16/10/2023
ಯಾವ್ ಯಾವ್ಕೋ ಲೈಕ್ ಕಾಮೆಂಟ್ ಮಾಡ್ತೀರಾ. ಇಂತ ಒಳ್ಳೆ ಕೆಲ್ಸ ಮಾಡ್ತಾ ಇರೋರ್ಗೆ ನಮ್ ಜನಗಳು ಯಾಕ್ ಸಪೋರ್ಟ್ ಮಾಡಲ್ಲ? ಅದೇ ಯಾವದಾದ್ರು ಹುಡ್ಗಿರ್ದು ಬಂದ್ರೆ ಫುಲ್ ವಿಡಿಯೋ ನೋಡ್ತೀರಾ ಶೇರ್ ಮಾಡ್ತೀರಾ ಲೈಕ್ ಮಾಡ್ತೀರಾ! ಅದೇ ಬಡವರಿಗೆ ಯಾರೋ ಒಬ್ಬ ಅವ್ನ್ ದುಡಿದಿದ್ರಲ್ಲಿ ಸಹಾಯ ಮಾಡ್ತಾ ಅವ್ನೆ ಅಂದ್ರೆ ಅದಕ್ಕೆ ಜನ ಬೆಂಬಲ ಕೊಡಲ್ಲ ಅಲ್ವಾ 😡😡