಿಸಿದೆ. ಲೇಖಕರಿಗೆ, ಪುಸ್ತಕ ವಿನ್ಯಾಸಕರಿಗೆ, ಮುದ್ರಕರಿಗೆ, ಮುಖಪುಟ ವಿನ್ಯಾಸಕರಿಗೆ ಅಕ್ಷರ ಮಂಟಪದ ವತಿಯಿಂದ ಶುಭಾಶಯಗಳು.
ಪ್ರತಿಗಳಿಗಾಗಿ
9986167684

08/11/2024

ಮನಶಾಸ್ತ್ರಜ್ಞರಾದ ಎಂ. ಬಸವಣ್ಣನವರ ಆತ್ಮ ಚರಿತ್ರೆ ಇದು ನಾನು ಕುರಿತಾಗಿ ಒಂದಷ್ಟು..
By: ಸಚಿನ್ ಕೃಷ್ಣ
ಪುಸ್ತಕ ಖರೀದಿಸಲು
ಪ್ರತಿಗಳಿಗಾಗಿ: +919448804905

ಶ್ರೀ ಸಾಯಿ ಸಾಹಿತ್ಯ ಪ್ರಕಟಿಸಿರುವ ಸಿ.ವಿ. ಶೇಷಾದ್ರಿ ಹೊಳವನಹಳ್ಳಿ ಅವರ ಮಕ್ಕಳ ಕಾದಂಬರಿ ವಜ್ರದ ಕಿರೀಟಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ 2021...
07/11/2024

ಶ್ರೀ ಸಾಯಿ ಸಾಹಿತ್ಯ ಪ್ರಕಟಿಸಿರುವ ಸಿ.ವಿ. ಶೇಷಾದ್ರಿ ಹೊಳವನಹಳ್ಳಿ ಅವರ ಮಕ್ಕಳ ಕಾದಂಬರಿ ವಜ್ರದ ಕಿರೀಟಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ 2021ರ ವರ್ಷದ ಪುಸ್ತಕ ಬಹುಮಾನ ಲಭಿಸಿದೆ. ಲೇಖಕರಿಗೆ, ಪುಸ್ತಕ ವಿನ್ಯಾಸಕರಿಗೆ, ಮುದ್ರಕರಿಗೆ, ಮುಖಪುಟ ವಿನ್ಯಾಸಕರಿಗೆ ಅಕ್ಷರ ಮಂಟಪದ ವತಿಯಿಂದ ಶುಭಾಶಯಗಳು.
ಪ್ರತಿಗಳಿಗಾಗಿ
9986167684

01/11/2024

ಕನ್ನಡ ರಾಜ್ಯೋತ್ಸವದ ಶುಭಾಶಯಗಳು... 😍

05/09/2024

ಶಿಕ್ಷಕರ ದಿನಾಚರಣೆಯ ಶುಭಾಶಯಗಳು... 😍

ಎಲ್ಲ ಪುಸ್ತಕ ಮಳಿಗೆಗಳಲ್ಲೂ ಲಭ್ಯ...
30/08/2024

ಎಲ್ಲ ಪುಸ್ತಕ ಮಳಿಗೆಗಳಲ್ಲೂ ಲಭ್ಯ...

30/08/2024

ಪುಸ್ತಕಗಳು ಮನುಷ್ಯನ ಸಂಗಾತಿ. ಓದಷ್ಟೇ ಮನುಷ್ಯನನ್ನು ಬದಲಾಯಿಸಬಲ್ಲದು.. ಬದುಕನ್ನು... ವ್ಯಕ್ತಿತ್ವವನ್ನು...
ಐತಿಚಂಡ ರಮೇಶ್ ಉತ್ತಪ್ಪನವರ ಪುಸ್ತಕಗಳಿವು... ಆಸಕ್ತರು ಖರೀದಿಸಬಹುದು..
ಪ್ರತಿಗಳಿಗಾಗಿ ಸಂಪರ್ಕಿಸಿ..
ಪ್ರಕಾಶಕರು: ಅಕ್ಷರ ಮಂಟಪ
99861 67684

03/08/2024

ಇದು ನನ್ನ ಹೊಸ ಪುಟ.. ಫಾಲೋ ಮಾಡಿಲ್ಲ ಅಂದ್ರೆ ದಯವಿಟ್ಟು ಮಾಡಿ.. ಈಗಾಗ್ಲೆ ಇನ್ವಿಟೇಷನ್ ಬಂದಿದೆ ಅನ್ಸುತ್ತೆ... Do like, follow pls...
https://www.facebook.com/profile.php?id=61562946674220&mibextid=ZbWKwL

ಟ್ರೆಂಡ್ನಲ್ಲಿರುವುದನ್ನು ನಿಮಗೆ ತಲುಪಿಸುವ ಹೊಣೆಯಷ್ಟೇ.. ಬೈಯ್ಯುವಂತಿದ್ದರೆ ನನಗಷ್ಟೇ ಬಯ್ಯಿರಿ.. ಗೆರೆ ದಾಟಿ ನಾನೂ ಬರಲ್ಲ. ನೀವೂ ಬರಬೇಡಿ. ನಿಮ್ ಕೈಲಾದ್ರೆ ಫಾಲೋ ಮಾಡಿ.. ಒಮ್ಮೆ ಯೂಟ್ಯೂಬ್ ಚಾನೆಲ್ ವಿಸೀಟ್ ಮಾಡಿ..
https://youtube.com/?si=YKC9JE0NEYKNmtMZ

Address

Bangalore

Telephone

+919986167684

Website

Alerts

Be the first to know and let us send you an email when Akshra Mantapa posts news and promotions. Your email address will not be used for any other purpose, and you can unsubscribe at any time.

Contact The Business

Send a message to Akshra Mantapa:

Share

Category