Travel with Burjimane

Travel with Burjimane "ದೇಶ ಸುತ್ತು ಕೋಶ ಓದು" travel & info vlogs ಕನ್ನಡಲ್ಲಿ ವೀಕ್ಷಿಸಲು travel with burjimane Like & follow ಮಾಡಿ

ನಮ್ಮ ಕನ್ನಡದ ಪ್ರಖ್ಯಾತ ನಟಿ, ನಿರೂಪಕಿ, ಅನುಶ್ರೀ ಅವರು ರೋಷನ್ ಅವರೊಂದಿಗೆ ಹಸೆಮಣೆ ಏರಿದ್ದಾರೆ  ಈ ಮುದ್ದಾದ ಜೋಡಿಯ ಮುಂದಿನ ಜೀವನಕ್ಕೆ ಶುಭವಾಗ...
28/08/2025

ನಮ್ಮ ಕನ್ನಡದ ಪ್ರಖ್ಯಾತ ನಟಿ, ನಿರೂಪಕಿ, ಅನುಶ್ರೀ ಅವರು ರೋಷನ್ ಅವರೊಂದಿಗೆ ಹಸೆಮಣೆ ಏರಿದ್ದಾರೆ ಈ ಮುದ್ದಾದ ಜೋಡಿಯ ಮುಂದಿನ ಜೀವನಕ್ಕೆ ಶುಭವಾಗಲಿ. ಈ ನವಜೋಡಿಗೆ ಅಭಿನಂದನೆಗಳು💐

22/08/2025

Anchor ಅನುಶ್ರೀ ಅವರ ಮದುವೆ Invitation

ಶುಭಾಶಯಗಳು Anchor ಅನುಶ್ರೀ ಹಾಗೂ ರೋಷನ್

Advance Happy Married life

Anchor Anushree Zee Kannada ZEE5 Kannada

22/08/2025

ಸುಜಾತಾ ಭಟ್ ಅನ್ನೋ ಅಜ್ಜಿ ಸುಳ್ಳು ಹೇಳ್ತಿದಾರೆ ಅನ್ನೋ ವಿಷಯ ಕರ್ನಾಟಕದ ಪ್ರತಿಯೊಬ್ಬ ಪ್ರೆಜೆಗು ಆಗಲೇ ಸುಳಿವು ಸಿಕ್ಕಿತ್ತು. ಅದು ಈಗ ನಿಜ ಅನ್ನೋ ವಿಷಯನ ಅನನ್ಯ ಭಟ್ ತಾಯಿ ಅಂತ ಹೇಳ್ಕೋತಿದ್ದ ಅಜ್ಜಿನೆ ಒಪ್ಕೋಡಿದರೆ.

ಆದರೆ ಒಬ್ಬ ಮೀಡಿಯಾ ಪರ್ಸನ್ ಆಗಿ ನನಗೆ ಇಂಟೆರೆಸ್ಟಿಂಗ್ ಅನ್ನಿಸಿದ್ದು (ಸುಜಾತಾ ಭಟ್)ಅಜ್ಜಿಯನ್ನು ಇಂಟರ್ವ್ಯೂ ಮಡಿದ ಹುಡುಗಿ(ಭಾವನಾ ಆಂಕರ್)ಮುಖಕ್ಕೆ ಹೊಡೆದಹಾಗೆ ಕೇಳಿದ ಪ್ರಶೆನ್ಗಳು ಹಾಗು ಆಕೆಯ ಧೈರ್ಯ

ಖಂಡಿತ ನಿಮಗೆ ಪತ್ರಕರ್ತರಾಗಿ ಒಳ್ಳೆ ಭವಿಷ್ಯವಿದೇ ಭಾವನಾ ಅವರೇ.

ಸದ್ಯ ಕನ್ನಡ ಇಂಡಸ್ಟ್ರಿ ಯಲ್ಲಿ ಒಳ್ಳೆ ಮೂವೀಸ್ ಕೊಡುವ ಕಲಾವಿದರು ಯಾರಾದರೂ ಇದ್ದಾರೆ ಅಂದರೆ ಅವರು ಶೆಟ್ಟಿ ಅಂಡ್ ಗ್ಯಾಂಗ್ ಮಾತ್ರ 🔥🔥
14/08/2025

ಸದ್ಯ ಕನ್ನಡ ಇಂಡಸ್ಟ್ರಿ ಯಲ್ಲಿ ಒಳ್ಳೆ ಮೂವೀಸ್ ಕೊಡುವ ಕಲಾವಿದರು ಯಾರಾದರೂ ಇದ್ದಾರೆ ಅಂದರೆ ಅವರು ಶೆಟ್ಟಿ ಅಂಡ್ ಗ್ಯಾಂಗ್ ಮಾತ್ರ 🔥🔥

13/12/2024
ಹೆಮ್ಮೆಯ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು
01/11/2024

ಹೆಮ್ಮೆಯ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು

ದೀಪಾವಳಿ ಹಬ್ಬದ ಶುಭಾಶಯಗಳು
31/10/2024

ದೀಪಾವಳಿ ಹಬ್ಬದ ಶುಭಾಶಯಗಳು

ನನ್ನ ಪ್ರೀತಿಯ Travel with Burjimane ಕುಟುಂಬಕ್ಕೆ ನವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು
03/10/2024

ನನ್ನ ಪ್ರೀತಿಯ Travel with Burjimane ಕುಟುಂಬಕ್ಕೆ ನವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು

ನಾಡಿನ ಸಮಸ್ತ ಜನತೆಗೆ ಶ್ರೀ ಕೃಷ್ಣ ಜನ್ಮಾಷ್ಟಮಿ ಹಬ್ಬದ ಹಾರ್ದಿಕ ಶುಭಾಶಯಗಳು.
26/08/2024

ನಾಡಿನ ಸಮಸ್ತ ಜನತೆಗೆ ಶ್ರೀ ಕೃಷ್ಣ ಜನ್ಮಾಷ್ಟಮಿ ಹಬ್ಬದ ಹಾರ್ದಿಕ ಶುಭಾಶಯಗಳು.

ನನ್ನ ಪ್ರೀತಿಯ Travel with Burjimane ಕುಟುಂಬಕ್ಕೆ ಹಾಗೂ ನಾಡಿನ ಸಮಸ್ತ ಜನತೆಗೆ ವರಮಹಾಲಕ್ಷ್ಮೀ ಹಬ್ಬದ ಹಾರ್ದಿಕ ಶುಭಾಷಯಗಳು
16/08/2024

ನನ್ನ ಪ್ರೀತಿಯ Travel with Burjimane ಕುಟುಂಬಕ್ಕೆ ಹಾಗೂ ನಾಡಿನ ಸಮಸ್ತ ಜನತೆಗೆ ವರಮಹಾಲಕ್ಷ್ಮೀ ಹಬ್ಬದ ಹಾರ್ದಿಕ ಶುಭಾಷಯಗಳು

Address

Bangalore
560001

Alerts

Be the first to know and let us send you an email when Travel with Burjimane posts news and promotions. Your email address will not be used for any other purpose, and you can unsubscribe at any time.

Share

Category