Time to talk

Time to talk Open your mouth . Let’s talk. DM for promotions, share your information

ನಮ್ಮ ಜೊತೆ ಕೆಲಸ ಮಾಡುವ ಆಸಕ್ತಿ ಇದ್ದವರು | ನಿಜವಾಗಿಯೂ ಕೆಲಸದ ಅವಶ್ಯಕತೆ ಇರುವವರು | ಶ್ರಮವಹಿಸಿ ಬೆಳವಣಿಗೆ ಹೊಂದಲು ಇಷ್ಟಪಡುವವರು ಬನ್ನಿ. ನಮ...
01/09/2023

ನಮ್ಮ ಜೊತೆ ಕೆಲಸ ಮಾಡುವ ಆಸಕ್ತಿ ಇದ್ದವರು | ನಿಜವಾಗಿಯೂ ಕೆಲಸದ ಅವಶ್ಯಕತೆ ಇರುವವರು | ಶ್ರಮವಹಿಸಿ ಬೆಳವಣಿಗೆ ಹೊಂದಲು ಇಷ್ಟಪಡುವವರು
ಬನ್ನಿ. ನಮ್ಮ ತಂಡ ಸೇರಿಕೊಳ್ಳಿ . ನಿಮ್ಮ ರೆಸ್ಯೂಮ್ ವಾಟ್ಸಪ್ ಮಾಡಿ | 9535227449

01/06/2023
27/03/2023

ದೇಶದ ಪ್ರಧಾನಿಗಳು ಪೊರಕೆ‌ ಹಿಡಿದು ಸ್ಬಚ್ಚ ಭಾರತ ಅಂದ್ರು. ಅಂದು ಗಾಂಧೀಜಿ ಸಹ ಸ್ವಚ್ಚ ಭಾರತ ಶ್ರೇಷ್ಠ ಭಾರತ ಅಂದ್ರು. ನಮ್ಮ ಜನ ಟಿ.ವಿ ಯಲ್ಲಿ ನೋಡಿ ವಾಹ್ ಅಂದರೆ ಹೊರತು ನಮ್ಮ ನಾಡನ್ನು ಸ್ವಚ್ಚವಾಗಿಡಬೇಕಾಗಿರುವುದು ನಮ್ಮ ಕರ್ತವ್ಯ ಎಂಬುದ ಮರೆತೇಬಿಟ್ಟರು. ಕಣ್ಣಿದ್ದು ಕಾಣದಂತಿರುವ ಅಧಿಕಾರಿಗಳು ತನ್ನ ಕರ್ತವ್ಯವನ್ನೆ ಮರೆತು ಒಂದು ದೊಡ್ಡ ಬೋರ್ಡ್ ಹಾಕಿ‌ ಸುಮ್ಮನಾದರು.
ನನ್ನ ಪ್ರೀತಿಯ ಜನರೇ ನಾನು ಬದಲಾದರೆ ದೇಶವನ್ನೇ ಬದಲಾಯಿಸಬಹುದು ಎಂಬ ಒಂದು ಸಣ್ಣ ಆಲೋಚನೆಯನ್ನು ಪ್ರಮಾಣವಾಗಿ ಸ್ವೀಕರಿಸಿ.‌ ಕೇವಲ 3 ದಿನಗಳಲ್ಲಿ ದೇಶವೇ ಬದಲಾಗಿರುತ್ತದೆ.

21/03/2023

ನಾಳೆ ಯುಗಾದಿಗೆ ಇಸ್ಪೀಟ್ ಆಟ ಆಡಲು ಯೋಚಿಸುತಿದ್ದಿರಾ | ಬಂದಿಸಿದರೆ ಶಿಕ್ಷೆ ಏನು ಗೊತ್ತಾ

21/03/2023

https://youtu.be/xg5XNaZzzMY

ಕಾನೂನು‌ಸಲಹೆಗಾರರು ಚಾಲಕರ ಮಿತ್ರ ಪುಟ್ಟೇಗೌಡ ವಕೀಲರು ಅವರ ಸಂದರ್ಶನದ ಪ್ರೀಮಿಯರ್ ಯುವದ್ವನಿ ಯೂಟ್ಯೂಬ್ ನಲ್ಲಿ ಪ್ರಸಾರವಾಗುತ್ತಿದೆ. ವೀಕ್ಷಿಸಿ . ನಿಮ್ಮ ಪ್ರಶ್ನೆಗಳನ್ನು ತಿಳಿಸಿ

17/03/2023

ಕಳೆದು ಹೋದ ಮೋಬೈಲ್ ಮರಳಿ ಪಡೆಯುವುದು ಹೇಗೆ ??? | ಯುವದ್ವನಿ |

16/03/2023

ಮಾಧ್ಯಮಗಳಿಂದ ಮತಗಳ್ಳತನ | ಚುನಾವಣಾ ಸಮೀಕ್ಷೆ ಹೆಸರಿನಲ್ಲಿ ಮತದಾರರಿಗೆ ದೋಖಾ |

ಈ ವಿಚಾರದ ಸಂಪೂರ್ಣ ವಿವರ YUVADWANI ಯೂಟ್ಯೂಬ್ ಚಾನಲ್ ನಲ್ಲಿದೆ.
ವಿವರ ಈ ಕೆಳಕಂಡ ಲಿಂಕ್ ನಲ್ಲಿ
https://youtu.be/aRMPrZhdVp4

Address

Bangalore

Telephone

+919844064677

Website

Alerts

Be the first to know and let us send you an email when Time to talk posts news and promotions. Your email address will not be used for any other purpose, and you can unsubscribe at any time.

Contact The Business

Send a message to Time to talk:

Share