Kannada Pichhar

Kannada Pichhar KANNADA PICHHAR | ಕನ್ನಡ ಪಿಚ್ಚರ್ ಲೈವ್ | is a 24x7 live news channel broadcasting Sandalwood movie news
(2)

01/07/2026

ಲೇಡಿಸ್ & ಲೇಡಿಸ್
ಒಬ್ನೊಬ್ರೇ ಬರ್ತಿರಾ ಇಲ್ಲ
ಒಟ್ಟಿಗ್ ಬರ್ತಿರಾ..!!!?
ಹೇಗಿದೆ ಟಾಕ್ಸಿಕ್ ಲೇಡಿಸ್ ಟೀಸರ್ ..!?| Toxic Ladies Teaser Re-view | Yash Rocking star | Review


01/07/2026

ಹೇಗಿದೆ ಟಾಕ್ಸಿಕ್ ಲೇಡಿಸ್ ಟೀಸರ್ ..!?| Toxic Ladies Teaser Re-view | Yash Rocking star | Review

30/06/2026

ಉದ್ಯಮ ಒಕ್ಕೊರಲಿನಿಂದ ಕೂಗಿ ಹೇಳಿದ್ದು ಇಷ್ಟೇ... ಬನ್ನಿ ಅತ್ಯುತ್ತಮ ಚಿತ್ರ ಬಲರಾಮನ ದಿನಗಳನ್ನ ಉಳಿಸಿ...

25/06/2026

ಬಲರಾಮನ ದಿನಗಳು ಚಿತ್ರವನ್ನ ಪತ್ರಕರ್ತರು, ಸಾಹಿತಿಗಳು, ಚಿಂತಕರು, ವಿಚಾರವಾದಿಗಳು ಹಾಗೂ ಚಿತ್ರತಂಡ‌ ಜಂಟಿಯಾಗಿ ನೋಡಿದ ಅಪರೂಪದ ಶೋ...

25/06/2026

ಬಿಗ್ ಬಾಸಿಗೆ ಸುಮ್ನೆ ತಮಾಷೆಕ ಮಂಜಣ್ಣ..!!!

ನಾನು ತುಂಬಾ ಇಷ್ಟಪಟ್ಟು ನೋಡೋ ಸುಮ್ನೆ ತಮಾಷೆಕ ಯೂಟ್ಯೂಬ್ ಸರಣಿಯ ಹೀರೋ ಮಂಜಣ್ಣ... ಎಲೆಮರಿಕಾಯಂತ ಗ್ರಾಮೀಣ ಪ್ರತಿಭೆ.. ಕೋಲಾರ ಚಿಕ್ಕಬಳ್ಳಾಪುರ ಭಾಗದ ಕನ್ನಡವನ್ನ ಹಾಸ್ಯದ ಮೂಲಕ ಪಸರಿಸ್ತಿರೋ ಕಲಾವಿದ...

ಈ ಸಲದ ಬಿಗ್ ಬಾಸಿಗೆ ಕೋಲಾರ ಚಿಕ್ಕಬಳ್ಳಾಪುರ ಭಾಗದ ಈ ಗ್ರಾಮೀಣ ಅಪ್ರತಿಮ ಪ್ರಭೆಯನ್ನ ಕಳುಹಿಸಿಕೊಡಲು ಸಹಾಯ ಮಾಡಿ...



Kannada Pichhar

21/06/2026

ಕಾಲಘಟ್ಟಕ್ಕೆ ಮನ ಸೋತ ಸಿನಿ ಪ್ರಿಯರು
ಸಿನಿಮಾ ಅಂದ್ರೆ ಇದು...!
prakash.ambale





#ಕಾಲಘಟ್ಟ

21/06/2026

ಈ ಕಾಲದವ್ರು'ಕಾಲಘಟ್ಟ' ಸಿನ್ಮಾ ನೋಡ್ಲೇಬೇಕು
ಎಲ್ಲರ ನಟನೆ ಮಾತ್ರ ಅದ್ಭುತ
prakash.ambale





#ಕಾಲಘಟ್ಟ

Toxic Pressnote  ರಾಕಿಂಗ್ ಸ್ಟಾರ್ ಯಶ್ ಟಾಕ್ಸಿಕ್ ರಿಲೀಸ್ ಡೇಟ್ ಫಿಕ್ಸ್  ಹಬ್ಬಗಳ ಆರ್ಭಟದಲ್ಲಿ ಬಾಕ್ಸ್ ಆಫೀಸ್ ಬ್ಲಾಸ್ಟಿಗೆ ಟಾಕ್ಸಿಕ್ ಸಜ್ಜ...
21/06/2026

Toxic Pressnote

ರಾಕಿಂಗ್ ಸ್ಟಾರ್ ಯಶ್ ಟಾಕ್ಸಿಕ್ ರಿಲೀಸ್ ಡೇಟ್ ಫಿಕ್ಸ್

ಹಬ್ಬಗಳ ಆರ್ಭಟದಲ್ಲಿ ಬಾಕ್ಸ್ ಆಫೀಸ್ ಬ್ಲಾಸ್ಟಿಗೆ ಟಾಕ್ಸಿಕ್ ಸಜ್ಜು

ಶುಕ್ರವಾರ ಅಲ್ಲ ಬುಧವಾರವೇ ಸಿನಿಮಾ ರಿಲೀಸ್

ಇದು ಯಶ್ Monster Mind Mega Monster Plan

ರಾಯ ಮತ್ತು ಟಿಕೆಟ್ ಪಾತ್ರಗಳ ಪೋಸ್ಟರ್ ಮೂಲಕ‌ ಬಿಡುಗಡೆ ದಿನಾಂಕ‌ ಖಚಿತ ಪಡಿಸಿದ ಚಿತ್ರತಂಡ

ಇದು ವಿಶ್ವತಂದೆಯಂದಿರ ದಿನದ ವಿಶೇಷ

'ಟಾಕ್ಸಿಕ್' ಸಿನಿಮಾ ತನ್ನ ವಿಶ್ವಾದ್ಯಂತ ಬಿಡುಗಡೆಗೆ ಬುಧವಾರ, 26 ಆಗಸ್ಟ್ 2026 ರ ದಿನಾಂಕವನ್ನು ಲಾಕ್ ಮಾಡಿದೆ.
ರಾಕಿಂಗ್ ಸ್ಟಾರ್ ಯಶ್ ಅವರ 'ರಾಯ' ಮತ್ತು 'ಟಿಕೆಟ್' ಎಂಬ ದ್ವಿಪಾತ್ರದ ಅವತಾರಗಳನ್ನು ಹೈಲೈಟ್ ಮಾಡುವ ಹೊಸ ಪೋಸ್ಟರ್, ಚಿತ್ರದ ಕರಾಳ ಮತ್ತು ವಿಶಾಲವಾದ ಪ್ರಪಂಚದ ಝಲಕ್ ಅನ್ನು ಈಗಾಗಲೇ ತೋರಿಸಿಕೊಟ್ಟಿದೆ.
ಓಣಂ, ಈದ್, ವರಮಹಾಲಕ್ಷ್ಮಿ ಮತ್ತು ರಕ್ಷಾಬಂಧನ ಹಬ್ಬಗಳ ಸಾಲು ಸಾಲು ರಜೆಗಳ ಲಾಭ ಪಡೆಯಲು ಬುಧವಾರವೇ ಚಿತ್ರವನ್ನು ಬಿಡುಗಡೆ ಮಾಡುತ್ತಿರುವುದು ಹಾಗೂ ಚಿತ್ರದಲ್ಲಿನ ತಾರಾಗಣದ ದಂಡು, 2026ರ ಅತ್ಯಂತ ದೊಡ್ಡ ಚಿತ್ರಮಂದಿರದ ಹಬ್ಬಕ್ಕೆ ವೇದಿಕೆಯನ್ನು ಸಿದ್ಧಪಡಿಸಿದೆ.


YASH IS COMING FOR THE FESTIVE BOX OFFICE! 🔥  locks Wednesday, 26 August 2026 for its worldwide release.The new poster s...
21/06/2026

YASH IS COMING FOR THE FESTIVE BOX OFFICE! 🔥

locks Wednesday, 26 August 2026 for its worldwide release.

The new poster spotlighting ’s dual avatars, Raya and Ticket, has already set the tone for the film’s dark and expansive world.

With a strategic Wednesday release leading into the festive holiday corridor of Onam, Eid, Varamahalakshmi and Raksha Bandhan, and a star-studded cast, the stage is set for one of the biggest theatrical events of 2026.



#

Address

Bangalore

Alerts

Be the first to know and let us send you an email when Kannada Pichhar posts news and promotions. Your email address will not be used for any other purpose, and you can unsubscribe at any time.

Contact The Business

Send a message to Kannada Pichhar:

Shortcuts

Share