Insight Media

Insight Media United Indians Independent Journalism https://www.youtube.com/channel/UCG3S-lSwNiTP2idwjL0wvHA

08/06/2025

ಮಾಜಿ ಸಿಎಂ ಯಡಿಯೂರಪ್ಪರ ಮೊಮ್ಮಗನ ಮದುವೆಯಲ್ಲಿ ಪಾಲ್ಗೊಂಡು ನವ ದಂಪತಿಗೆ ಶುಭಕೋರಿದ ಸಿಎಂ. ಸಿದ್ದರಾಮಯ್ಯ.

2025ರ ಸಾಲಿನ ಪ್ರತಿಷ್ಠಿತ ಬೂಕರ್ ಪ್ರಶಸ್ತಿ ಕನ್ನಡದ ಲೇಖಕಿ, ಪತ್ರಕರ್ತೆ ಬಾನು ಮುಷ್ತಾಕ್ ಅವರ ಸಣ್ಣ ಕಥೆಗಳ ಸಂಕಲನದ ಇಂಗ್ಲಿಷ್ ಅನುವಾದ ಕೃತಿ '...
21/05/2025

2025ರ ಸಾಲಿನ ಪ್ರತಿಷ್ಠಿತ ಬೂಕರ್ ಪ್ರಶಸ್ತಿ ಕನ್ನಡದ ಲೇಖಕಿ, ಪತ್ರಕರ್ತೆ ಬಾನು ಮುಷ್ತಾಕ್ ಅವರ ಸಣ್ಣ ಕಥೆಗಳ ಸಂಕಲನದ ಇಂಗ್ಲಿಷ್ ಅನುವಾದ ಕೃತಿ 'Heart Lamp'ಗೆ ಲಭಿಸಿದೆ.

ಬಾನು ಮುಷ್ತಾಕ್ ಹಾಗೂ ಸಮರ್ಥ ಅನುವಾದಕಿ ದೀಪಾ ಭಾಸ್ತಿ ಇಬ್ಬರಿಗೂ ಹೃತ್ಪೂರ್ವಕ ಅಭಿನಂದನೆಗಳು.

ಕನ್ನಡ ಮತ್ತು ಇಂಗ್ಲೀಷ್ ಎರಡೂ ಕೃತಿಗಳ ಪ್ರತಿಗಳೂ ಬುಕ್ ಸರ್ಕಲ್‌ನಲ್ಲಿ ಲಭ್ಯವಿದ್ದು, 15% ವಿಶೇಷ ರಿಯಾಯಿತಿಯೊಂದಿಗೆ ಫ್ರೀ ಶಿಪ್ಪಿಂಗ್ ಕೂಡ ಇರಲಿದೆ.

ಪ್ರತಿಗಳಿಗಾಗಿ ಕೂಡಲೇ ಸಂಪರ್ಕಿಸಿ : 099806 33644


#ಹಸೀನಾ

13/05/2025

ಭಾರತಕ್ಕೆ ನಮ್ಮದೇ ಪ್ರಧಾನಿ ಇರೋವಾಗ ಈ ಟ್ರಂಪ್ ಯಾವ ದೊಣ್ಣೆ ನಾಯಕ??

01/05/2025

ಮೋದಿಗೆ ಮತ್ತೊಂದು ಟಾಸ್ಕ್ ಕೊಟ್ಟ ವಿಪಕ್ಷ ನಾಯಕ ರಾಗಾ!

ಖಾಸಗಿ ವಿದ್ಯಾಸಂಸ್ಥೆಗಳಲ್ಲಿ ಆರ್ಟಿಕಲ್ 15(5) ಮೀಸಲಾತಿ ಜಾರಿ ಮಾಡಿ!

Rahul Gandhi Demands To Implement Reservation In Private Educational Institutions | Caste Census

30/04/2025

ಜಾತಿ ಜನಗಣತಿ ಘೋಷಣೆಗೆ ವಿಪಕ್ಷ ನಾಯಕ ರಾಹುಲ್ ಗಾಂಧಿ ರಿಯಾಕ್ಷನ್!

Modi Govt Announces Caste Census: Here's What Congress' Rahul Gandhi Said In Response

​ ​ ​

28/03/2025

ಶುಕ್ರವಾರ ಮ್ಯಾನ್ಮಾರ್‌ನಲ್ಲಿ ಉಂಟಾದ ಭೂಕಂಪನದ ಭೀಕರ ದೃಶ್ಯಗಳು😥

A Dhaka court on Sunday has issued an arrest warrant against star Bangladeshi cricketer Shakib Al Hasan in connection wi...
19/01/2025

A Dhaka court on Sunday has issued an arrest warrant against star Bangladeshi cricketer Shakib Al Hasan in connection with a dishonoured cheque case involving IFIC Bank.

ಸ್ಯಾಂಡಲ್‌ವುಡ್ ಕ್ವೀನ್‌‌ನ್ನು ಮದುವೆಗೆ ಕರೆದ ಡಾಲಿ ಧನಂಜಯ...ಅಬ್ಬಬ್ಬಾ... ಇವರಿಬ್ರನ್ನ ಒಂದೇ ಫ್ರೇಮಲ್ಲಿ ನೋಡೋದೇ ಚಂದ ಅಲಾ..
16/01/2025

ಸ್ಯಾಂಡಲ್‌ವುಡ್ ಕ್ವೀನ್‌‌ನ್ನು ಮದುವೆಗೆ ಕರೆದ ಡಾಲಿ ಧನಂಜಯ...
ಅಬ್ಬಬ್ಬಾ... ಇವರಿಬ್ರನ್ನ ಒಂದೇ ಫ್ರೇಮಲ್ಲಿ ನೋಡೋದೇ ಚಂದ ಅಲಾ..

28/12/2024

#ಹೊಸ_ಪುಸ್ತಕ
ಬೊಳುವಾರು
ಐಲಾ ಮಲಿಕಾಳ ಪವಿತ್ರ ಪೆಟ್ಟಿಗೆ

ಮುಖಬೆಲೆ : 195/-
ರಿಯಾಯಿತಿ : 10%
ಶಿಪ್ಪಿಂಗ್ : 40/-
ಖರೀದಿಸಲು : 099806 33644

ಮೂರು ಭೂಖಂಡಗಳೊಳಗಿನ ಆರು ದೇಶಗಳನ್ನೂ ಏಳನೇ ಶತಮಾನದಿಂದ ಆರಂಭಿಸಿ ಇಪ್ಪತ್ತೊಂದನೇ ಶತಮಾನದ ತನಕ ಕಾಲಮಾನವನ್ನೂ ವ್ಯಾಪಿಸಿಕೊಂಡಿರುವ ಈ 'ಪ್ರವಾಸ ಕಥನ' ಇನ್ನೂರು ಪುಟಗಳ ಒಳಗೆ ಅಡಕವಾಗಿರುವುದೇ ಒಂದು ಸೋಜಿಗ. ಈ ತನಕದ ಎಲ್ಲಾ ಕೃತಿಗಳಲ್ಲೂ ಬೊಳುವಾರು ಎಂಬ ಲೇಖಕನದ್ದು ಪರೋಕ್ಷ ಉಪಸ್ಥಿತಿ. ಆದರೆ ಈ ಕಥನದಲ್ಲಿ ಮಾತ್ರ ಅವರದ್ದು ಪ್ರತ್ಯಕ್ಷ ಪಾಲ್ಗೊಳ್ಳುವಿಕೆ. ಜೊತೆಗೆ ಅವರ ಕುಟುಂಬದ ಸದಸ್ಯರೆಲ್ಲರೂ ಈ 'ಪ್ರವಾಸ'ಕ್ಕೆ ವಿಶಿಷ್ಟ ಕಾಣಿಕೆಗಳನ್ನು ನೀಡಿದ್ದಾರೆ.

'ನಿಮ್ಮಲ್ಲಿ ಯಾರ ಮನೆಗಳಲ್ಲಾದರೂ ಕುರ್-ಆನ್ ಗ್ರಂಥದ ಪ್ರತಿಗಳಿದ್ದರೆ, ಅವೆಲ್ಲವನ್ನೂ ನಾಳೆ ಮುಂಜಾನೆಯ ಸೂರ್ಯನನ್ನು ಕಾಣುವ ಮೊದಲೇ ಸುಟ್ಟುಬಿಡಿರಿ !' ಎಂಬ ಪ್ರಚೋದನಾತ್ಮಕ ಹೇಳಿಕೆಗೆ ಸ್ವತಃ ಬೊಳುವಾರರೇ ಬೆಚ್ಚಿ ಬೀಳುವುದರೊಂದಿಗೆ ಆರಂಭವಾಗುವ ಕೃತಿ ಇತಿಹಾಸದ ವಿವಿಧ ಕಾಲಘಟ್ಟಗಳಲ್ಲಿ ನಡೆದ ಘಟನೆಗಳನ್ನು ವರ್ತಮಾನದೊಂದಿಗೆ ಜೋಡಿಸುತ್ತಾ ಸಾಗುತ್ತದೆ. ಹಾಗಾಗಿ ಈ ಕೃತಿ ವಿವಿಧ ಭೂಭಾಗಗಳಲ್ಲಿ ಪ್ರಯಾಣಿಸುತ್ತಿರುವಾಗಲೇ ಭಿನ್ನ ಕಾಲಗಳಲ್ಲಿಯೂ ಸಂಚರಿಸುವ ಅನುಭವವನ್ನು ಓದುಗರಿಗೆ ನೀಡುತ್ತದೆ.

ಭಾಷೆಯ ಸರಳತೆ ಮತ್ತು ನಿರೂಪಣೆಯ ಸ್ಪಷ್ಟತೆಯಲ್ಲಿ ಬೊಳುವಾರರ ಅನನ್ಯ ಶೈಲಿಯನ್ನು ಮೆಚ್ಚಿಕೊಳ್ಳದೇ ಇರಲು ಸಾಧ್ಯವೇ ಇಲ್ಲ. ಏಕಕಾಲದಲ್ಲಿ ವಿವಿಧ ದೇಶ ಮತ್ತು ಕಾಲಗಳಲ್ಲಿ ಸಂಚರಿಸುವ ಈ 'ಪ್ರವಾಸ ಕಥನ'ಕ್ಕೆ ಓದಲೇ ಬೇಕಾದ ಪುಸ್ತಕಗಳ ಪಟ್ಟಿಯಲ್ಲಿ ಪ್ರಮುಖ ಸ್ಥಾನವಿದೆ.

ಎನ್. ಎ. ಎಂ. ಇಸ್ಮಾಯಿಲ್

28/12/2024

ಇಲ್ಲಿ ಯಾರದು ತಪ್ಪು? ನೀವೇ ಹೇಳಿ...

ಬಾಬಾ ಸಾಹೇಬರು ಕಣ್ಣೀರಿಟ್ಟ ಕ್ಷಣ. ಕೈ ತಲುಪಿದ ಕ್ಷಣ. ಕೈ ನಡುಗಿತು...ಈ ಪುಸ್ತಕ ಒಮ್ಮೆ ಓದಿ ಕಣ್ತುಂಬಿಕೊಳ್ಳಿ - ಸುನಿಲ್ ಕುಮಾರ್ ಗುನ್ನಾಪುರ, ...
23/07/2024

ಬಾಬಾ ಸಾಹೇಬರು ಕಣ್ಣೀರಿಟ್ಟ ಕ್ಷಣ. ಕೈ ತಲುಪಿದ ಕ್ಷಣ. ಕೈ ನಡುಗಿತು...
ಈ ಪುಸ್ತಕ ಒಮ್ಮೆ ಓದಿ ಕಣ್ತುಂಬಿಕೊಳ್ಳಿ - ಸುನಿಲ್ ಕುಮಾರ್ ಗುನ್ನಾಪುರ, ಹೈಕೋರ್ಟ್ ವಕೀಲರು

ಪ್ರತಿಗಳಿಗೆ ಸಂಪರ್ಕಿಸಿ : 9980633644

05/07/2024

ಬೆಂಗಳೂರಿನಲ್ಲಿ ಇದ್ದಕ್ಕಿದ್ದಂತೆ ಸುರಿದ ಮಳೆ

Address

Bangalore

Alerts

Be the first to know and let us send you an email when Insight Media posts news and promotions. Your email address will not be used for any other purpose, and you can unsubscribe at any time.

Contact The Business

Send a message to Insight Media:

Share