Garuda yaana- ಗರುಡ ಯಾನ

Garuda yaana- ಗರುಡ ಯಾನ Contact information, map and directions, contact form, opening hours, services, ratings, photos, videos and announcements from Garuda yaana- ಗರುಡ ಯಾನ, Digital creator, Bangalore.

17/02/2025

ಬರ್ಮುಡಾ ತ್ರಿಭುಜದಲ್ಲಿ ನಾಪತ್ತೆಯಾಗಿರುವ ಹಡಗುಗಳು ಮತ್ತು ವಿಮಾನಗಳ ರಹಸ್ಯವನ್ನು ಬಿಂಬಿಸುತ್ತವೆ. ಆದರೆ ಇದಕ್ಕೆ ವೈಜ್ಞಾನಿಕ ಕಾರಣವಿದೆಯಾ? ಇಲ್ಲವೇ ಕೇವಲ ಕತೆಗಳ ಮೂಲಕ ಹುಟ್ಟಿಬಂದ ವಿಚಿತ್ರ ರಹಸ್ಯವೇ?

ಈ ವೀಡಿಯೊದಲ್ಲಿ, ನಾವು ಬರ್ಮುಡಾ ತ್ರಿಭುಜದ ನಿಜವಾದ ಘಟನೆಯುಗಳ, ವೈಜ್ಞಾನಿಕ ತತ್ವಗಳ, ಮತ್ತು ಜನಪ್ರಿಯ ಮಿಥ್ಗಳ ಹಿಂದಿರುವ ಸತ್ಯವನ್ನು ಅನಾವರಣಗೊಳಿಸುತ್ತೇವೆ.

04/01/2025

ಡೈನಾಸರ್ ಗಳ ಸಂತತಿಯನ್ನೇ ನಾಶ ಮಾಡಿತ್ತಾ ಆ ಒಂದು ಘಟನೆ ?? ಭೂಮಿ ಮೊದಲಿನಂತೆ ಆಗೋಕೆ ಎಷ್ಟು ವರ್ಷ ಬೇಕಾಯ್ತು ಗೊತ್ತಾ?

65 million years ago, a catastrophic event changed the course of Earth's history forever—the extinction of the dinosaurs. But what caused their sudden disappearance? In this video, we explore the leading theories, from the asteroid impact at Chicxulub to massive volcanic eruptions, climate shifts, and more. Join us as we uncover the evidence left behind in fossils and geology, revealing the incredible story of Earth's most dramatic mass extinction.

The asteroid impact theory

How Earth's climate changed

The aftermath and rise of mammals

Follow for more science and history insights! 🌎




ಇಲ್ಲಿ ಮನುಷ್ಯನ ಸಾವು ಎಷ್ಟು ಭಯಂಕರವಾಗಿ ಬರುತ್ತೆ ಗೊತ್ತಾ??ಮನುಷ್ಯ ಬೇರೆ ಗ್ರಹಗಳಲ್ಲಿ ಬದುಕೋಕೆ ಆಗೋದಿಲ್ವಾ?
21/11/2024

ಇಲ್ಲಿ ಮನುಷ್ಯನ ಸಾವು ಎಷ್ಟು ಭಯಂಕರವಾಗಿ ಬರುತ್ತೆ ಗೊತ್ತಾ??ಮನುಷ್ಯ ಬೇರೆ ಗ್ರಹಗಳಲ್ಲಿ ಬದುಕೋಕೆ ಆಗೋದಿಲ್ವಾ?

ಮನುಷ್ಯ ಭೂಮಿ ಮೇಲೆ ಆರೋಗ್ಯಕರವಾಗಿದ್ದಷ್ಟು ದಿನ ಬದುಕುತ್ತಾರೆ ಆದರೆ ಬೇರೆ ಗ್ರಹ ಗಳಲ್ಲಿ ಎಷ್ಟು ಸಮಯ ಬದುಕುತ್ತಾರೆ??? ...

05/10/2024

ಭೂಮಿ ಮೇಲೆ ಬೇಸಿಗೆ & ಚಳಿಗಾಲ ಸಂಭವಿಸೋದು ಭೂಮಿಯ ಓರೆ ಕಾರಣದಿಂದ.
ಭೂಮಿಯ ಕಾಲ್ಪನಿಕ ಸರಳರೇಖೆಯು 23.5ಡಿಗ್ರಿ ಯಷ್ಟು ವಾಲಿದೆ ಹೀಗೆ ವಾಲಿಕೊಂಡು ಸೂರ್ಯನನ್ನು ಪ್ರದಕ್ಷಿಣೆ ಹಾಕುತ್ತೆ ಮತ್ತೆ ತನ್ನ ಅಕ್ಷದಲ್ಲಿ ಬುಗುರಿಯಂತೆ ತಿರುಗತ್ತೆ, ಹೀಗಾಗಿ ಭೂಮಿಯ ಭೂಮಿಯ ಬೇರೆ ಬೇರೆ ಭಾಗಗಳಲ್ಲಿ ಬೇರೆ ಬೇರೆ ಋತುಗಳನ್ನ ಅನುಭವಿಸುತ್ತವೆ.

ಉದಾಹರಣೆಗೆ ಉತ್ತರ ಭೂಭಾಗದಲ್ಲಿ ಬರೋ ಅಮೆರಿಕ ಬೇಸಿಗೆ ಅನುಭವಿಸಿದರೆ ದಕ್ಷಿಣ ಭೂಭಾಗದ ನ್ಯೂಜಿಲ್ಯಾಂಡ್ ಚಳಿಗಾಲ ಅನುಭವಿಸುತ್ತದೆ ಯಾಕಂದ್ರೆ ಭೂಮಿಯ ಓರೆಯ ಕಾರಣದಿಂದ ಸೂರ್ಯನ ಕಿರಣಗಳ ಪ್ರಖರತೆ ಒಂದು ಭಾಗದಲ್ಲಿ ಹೆಚ್ಚಿದ್ದರೆ ಮತ್ತೊಂದರಲ್ಲಿ ಕಡಿಮೆ ಇರುತ್ತೆ.

Full video:-
https://youtu.be/D7-ySFkb-os?si=KCvGmcqKfUpJOzJ9

ಒಟ್ಟಿನಲ್ಲಿ ಹೇಳೋದಾದರೆ ಭೂಮಿಯ ಓರೆ ಋತುಗಳಿಗೆ ಕಾರಣ


01/10/2024

ಬೇರೆ ಗ್ರಹಗಳಲ್ಲಿ ಮನುಷ್ಯ ಎಷ್ಟು ಸಮಯ ಬದುಕುತ್ತಾನೆ???----Human on other planets || life in space

FULL VIDEO LINK---https://youtu.be/v3W_XSzztKo?si=wzhPwXMjAw6y8OMw

18/12/2023

ಬಸಸನಗುಡಿ ಕಡಲೆ ಕಾಯಿ ಪರಿಷೆಯಲ್ಲಿ ಬೂಚಕ್ರ ಗೆಡ್ಡೆ ಅಂತ ಕತ್ತಾಳೆ ಗೆಡ್ಡೆನ 1/2 ಪೀಸ್ ಗೆ 20ರು ಗೆ ಮಾರುತ್ತಿದ್ದರು.
ನಮ್ಮ ಬೆಂಗಳೂರುನ ಜನ ಹಿಂದೆ ಮುಂದೆ ನೋಡದೆ ದುಡ್ಡು ಕೊಟ್ಟು ತಿಂದು ತಿಂದು ಹೋಗುತ್ತಿದರು😂😂
ನಿಜವಾದ ಬೂಚಕ್ರ ಗೆಡ್ಡೆಯ ಸುತ್ತಳತೆ ಹಾಗೆ ಎತ್ತರ ತುಂಬಾ ಕಮ್ಮಿ ಇರುತ್ತೆ, ಕಡಿತವಾಗಿಯೂ ಇಲ್ಲಿ ಮಾರುತ್ತಿರೋದು ಕತ್ತಾಳೆಗೆಡ್ಡೆನೆ.


02/12/2023

ಎಲ್ಲಿ ನೋಡಿದ್ರು ಸಕ್ಕರೆದು ವಿಷಯುಕ್ತನೇ ತುಂಬಿಕೊಂಡಾಗ.. ನನಗೆ ಹೊಳೆದಿದ್ದೆ ಬೆಲ್ಲದ ಚಹ

Location :-
https://maps.app.goo.gl/rt3KxSn1Pz4g61Zz9

10/11/2023

ನಾಗಮಂಗಲದ ಕಿರೀಟ ---ಸೌಮ್ಯಕೇಶವ ದೇವಸ್ಥಾನ
ಪ್ರತಿ 100 ಮೀಟರಗು ಒಂದು ಒಂದು ದೇವಸ್ಥಾನ ಇದೆ ಆದರಿಂದ ನಾಗಮಂಗಲಕ್ಕೆ ದೇವಾಲಯಗಳ ನಗರ ಅಂತ ಕರೀತಾರೆ🙏.

ನಾವು ಯಾವುದೇ ಐತಿಹಾಸಿಕ ದೇವಸ್ಥಾನಗಳಿಗೆ ಹೋದರೆ ಭಿನ್ನ ಆಗಿರೋ ವಿಗ್ರಹಗಳನ್ನ ನೋಡಿರುತ್ತೆವೆ, ಆದರೆ ಈ ದೇವಸ್ಥಾನಕ್ಕೆ ಯಾವುದೇ ದಕ್ಕೆ ಆಗಿಲ್ಲ ಅನ್ನೋದೇ ಅಚ್ಚರಿ.

Follow ಮಾಡಿ and support ಮಾಡಿ



01/11/2023
27/10/2023

ಹೆಸರೇ ಇಲ್ಲದಿರೋ ಮಾವಿನಕೆರೆಯ ಹೋಟೆಲ್ ---ಇಷ್ಟು ಚೆನ್ನಾಗಿ ಇಡ್ಲಿ /ಚಿತ್ರಾನ್ನ ಮಾಡುತ್ತಾರೆ ಅಂತ ಗೊತ್ತೇ ಆಗಲ್ಲ.

ಸಮಸ್ತ ಕನ್ನಡಿಗರಿಗೋ ನಮಸ್ಕಾರ ಗರುಡಯಾನಗೆ ಸ್ವಾಗತ,

ನಾವು ಇದೆ ತಾಲೂಕಿನಲ್ಲಿರೋ ನಾಗಲಾಪುರದಲ್ಲಿ ಚನ್ನಕೇಶವ \ಕೇದಾರೇಶ್ವರ ದೇವಸ್ಥಾನಕ್ಕೆ ಹೋಗಿದ್ವಿ,ಅಲ್ಲಿ ಎಲ್ಲೊ ಕೂಡ ಹೋಟೆಲ್ಗಳೆ ಸಿಗಲಿಲ್ಲ ಹಾಗೆ ಹುಡುಕಬೇಕಾದ್ರೆ ಮಾವಿನಕೆರೆ ಅನ್ನೋ ಊರಲ್ಲಿ ಹೆಸರೇ ಎಲ್ಲದಿರೋ ಹೋಟೆಲ್ ನೋಡಿದೋ, ಮೊದಲು ಹೋಗದು ಬೇಡ ಬೇರೆ ಹೋಟೆಲ್ಗೆ ಹೋಗನ ಅಂದುಕೊಂಡೊ ಆದರೆ ತುಂಬಾ ಹೊಟ್ಟೆ ಹಸಿದಿದ್ದರಿಂದ ಸರಿ ಅಂತ ಹೊಳಗಡೆ ಹೋಗಿ ಇಡ್ಲಿ, ಬೊಂಡ /ಚಿತ್ರಾನ್ನ ತಿಂದ್ವಿ ರುಚಿ ಅಂತು ನಾವು expect ಮಾಡಿರ್ಲಿಲ್ಲ ಅಷ್ಟು ಚೆನ್ನಾಗಿ ಮಾಡಿದ್ರು. ಒಟ್ಟಿನಲ್ಲಿ ಹೊಟ್ಟೆ ಹಸಿದಿದ್ದಕ್ಕೂ ಒಳ್ಳೆ ಕಡೆ ಟಿಫನ್ ಮಾಡಿದೊ.

ನಾವು ತಿಂದ ಟಿಫನ್ ತುಂಬಾ ಬಜೆಟ್ friendly ಆಗಿತ್ತು
2 ಇಡ್ಲಿ , 2ಬೊಂಡ ಮತ್ತು 1/2 ಚಿತ್ರಾನ್ನ ಸೇರಿ 45ರೂ ಅಯ್ತು

ಈ ಹೋಟೆಲ್ ಇರೋದು :-
ಮಾವಿನಕೆರೆ, ತುರುವೇಕೆರೆ ತಾಲೂಕು
ತುಮಕೂರು ಜಿಲ್ಲೆಗೆ ಸೇರುತ್ತೆ
https://maps.app.goo.gl/e4jcpedG4TS8NrWCA

Channel suscribe ಮಾಡೋದು ಮರಿಬೇಡಿ 🙏



03/10/2023

Kalleshwara temple ---ಬೆಳ್ಳೂರಿನ ವಿಜಯನಗರ ಕಾಲದ ಶಿವಾಲಯ

ನಮ್ಮ ಕನ್ನಡ ನಾಡಿನ ಹೆಮ್ಮೆಯ ವಿಜಯನಗರ ಸಾಮ್ರಾಜ್ಯ ಕಾಲದಲ್ಲಿ ನಿರ್ಮಿತವಾದ ಈ ದೇವಸ್ಥಾನ ಬಹುತೇಕ ಹಾನಿಗೋಳಗಾಗಿದೆ, ಇಲ್ಲಿರುವ ವಿಷ್ಣುವಿನ ವಿಗ್ರಹ ಮತ್ತು ನಂದಿಯ ವಿಗ್ರಹಗಳನ್ನ ಒಡೆದು ಹಾಕಲಾಗಿದೆ. ಇಲ್ಲಿಂದ ಆದಿಚುಂಚನಗಿರಿ ಮಠ ಹತ್ತಿರದಲ್ಲಿದರೂ ಜೀರ್ಣೋದ್ದಾರ ಕಾಣದೆ ಇರೋದು ಸೋಜಿಗದ ಸಂಗತಿ.
ನಮ್ಮ ಕನ್ನಡ ರಾಜರು ಕೊಟ್ಟಿರೋ ಕಲೆ
/ಸಂಸ್ಕೃತಿ ಯನ್ನ ಕನ್ನಡಿಗರೇ ಉಳಿಸಬೇಕು ಹೊರತು, ವಿದೇಶಿ ಸಂಸ್ಕೃತಿಗರು ಉಳಿಸಲು ಸಾಧ್ಯನಾ??

ಆರಣಿ ವೇಣುಗೋಪಾಲ ಸ್ವಾಮಿ ದೇವಸ್ಥಾನ :-
https://youtu.be/OA9WAOSEQFo?si=CK-AMIdcUllI_CaY

ಎರಡು ಚಿತ್ರಗಳ ಅರ್ಥವೇನಿರಬಹುದು?? ಹೊಯ್ಸಳರು ಯಾವುದೇ ಅರ್ಥವಿಲ್ಲದೆ ಯಾವ ಕೆತ್ತನೆಗಳನ್ನು ಮಾಡುತ್ತಿರಲಿಲ್ಲ ಏನಿರಬಹುದು??ನಾಗಲಾಪುರ ಗ್ರಾಮ, ತು...
20/08/2023

ಎರಡು ಚಿತ್ರಗಳ ಅರ್ಥವೇನಿರಬಹುದು?? ಹೊಯ್ಸಳರು ಯಾವುದೇ ಅರ್ಥವಿಲ್ಲದೆ ಯಾವ ಕೆತ್ತನೆಗಳನ್ನು ಮಾಡುತ್ತಿರಲಿಲ್ಲ ಏನಿರಬಹುದು??

ನಾಗಲಾಪುರ ಗ್ರಾಮ, ತುರುವೇಕೆರೆ ತಾಲೂಕು, ತುಮಕೂರು ಜಿಲ್ಲೆ
ಇಲ್ಲಿ ಎರಡು ದೇವಸ್ಥಾನಗಳಿವೆ ---ಕೇದಾರೇಶ್ವರ ಹಾಗೂ ಚೆನ್ನಕೇಶವ, ಈ ದೇವಸ್ಥಾನಗಳ ಗೋಡೆಗಳ ಮೇಲೆ ಈ ರೀತಿ ವಿಚಿತ್ರ ಕೆತ್ತನೆಯನ್ನ ಕಾಣಬಹುದು.

ಕೇದಾರೇಶ್ವರ ದೇವಸ್ಥಾನದ ಶಿವಲಿಂಗದ ದರ್ಶನದಿಂದ ಮನಸ್ಸಿಗೆ ಶಾಂತಿ ಸಿಗುವುದಂತೂ ಖಂಡಿತ🙏🙏🙏

ಇಲ್ಲಿನ ಗ್ರಾಮಸ್ಥರ ಹೇಳೋ ಪ್ರಕಾರ ಇದು ಚೋಳರು ಕಟ್ಟಿದಂತೆ!!!!

ಬೆಂಗಳೂರಿನಿಂದ 120km
ಬೆಳ್ಳೂರು ಕ್ರಾಸ್ ನಿಂದ 24km
https://maps.app.goo.gl/y5wJuYrB9fD1w23e6

Address

Bangalore

Alerts

Be the first to know and let us send you an email when Garuda yaana- ಗರುಡ ಯಾನ posts news and promotions. Your email address will not be used for any other purpose, and you can unsubscribe at any time.

Contact The Business

Send a message to Garuda yaana- ಗರುಡ ಯಾನ:

Share