26/08/2026
ಪ್ರತಿಭಟನಾಕಾರರಿಗೆ ಪಿಎಸ್ಐ ಧಮ್ಕಿ
ಕೆಎಸ್ಆರ್ ಟಿಸಿ ಡಿಪೋ ಬೇಡಿಕೆಗೆ ಆಗ್ರಹಿಸಿ ಪ್ರತಿಭಟನೆ ನಿರತರನ್ನು ಗುಡಿಬಂಡೆ ಪಿಎಸ್ಐ ಮುತ್ತುರಾಜ್ ಜಾಗ ಖಾಲಿ ಮಾಡುವಂತೆ ಧಮ್ಕಿ ಹಾಕಿದ್ದಾರೆ ಈ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಠಾಣವ್ಯಾಪ್ತಿಯಲ್ಲಿ ನಡೆದಿದೆ ಎನ್ನಲಾಗಿದೆ