Thevideopaper

Thevideopaper TheVideopaper Produce the latest Videos Store's in all Context News, Entertainment, Political,life.

The videopaer
videopaper provides an unique information relating to kannada cinema news, sports news & kannada online news.

13/08/2025

ಮತ ಕಳ್ಳತನ ದ ಬಗ್ಗೆ ರಾಹುಲ್ ಗಾಂಧಿ ಸಂಪೂರ್ಣ ಮಾಹಿತಿ ದೇಶದ ಜನತೆಗೆ ನೀಡಿದರು ಇದರ ಮೇಲೆ ಈಗ ದೇಶದಲ್ಲಿ ಚರ್ಚೆ ಶುರು.


05/08/2025

ಗುವಾಟಿಯಲ್ಲಿ ದರ್ಶನ್ ಕಂಡು ಅಭಿಮಾನಿಗಳ ಸಂಭ್ರಮ.

71st National Film Award 2023: 'ಕಂದೀಲು' ಸೇರಿ ಕನ್ನಡದ ಎರಡು ಚಿತ್ರಕ್ಕೆ ಪ್ರಶಸ್ತಿ.ಕೊಡಗು ಜಿಲ್ಲೆ ಮಡಿಕೇರಿಯ ಯಶೋದ ಪ್ರಕಾಶ್ ಕೊಟ್ಟುಕತ್...
02/08/2025

71st National Film Award 2023: 'ಕಂದೀಲು' ಸೇರಿ ಕನ್ನಡದ ಎರಡು ಚಿತ್ರಕ್ಕೆ ಪ್ರಶಸ್ತಿ.

ಕೊಡಗು ಜಿಲ್ಲೆ ಮಡಿಕೇರಿಯ ಯಶೋದ ಪ್ರಕಾಶ್ ಕೊಟ್ಟುಕತ್ತೀರ​ ಅವರು ನಿರ್ಮಿಸಿ, ನಿರ್ದೇಶಿಸಿರುವ 'ಕಂದೀಲು' ಚಿತ್ರವು (Kandeelu kannada film) ಫೀಚರ್‌ ಫಿಲ್ಮ್‌ ವಿಭಾಗದಲ್ಲಿ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಗೆದ್ದಿದೆ.
ಇನ್ನು ಬೆಸ್ಟ್​​ ಸ್ಕ್ರಿಪ್ಟ್​​ (ನಾನ್‌ ಫೀಚರ್‌ ಫಿಲ್ಮ್‌) ವಿಭಾಗದಲ್ಲಿ ಮೈಸೂರಿನ ಚಿದಾನಂದ ನಾಯಕ್‌ ಅವರ ನಿರ್ದೇಶನದ ಕಿರುಚಿತ್ರ 'Sunflowers Were the First Ones to Know' ಪ್ರಶಸ್ತಿಗೆ ಆಯ್ಕೆಯಾಗಿದೆ.😍

ರಿಷಬ್ ಶೆಟ್ಟಿ ಕೂಡ ತಂಡಕ್ಕೆ ವಿಶ್ ಮಾಡಿದ್ದಾರೆ ಮತ್ತು ತಮ್ಮ ನಿರ್ದೇಶನದ ‘ಸಹಿಪ್ರಾ ಶಾಲೆ’ ದಿನಗಳು ನೆನಪಾದವು ಎಂದು ಹೇಳಿದ್ದಾರೆ.           ...
31/07/2025

ರಿಷಬ್ ಶೆಟ್ಟಿ ಕೂಡ ತಂಡಕ್ಕೆ ವಿಶ್ ಮಾಡಿದ್ದಾರೆ ಮತ್ತು ತಮ್ಮ ನಿರ್ದೇಶನದ ‘ಸಹಿಪ್ರಾ ಶಾಲೆ’ ದಿನಗಳು ನೆನಪಾದವು ಎಂದು ಹೇಳಿದ್ದಾರೆ.


ನಮಸ್ಕಾರ ಕನ್ನಡ ಸಿನಿಪ್ರಿಯರೇ, ನೀವೆಲ್ಲರೂ ‘ಸು ಫ್ರಮ್ ಸೋ’ ಚಿತ್ರಕ್ಕೆ ನೀಡಿರುವ ಅದ್ಭುತ ಬೆಂಬಲ ಮತ್ತು ಪ್ರೀತಿಗೆ ಹೃತ್ತೂರ್ವಕ ಧನ್ಯವಾದಗಳು. ಈ ಸಿನಿಮಾ ನಿಜಕ್ಕೂ ಮನಸ್ಸಿಗೆ ಖುಷಿ ನೀಡಿದೆ. ರಚಿಸಿ ನಿರ್ದೇಶನ ಮಾಡಿದ ಜೆ.ಪಿ. ತುಮಿನಾಡ ಅವರಿಗೆ ಚಿತ್ರರಂಗಕ್ಕೆ ಸ್ವಾಗತ! ಅವರ ಚೊಚ್ಚಲ ಪ್ರಯತ್ನ ಅತ್ಯಂತ ಯಶಸ್ವಿಯಾಗಿದೆ. ನಿರ್ಮಾಪಕರಾದ ರಾಜ್ ಬಿ. ಶೆಟ್ಟಿ, ರವಿ ರೈ ಮತ್ತು ಶಶಿಧರ್ ಶೆಟ್ಟಿ ಬಾರೋಡ ಅವರ ಈ ಹೊಸ ಪ್ರಯತ್ನಕ್ಕೆ ನನ್ನ ಶುಭಾಶಯಗಳು. ಅವರ ಪ್ರೋತ್ಸಾಹದಿಂದ ಇಂತಹ ಉತ್ತಮ ಚಿತ್ರಗಳು ಹೊರಬರುತ್ತಿವೆ’ ಎಂದಿದ್ದಾರೆ ರಿಷಬ್.

For More information subscribe our channel

https://youtube.com/?si=v6g2eEvmZw27yuKs

ಒಬ್ಬ ಮೂರ್ಖ.ರಮ್ಯಾ-ದರ್ಶನ್​ ಫ್ಯಾನ್ಸ್​ ವಾಗ್ವಾದದ ಬೆನ್ನಲ್ಲೇ ವಿಜಯಲಕ್ಷ್ಮೀ ಇನ್​ಸ್ಟಾ ಸ್ಟೋರಿ ವೈರಲ್! Actress Ramya
28/07/2025

ಒಬ್ಬ ಮೂರ್ಖ.ರಮ್ಯಾ-ದರ್ಶನ್​ ಫ್ಯಾನ್ಸ್​ ವಾಗ್ವಾದದ ಬೆನ್ನಲ್ಲೇ ವಿಜಯಲಕ್ಷ್ಮೀ ಇನ್​ಸ್ಟಾ ಸ್ಟೋರಿ ವೈರಲ್! Actress Ramya

ಉಗ್ರರಿಗೆ ಸುರಕ್ಷಿತ ನೆಲೆ ಇಲ್ಲ ಎಂಬುದು ಸಿಂದೂರದಿಂದ ಸಾಬೀತು : ಮೋದಿ
28/07/2025

ಉಗ್ರರಿಗೆ ಸುರಕ್ಷಿತ ನೆಲೆ ಇಲ್ಲ ಎಂಬುದು ಸಿಂದೂರದಿಂದ ಸಾಬೀತು : ಮೋದಿ

ಡ್ರ್ಯಾಗರ್ ತೋರಿಸಿದ ನಟ ಪ್ರಥಮ್ ಗೆ ದುಷ್ಕರ್ಮಿಗಳಿಂದ ಜೀವ ಬೆದರಿಕೆ: ರಕ್ಷಕ್ ಬುಲೆಟ್ ಹೆಸರು ಬಂದಿದ್ದೇಕೆ?
27/07/2025

ಡ್ರ್ಯಾಗರ್ ತೋರಿಸಿದ ನಟ ಪ್ರಥಮ್ ಗೆ ದುಷ್ಕರ್ಮಿಗಳಿಂದ ಜೀವ ಬೆದರಿಕೆ: ರಕ್ಷಕ್ ಬುಲೆಟ್ ಹೆಸರು ಬಂದಿದ್ದೇಕೆ?

27/07/2025

ಇದು ಭಾರತದ ೨ ನೇ ಅತಿ ದೊಡ್ಡ ಸೇತುವೆ ,ಬರಿ ಕಣ್ಣಲಿ ನೋಡಲು ಬಲು ಸುಂದರ ..
ಇದು ಶಿವಮೊಗ್ಗ ಜಿಲ್ಲೆ ಸಿಂಗದೂರು ನಲ್ಲಿ ಇದೆ

for more info stories subcribe our channel https://www.youtube.com/

ಬಾಲಿವುಡ್‌ನಲ್ಲಿ 'ಸೈಯಾರ' ಮೋಡಿ: ಬಿಡುಗಡೆಯಾದ 6 ದಿನಕ್ಕೆ ಭರ್ಜರಿ ಕಲೆಕ್ಷನ್!
27/07/2025

ಬಾಲಿವುಡ್‌ನಲ್ಲಿ 'ಸೈಯಾರ' ಮೋಡಿ: ಬಿಡುಗಡೆಯಾದ 6 ದಿನಕ್ಕೆ ಭರ್ಜರಿ ಕಲೆಕ್ಷನ್!

ದರ್ಶನ್ ಅಭಿಮಾನಿಗಳಿಂದ ಟ್ರೋಲ್: ಡಿ ಬಾಸ್ ಅಭಿಮಾನಿಗಳಿಗೆ ನಟಿ ರಮ್ಯಾ ಖಡಕ್ ತಿರುಗೇಟು    🔥
27/07/2025

ದರ್ಶನ್ ಅಭಿಮಾನಿಗಳಿಂದ ಟ್ರೋಲ್: ಡಿ ಬಾಸ್ ಅಭಿಮಾನಿಗಳಿಗೆ ನಟಿ ರಮ್ಯಾ ಖಡಕ್ ತಿರುಗೇಟು

🔥

ಮೋದಿ ಜೋತೆ ಏನು ಮಾತಾಡಿದ್ದೀವಿ ಗೊತ್ತಾ..?            YouTube link :  https://youtu.be/yk1i05u7YLk
20/12/2023

ಮೋದಿ ಜೋತೆ ಏನು ಮಾತಾಡಿದ್ದೀವಿ ಗೊತ್ತಾ..?



YouTube link : https://youtu.be/yk1i05u7YLk

Address

RMV 2nd Stage, 5th Cross, MSR Main Road
Bangalore
560097

Telephone

+919611134113

Website

Alerts

Be the first to know and let us send you an email when Thevideopaper posts news and promotions. Your email address will not be used for any other purpose, and you can unsubscribe at any time.

Contact The Business

Send a message to Thevideopaper:

Share

Our Story

Liveday provides an unique information relating to kannada cinema news, sports news & kannada online news.