Kannada One

Kannada One Contact information, map and directions, contact form, opening hours, services, ratings, photos, videos and announcements from Kannada One, Media/News Company, BANGALORE, Bangalore.

31/01/2023

ನಮ್ಮ ಪಕ್ಷ ಶವಾಗಾರ ಅಲ್ಲ; ಸಿದ್ದರಾಮಯ್ಯ ಅವರ ಹೆಣ ಬಿಜೆಪಿಗೆ ಬೇಕಿಲ್ಲ ; ಬಿಜೆಪಿ ನಾಯಕ | Kannada One Headlines

- ನಾಳೆ ಸಿಎಂ ಮನೆಗೆ ಮುತ್ತಿಗೆ; ಅಂಗನವಾಡಿ ಕಾರ್ಯಕರ್ತೆಯರ ಖಡಕ್‌ ಎಚ್ಚರಿಕೆ

Kannada One News HEADLINES | 11:00AM

ವೀಡಿಯೋ ವೀಕ್ಷಿಸಿ 👉

30/01/2023

ರಮೇಶ್ ಜಾರಕಿಹೊಳಿ ಭಾವಚಿತ್ರದಹಿಸಿ ಆಕ್ರೋಶ | Kannada One Headlines

- ರಮೇಶ್ ಮಾಡಿರುವ ಆರೋಪಗಳು ವೈಯಕ್ತಿಕ; ಸತೀಶ್ ಜಾರಕಿಹೊಳಿ

- ಸಿದ್ದರಾಮಯ್ಯನವರ ರೀತಿಯಲ್ಲಿ ಸುಳ್ಳು ಹೇಳುವುದಿಲ್ಲ; ಸುಧಾಕರ್ ‌

Kannada One News HEADLINES | 10:00PM

ವೀಡಿಯೋ ವೀಕ್ಷಿಸಿ 👉

30/01/2023

ಫಾಝಿಲ್‌ ಹತ್ಯೆಯನ್ನು ಸಮರ್ಥಿಸಿದ ಭಾಷಣ ಭಯೋತ್ಪಾದಕ ಶರಣ್‌ ಪಂಪ್ವೆಲ್‌? | ಇದು ಕ್ರೈಂ ಅಂದ್ರೆ

- ಶರಣ್‌ ಪಂಪ್‌ವೆಲ್‌ ಹಿಂದಿರುವ ʻಆ ಕಾಣದ ಕೈʼ ಯಾವುದು

- ಪ್ರಚೋದನಾಕಾರಿ ಹೇಳಿಕೆಗೆ ಕಾರಣ ಯಾರು?

-ಫಾಝಿಲ್‌ ಹತ್ಯೆ ಪ್ರತೀಕಾರವಂತೆ! ನುಗ್ಗಿ ಹೊಡೆಯೋದು ಹಿಂದೂಗಳ ಶೌರ್ಯವಂತೆ!

ಕನ್ನಡ ಒನ್‌ ನ್ಯೂಸ್‌ ನ "ಇದು ಕ್ರೈಂ ಅಂದರೆ" ಕಾರ್ಯಕ್ರಮ ವೀಡಿಯೋ ವೀಕ್ಷಿಸಿ 👉

30/01/2023

ರಾಜ್ಯದಲ್ಲಿ ಬಿರುಗಾಳಿ ಎಬ್ಬಿಸಿದ ನಟ Chethan Ahimsa| ಮತ್ತೆ ವಿವಾದದಲ್ಲಿ ಸಿಲುಕಿದ್ರಾ?| Kannada One Prime News

- ಸಿದ್ದರಾಮಯ್ಯಗೆ ಕೋಲಾರಕ್ಕಿಂತ ವರುಣಾನೆ ಸೇಫೆಸ್ಟ್ ಕ್ಷೇತ್ರ; ಕಾಂಗ್ರೆಸ್‌ ನಾಯಕ

- ರಮೇಶ್ ಜಾರಕಿಹೊಳಿಗೆ ಕಾಮನ್ ಸೆನ್ಸ್ ಇಲ್ಲ; ಹೆಬ್ಬಾಳ್ಕರ್ ಸಹೋದರ ಖಂಡನೆ ‌

🔅ಈ ದಿನದ ಪ್ರಮುಖ ಸುದ್ದಿಗಳು | ಪ್ರೈಮ್‌ ನ್ಯೂಸ್‌ | PRIME NEWS

ವೀಡಿಯೋ ವೀಕ್ಷಿಸಿ 👉

30/01/2023

ಆರ್‌ ಅಶೋಕ್‌ಗೆ ಮಂಡ್ಯ ಉಸ್ತುವಾರಿ..ಲೋಕಲ್ ನಲ್ಲಿ ‘ಉರಿ.. ಉರಿ’ | Kannada One Special Story

- ದಕ್ಷಿಣ ದಂಡಯಾತ್ರೆಗೂ ಮೊದಲೇ ದಂಗಲ್

- ಬಿಜೆಪಿ ಮಿಷನ್ ಮಂಡ್ಯ ಟಾರ್ಗೆಟ್‌ಗೆ ಜೆಡಿಎಸ್ ಕೌಂಟರ್

ಕನ್ನಡ ಒನ್‌ ನ್ಯೂಸ್‌ ʼಚುನಾವಣಾ ಅಖಾಡʼ ಸ್ಪೆಷಲ್;‌ ವೀಡಿಯೋ ವೀಕ್ಷಿಸಿ 👉

30/01/2023

ಬಿಬಿಸಿ ಸಾಕ್ಷ್ಯಚಿತ್ರ ನಿರ್ಬಂಧ ಪ್ರಶ್ನಿಸಿ ಸುಪ್ರೀಕೋರ್ಟ್‌ಗೆ ಅರ್ಜಿ | Kannada One Fast News

- ಸಿಡಿದೆದ್ದ ಸಾಹುಕಾರ್‌ ರಮೇಶ್‌ ಜಾರಕಿಹೊಳಿ; ಸುದ್ದಿಗೋಷ್ಠಿಯಲ್ಲಿ ಸಿಡಿ ಕುರಿತು ಹಲವು ವಿಷಯ ಪ್ರಸ್ತಾಪ

- ಸಿದ್ದರಾಮಯ್ಯವರು ಬಿಬಿಸಿ ಸಾಕ್ಷ್ಯಚಿತ್ರ ವಿರೋಧಿಸಬೇಕು; ಬೊಮ್ಮಾಯಿ | ರಾಷ್ಟ್ರೀಯ ಪಕ್ಷಗಳಿಗೆ ಟಕ್ಕರ್ ಕೊಡಲು ಆಪ್‌ ಸಜ್ಜು ‌

ಈ ದಿನದ ಮತ್ತಷ್ಟು ಸುದ್ದಿಗಳು; 'ಕನ್ನಡ ಒನ್ ನ್ಯೂಸ್' ನಿಮಿಷ 5 ಸುದ್ದಿ 20 | 30.01.2023

ವೀಡಿಯೋ ವೀಕ್ಷಿಸಿ 👉

30/01/2023

ಕೋಲಾರದಲ್ಲಿ ಸಿದ್ದು ಲೆಕ್ಕಾಚಾರವೆಲ್ಲಾ ಬುಡುಮೇಲಾಯ್ತಾ? ವರದಿ ಹೇಳಿದ್ದೇನು? | Kannada One Special Story

- ಸಿದ್ದುಗೆ ಶಾಕ್‌ ಕೊಟ್ಟಿತು ಅವರೇ ತರಿಸಿಕೊಂಡ ವರದಿ

- ಡಿ. ಕೆ ಶಿವಕುಮಾರ್‌ ಸಿಡಿಮಿಡಿಗೊಂಡಿದ್ಯಾಕೆ?

ಕನ್ನಡ ಒನ್‌ ನ್ಯೂಸ್‌ ʼಚುನಾವಣಾ ಅಖಾಡʼ ಸ್ಪೆಷಲ್;‌ ವೀಡಿಯೋ ವೀಕ್ಷಿಸಿ 👉

29/01/2023

ಕಾಂಗ್ರೆಸ್ಸಿಗರು ಮಾನಸಿಕ ಸ್ಥಿತಿಯನ್ನು ಕಳೆದುಕೊಂಡಿದ್ದಾರೆ; ನಳೀನ್‌ ಕಟೀಲ್ | Kannada One Headlines

- ನಮ್ಮ ಪಕ್ಷದಲ್ಲಿ ಭಿನ್ನಮತವಿಲ್ಲ; ಬೊಮ್ಮಾಯಿ

- ಸಿದ್ದರಾಮಯ್ಯ ಜಾಗಟೆ ಹೊಡೆಯುವ ಗಿರಾಕಿ; ಹೆಚ್.ಡಿ.ಕುಮಾರಸ್ವಾಮಿ ‌

Kannada One News HEADLINES | 10:00PM

ವೀಡಿಯೋ ವೀಕ್ಷಿಸಿ 👉

29/01/2023

ಜೆಡಿಎಸ್‌ ಬಿಜೆಪಿಯ ಬಿ ಟೀಮಾಗಿ ಮತ ವಿಭಜಿಸುವ ಕೆಲಸ ಮಾಡುತ್ತಿದ್ದೆಯಾ? | Kannada One Special Story

- ಜನತಾದಳದ ನಸುಗುನ್ನಿ ಆಟ ಎಂಥಾದ್ದು ಗೊತ್ತಾ?

- JDS; ಆರ್‌ ಕೊಟ್ರೆ ಅತ್ತೆ ಕಡೆಗೆ, ಮೂರ್‌ ಕೊಟ್ರೆ ಸೊಸೆ ಕಡೆಗೆ?

- ಜೆಡಿಎಸ್‌ನಲ್ಲಿ ಸಿಎಂ ಇಬ್ರಾಹಿಂ ಕೇವಲ ಆಟದ ಗೊಂಬೆಯಾದ್ರಾ?

ಕನ್ನಡ ಒನ್‌ ನ್ಯೂಸ್‌ ʼಚುನಾವಣಾ ಅಖಾಡʼ ಸ್ಪೆಷಲ್;‌ ವೀಡಿಯೋ ವೀಕ್ಷಿಸಿ 👉

29/01/2023

ನುಗ್ಗಿ ಹೊಡೆಯೋದು ಹಿಂದೂ ಯುವಕರ ತಾಕತ್ತು; ಫಾಝಿಲ್‌ ಕೊಲೆಯನ್ನು ಒಪ್ಪಿಕೊಂಡ ಕಿಡಿಗೇಡಿ ಶರಣ್‌ ಪಂಪವೆಲ್ | Prime News

- ನನ್ನ ಹೆಣ ಕೂಡ RSS -BJP ಗೆ ಹೋಗಲ್ಲ; ಸಿದ್ದರಾಮಯ್ಯ

- ಶಿವಾಜಿ ಮುಸ್ಲಿಂ ದ್ವೇಷಿಯೂ ಅಲ್ಲ, ಹಿಂದೂ ಹೃದಯ ಸಾಮ್ರಾಟನೂ ಅಲ್ಲ’; ತೀಸ್ತಾ ಸೆಟಲ್ವಾಡ್‌ ‌

🔅ಈ ದಿನದ ಪ್ರಮುಖ ಸುದ್ದಿಗಳು | ಪ್ರೈಮ್‌ ನ್ಯೂಸ್‌ | PRIME NEWS

ವೀಡಿಯೋ ವೀಕ್ಷಿಸಿ 👉

29/01/2023

ಪತ್ರಿಕಾರಂಗದಲ್ಲೂ ಬ್ರಾಹ್ಮಣ್ಯ; ಬ್ರಾಹ್ಮಣರ ಮುಂದೆ ನಡುಬಗ್ಗಿಸಿದ್ರಾ ಸಿಎಂ ಬೊಮ್ಮಾಯಿ? | ಇದು ಕ್ರೈಂ ಅಂದ್ರೆ

- ಬ್ರಾಹ್ಮಣ ಪತ್ರಿಕೆಗಳಿಗೆ ಜಾಹೀರಾತು ಕೊಟ್ಟಿದ್ಯಾಕೆ?

- ಪತ್ರಿಕೆಗಳ ಜಾಹೀರಾತಿಗೆ ಎಷ್ಟು ಕೋಟಿ? ಸರ್ಕಾರದ ಮೇಲೆ ಬಿದ್ದ ಹೊರೆ ಎಷ್ಟು ಗೊತ್ತಾ?

-ಬ್ರಾಹ್ಮಣ ಪತ್ರಿಕೆಗಳಿಗೆ ಜಾಹೀರಾತು ಕೊಟ್ಟಿದ್ಯಾಕೆ? ರಾಜಕೀಯದ ಲೆಕ್ಕಾಚಾರವೇನು?

- ಬೊಮ್ಮಾಯಿ ಸರ್ಕಾರದ ಮತ್ತೊಂದು ಮಹಾ ಎಡವಟ್ಟು

ಕನ್ನಡ ಒನ್‌ ನ್ಯೂಸ್‌ ನ "ಇದು ಕ್ರೈಂ ಅಂದರೆ" ಕಾರ್ಯಕ್ರಮ ವೀಡಿಯೋ ವೀಕ್ಷಿಸಿ 👉

29/01/2023

ಟಿಕೆಟ್‌ಗಾಗಿ ಮನೆಯೊಂದು ಮೂರು ಬಾಗಿಲು ಆಯ್ತಾ ಜೆಡಿಎಸ್‌? | Kannada One Special Story

- ಫ್ಯಾಮಿಲಿ ಫೈಟ್‌ನಲ್ಲಿ ಗೆಲ್ಲೋದ್ಯಾರು?

- ದಳ ಮನೆಯಲ್ಲಿ ಟಿಕೆಟ್ ತಳಮಳ

ಕನ್ನಡ ಒನ್‌ ನ್ಯೂಸ್‌ ʼಚುನಾವಣಾ ಅಖಾಡʼ ಸ್ಪೆಷಲ್;‌ ವೀಡಿಯೋ ವೀಕ್ಷಿಸಿ 👉

Address

BANGALORE
Bangalore

Website

Alerts

Be the first to know and let us send you an email when Kannada One posts news and promotions. Your email address will not be used for any other purpose, and you can unsubscribe at any time.

Share