Colors Kannada

Colors Kannada Official Page of Colors Kannada

16/09/2025

ಇಂದಿನ ವಿಶೇಷತೆಗಳೇನು, ತಿಳಿಯೋಣ ಬನ್ನಿ.

ಮಹರ್ಷಿ ದರ್ಶನ | ಸೋಮ-ಶನಿ ಬೆಳಗ್ಗೆ 7:30⁠

#ಮಹರ್ಷಿದರ್ಶನ #ಕಲರ್‌ಫುಲ್‌‌ಕತೆ

ಉಚಿತವಾಗಿ ನೋಡಿ JioHotstarನಲ್ಲಿ:
https://www.hotstar.com/in/shows/maharshi-darshana/1971003355

16/09/2025

ರಾಮಾಚಾರಿ ಸಮಸ್ಯೆಗೆ ಪರಿಹಾರ ಕೊಡ್ತಾಳಾ ಝಾನ್ಸಿ?

ಯಜಮಾನ-ರಾಮಾಚಾರಿ ಮಹಾಸಂಗಮ | ಸೋಮ-ಶುಕ್ರ ರಾತ್ರಿ 9:30

#ಯಜಮಾನ #ರಾಮಾಚಾರಿ #ಕಲರ್‌ಫುಲ್‌‌ಕತೆ

16/09/2025

ಅಮೂಲ್ಯಾಗೆ ವಲ್ಲಭನ ಮೇಲೆ ದೂರು ಹೇಳೇ ಮುಗಿಯೋದಿಲ್ಲ.

ನಂದಗೋಕುಲ | ಸೋಮ-ಶುಕ್ರ ರಾತ್ರಿ 9

#ನಂದಗೋಕುಲ #ಕಲರ್‌ಫುಲ್‌‌ಕತೆ

16/09/2025

ಭಾರ್ಗವಿಗೆ ಅರ್ಜುನ್ ಪ್ರೀತಿ ಅರಿವಾಗುತ್ತಾ?

ಭಾರ್ಗವಿ LL.B | ಪ್ರತಿ ರಾತ್ರಿ 8:30

#ಭಾರ್ಗವಿLLB #ಕಲರ್‌ಫುಲ್‌‌ಕತೆ

16/09/2025

ಭದ್ರನ ಮುಂದೆ ತಪ್ಪು ಒಪ್ಪಿಕೊಳ್ತಾಳಾ ವಿದ್ಯಾ?

ಮುದ್ದು ಸೊಸೆ | ಪ್ರತಿ ರಾತ್ರಿ 7:30

#ಮುದ್ದುಸೊಸೆ #ಕಲರ್‌ಫುಲ್‌‌ಕತೆ

16/09/2025

ಸೊಸೆಯ ಓದಿನ ಗುಣಗಾನ ಮಾಡ್ತಿದಾಳೆ ಕುಸುಮಾ.

ಭಾಗ್ಯಲಕ್ಷ್ಮೀ | ಪ್ರತಿ ಸಂಜೆ 7

#ಭಾಗ್ಯಲಕ್ಷ್ಮೀ #ಕಲರ್‌ಫುಲ್‌‌ಕತೆ

16/09/2025

ವಜ್ರೇಶ್ವರಿಯ ಆತಂಕದ ಕಾರಣ ರಚನಾಗೆ ಗೊತ್ತಾಗಿದೆ.

ನಿನಗಾಗಿ | ಪ್ರತಿ ರಾತ್ರಿ 8

#ನಿನಗಾಗಿ #ಕಲರ್‌ಫುಲ್‌‌ಕತೆ

16/09/2025

ಹನ್ನೊಂದು ಸೀಸನ್ ನೋಡಿರೋ ನಮಗೆ, ಎಲ್ಲಾ ಗೊತ್ತು ಅನ್ನೋರಿಗೆ 'ಓ ಭ್ರಮೆ..' ಅಂತಾರೆ ಬಿಗ್ ಬಾಸ್!
ಇದು ಸೀಸನ್ ಹನ್ನೆರಡು, Expect the Unexpected!

ಬಿಗ್ ಬಾಸ್ GRAND OPENING | ಸೆಪ್ಟೆಂಬರ್ 28 ಸಂಜೆ 6 | ಪ್ರತಿ ರಾತ್ರಿ 9:30
#ಕಲರ್‌ಫುಲ್‌‌ಕತೆ

16/09/2025

ಶರಾವತಿ ಹೇಳಿದ್ದಕ್ಕೆಲ್ಲ ತಲೆಯಾಡಿಸಲು ತಯಾರಿಲ್ಲ ದೃಷ್ಟಿ.

ದೃಷ್ಟಿಬೊಟ್ಟು | ಪ್ರತಿ ಸಂಜೆ 6

#ದೃಷ್ಟಿಬೊಟ್ಟು #ಕಲರ್‌ಫುಲ್‌‌ಕತೆ

16/09/2025

ಪ್ರೇಮ ಮಾಡಿದ ತಪ್ಪಿಗೆ ಪರಿಹಾರ ಸಿಗೋ ಲಕ್ಷಣ ಕಾಣಿಸ್ತಿಲ್ಲ.

ಪ್ರೇಮಕಾವ್ಯ | ಪ್ರತಿ ಸಂಜೆ 6:30

#ಪ್ರೇಮಕಾವ್ಯ #ಕಲರ್‌ಫುಲ್‌‌ಕತೆ

16/09/2025

ಫೇವರೇಟ್ ಸೀನ್‌? ಮೈಮ್ ರಾಮ್‌ದಾಸ್ ಉತ್ತರ ಇದು!

#ಸುಫ್ರಮ್‌ಸೋ #ಕಲರ್‌ಫುಲ್‌‌ಕತೆ

16/09/2025

ನಿಮ್ಮ ಫ್ರೆಂಡ್ಸೂ ಹೀಗೇನಾ? ಕಮೆಂಟ್ ಮಾಡಿ

ಕ್ವಾಟ್ಲೆ ಕಿಚನ್ | ಶನಿ-ಭಾನು ರಾತ್ರಿ 9

#ಕ್ವಾಟ್ಲೆಕಿಚನ್ #ಕಲರ್‌ಫುಲ್‌‌ಕತೆ

Address

5th Floor, JP Techno Park, 3/1, Millers Road, Vasanth Nagar, India
Bangalore
560052

Telephone

+918061045222

Website

Alerts

Be the first to know and let us send you an email when Colors Kannada posts news and promotions. Your email address will not be used for any other purpose, and you can unsubscribe at any time.

Share

Category