Janataa Tv Kannada

Janataa Tv Kannada Tv Kannada

06/11/2025

Who gets their letter? | ಯಾರಿಗೆ ಸಿಗುತ್ತೆ ತಮ್ಮವರ ಪತ್ರ ? | JANATAATV

06/11/2025

I will show you my strength - Malu | ನನ್ನ ತಾಕತ್ತು ತೋರುಸ್ತೀನಿ - ಮಾಳು | JANATAATV

Who gets their letter? | ಯಾರಿಗೆ ಸಿಗುತ್ತೆ ತಮ್ಮವರ ಪತ್ರ ? | JANATAATV

06/11/2025

BMTC driver also got a smile
Biker who sighed :ಬಿಎಂಟಿಸಿ ಡ್ರೈವರ್ ಗೂ ಚಮಕ್ ; ನಿಟ್ಟುಸಿರು ಬಿಟ್ಟ ಬೈಕ್ ಸವಾರ
| Janatatv

06/11/2025

KGF Chacha's last moments :ಕೆಜಿಎಫ್ ಚಾಚಾ ಕೊನೆಯ ಕ್ಷಣಗಳು | Janataatv

06/11/2025

Team India women with Modi :ಮೋದಿ ಜೊತೆ ಟೀಂ ಇಂಡಿಯಾ ವನಿತೆಯರು | Janataatv

Narendra Modi

06/11/2025

Harish Roy's last moments in the hospital: ಹರೀಶ್ ರಾಯ್ ಆಸ್ಪತ್ರೆಯ ಕೊನೆಯ ಕ್ಷಣಗಳು | Janataatv

06/11/2025

Harish Roy's last moments in the hospital :ಹರೀಶ್ ರಾಯ್ ಆಸ್ಪತ್ರೆಯಲ್ಲಿನ ಕೊನೆಯ ಕ್ಷಣಗಳು | Janataatv

06/11/2025

ಕಂದಾಯ ಇಲಾಖೆ “ಕ್ಲೀನ್” ಗೆ ಟೊಂಕಕಟ್ಟಿ ಕೆಲಸ ಮಾಡ್ತಿದಾರೆ ಮಿನಿಸ್ಟ್ರು ಕೃಷ್ಣಭೈರೇಗೌಡ.

ಆದ್ರೆ ಅವ್ರ ಪ್ರಯತ್ನಕ್ಕೆ ತಣ್ಣೀರು ಎರಚ್ತಿದಾರೆ, ಕೆಲ ಭ್ರಷ್ಟ-ನಾಲಾಯಕ್ “ಸಬ್ ರಿಜಿಸ್ಟ್ರಾರ್”.

ಸಚಿವ್ರ ಭಯವೂ ಇಲ್ಲದಂಗೆ “ಭೂಹಗರಣ”ದಲ್ಲಿ ಶಾಮೀಲಾದ್ನಾ ಆ “ಸಬ್ ರಿಜಿಸ್ಟ್ರಾರ್”

ನಿಯಮವನ್ನೆಲ್ಲಾ ಗಾಳಿಗೆ ತೂರಿ ನೂರಾರು ಕೋಟಿ ಭೂಮಿ ನೊಂದಣಿ ಮಾಡಿಕೊಟ್ನಾ..!

ಪ್ರತಿಷ್ಟಿತ “ಬಿಲ್ಡರ್ “ಗೆ ಸಹಾಯ ಮಾಡಲು ಈತ ಪಡೆದ “ಕಿಕ್ ಬ್ಯಾಕ್” ಎಷ್ಟೋ?!.

“ಭೂಪರಿಹಾರ”ದ ಬಿಲ್ಡರ್ ಪ್ಲ್ಯಾನ್ ಗೆ “ಬಿಡಿಎ”ನ ಭ್ರಷ್ಟ ಅಧಿಕಾರಿಗಳು ಸಾಥ್ ಕೊಟ್ರಾ.!

“ಗೋಲ್ಮಾಲ್” ಸಬ್ ರಿಜಿಸ್ಟ್ರಾರ್ ..!
ಇದು ಜನತಾ ಟಿವಿಯ ಬಿಗ್ EXCLUSIVE

06/11/2025

JANATAA NEWS

06/11/2025

Did senior geologist Dilip Dilip stand up for the mafia? |
ಮಾಫಿಯ ಪರ ನಿಂತ್ರಾ ಹಿರಿಯ ಭೂ ವಿಜ್ಞಾನಿ ಡೀಲ್ ದೀಲಿಪ್? |


06/11/2025

Victoria's Nephro Urology Director's Open Loot?
ವಿಕ್ಟೋರಿಯಾದ ನೆಪ್ರೋ ಯುರೋಲಜಿ ಡೈರೆಕ್ಟರ್ ನ ಬಹಿರಂಗ ಲೂಟಿ?
ಕಣ್ಮುಚ್ಚಿ ಕುಳಿತ್ತಿದ್ದೀರಾ ವೈದ್ಯಕೀಯ ಶಿಕ್ಷಣ ಸಚಿವರೇ?

Address

Bangalore

Alerts

Be the first to know and let us send you an email when Janataa Tv Kannada posts news and promotions. Your email address will not be used for any other purpose, and you can unsubscribe at any time.

Contact The Business

Send a message to Janataa Tv Kannada:

Share