16/07/2020
https://youtu.be/5QSBsPoJSrE"ಹೆಜ್ಜೆ ಗುರುತು"
ನಮ್ಮದೊಂದು ಪುಟ್ಟ ಕನಸು ನಿಮ್ಮ ಮುಂದೆ. ಪ್ರಸ್ತುತ ಸಮಾಜದಲ್ಲಿ ಕೊರೊನಾ ಸಾಂಕ್ರಾಮಿಕ ರೋಗದ ಪರಿಣಾಮ, ಜನರು ನಗರಗಳನ್ನು ತ್ಯಜಿಸಿ ತಮ್ಮ ತಮ್ಮ ಹಳ್ಳಿಗಳಿಗೆ ವಲಸೆ ಹೋಗುತ್ತಿರುವ ಕುರಿತು, ಈ ಕಿರುಚಿತ್ರವನ್ನು ಸ್ಫೂರ್ತಿದಾಯಕವಾಗಿ ಚಿತ್ರೀಕರಿಸಲಾಗಿದೆ,ನೋಡಿ ಪ್ರೋತ್ಸಾಹಿಸಿ, ಇದು ಕೊರೊನಾ ತಂದ ಬದಲಾವಣೆ..!
"Hejje Gurutu"is a new Kannada short movie which is based on effectsof corona virus,people were migrated from cities to villages to find a new life..It is an motivational video.. Please watch and keep supporting us..!