ರಾಜಧಾನಿ ಟಿವಿ

ರಾಜಧಾನಿ ಟಿವಿ SOCIAL MEDIA

08/07/2025

ಅನುಗೊಂಡನಹಳ್ಳಿ ಹೋಬಳಿಯಲ್ಲಿ 4 ಕೋಟಿ ವೆಚ್ಚದ ಅಭಿವೃದ್ದಿ ಕಾಮಗಾರಿಗೆ ಶಾಸಕ ಶರತ್ ಬಚ್ಚೇಗೌಡ ಭೂಮಿಪೂಜೆ..!!

05/07/2025

ಹೊಸಕೋಟೆ ಶಿಬಿರ ಕಚೇರಿಯಲ್ಲಿ ಡೈರಿ ಅಧ್ಯಕ್ಷರುಗಳ ಜೊತೆ ಸಮಾಲೋಚನಾ ಸಭೆ ನಡೆಸಿದ ಬಮುಲ್ ಅಧ್ಯಕ್ಷ ಡಿಕೆ. ಸುರೇಶ್..!!

05/07/2025

ಮೇಕೆದಾಟು ಅಣೆಕಟ್ಟಿಗೆ ಅನುಮತಿಯನ್ನು ಕೇಂದ್ರ ಸಚಿವರಾಗಿರುವ HD ಕುಮಾರಸ್ವಾಮಿ ಕೊಡಿಸಬೇಕು - ಡಿಕೆ ಸುರೇಶ್ ಹೇಳಿಕೆ

05/07/2025

ಸದ್ಯಕ್ಕೆ ರಾಜ್ಯದಲ್ಲಿ ಸಿಎಂ ಸೀಟು ಖಾಲಿ ಇಲ್ಲ - ಹೊಸಕೋಟೆಯಲ್ಲಿ ಬೆಂಗಳೂರು ಹಾಲು ಒಕ್ಕೂಟ ಅಧ್ಯಕ್ಷ ಡಿ ಕೆ ಸುರೇಶ್ ಹೇಳಿಕೆ

04/07/2025

ಕಣ್ಣೂರಹಳ್ಳಿ ಸರ್ಕಾರಿ ಶಾಲೆಗೆ ವೋಲ್ವೋ ಕಂಪನಿ ಸಿಎಸ್ಆರ್ ಅನುದಾನದಲ್ಲಿ ಲ್ಯಾಪ್ ಟ್ಯಾಪ್, ಕಲಿಕಾ ಸಾಮಾಗ್ರಿ, ಪೀಠೋಪಕರಣಗಳ ವಿತರಣೆ..!!

03/07/2025

ಅನಗೊಂಡನಹಳ್ಳಿ ಹೋಬಳಿಯಲ್ಲಿ 1.5ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಶಾಸಕ ಶರತ್ ಬಚ್ಚೇಗೌಡ ಚಾಲನೆ..!!

03/07/2025

ರಾಜ್ಯದಲ್ಲಿ ಸಿಎಂ ಬದಲಾವಣೆ ನಿರ್ಧಾರ ಮಾಡೋದು ಶಾಸಕರಲ್ಲ. ಕಾಂಗ್ರೆಸ್ ಪಕ್ಷದ ಹೈಕಮಾಂಡ್ - ಶಾಸಕ ಶರತ್ ಬಚ್ಚೇಗೌಡ..!

03/07/2025

ದಿವಂಗತ ತ್ಯಾಗರಾಜ್ ರವರ ಹುಟ್ಟುಹಬ್ಬದ ಪ್ರಯುಕ್ತ ಕುಟುಂಬಸ್ಥರು ಹಾಗೂ ಸ್ನೇಹಿತರಿಂದ ಅರ್ಥಪೂರ್ಣ ಆಚರಣೆ..!!

03/07/2025

ಹೊಸಕೋಟೆ ವಿವೇಕಾನಂದ ಶಾಲೆ ವಿದ್ಯಾರ್ಥಿಗಳಿಂದ ಗಮನ ಸೆಳೆದ ಕೇರಳದ ಚಂಡೆ ವಾದ್ಯ..!!

29/06/2025

ಶ್ರೀ ಮೈಬೂಬ ಇಮಾಮಸಾಬ್ ಗುಡ್ಡಳ್ಳಿ ರವರು ಬೆಂಗಳೂರು ನಗರದ ತಲಘಟಪುರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು ಇವರು ಕರ್ತವ್ಯದಲ್ಲಿ ಇರುವಾಗ ರಸ್ತೆ ಅಪಘಾತದಲ್ಲಿ ನಿಧನವಾಗಿರುವುದು ಸುದ್ದಿ ಕೇಳಿ ಬಹಳ ಬೇಸರದ ಸಂಗತಿಯಾಗಿದೆ ಪಿ ಎಸ್ ಐ ಮೈಬೂಬ್ ರವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಭಗವಂತ ನೀಡಲಿ ಎಂದು ಪ್ರಾರ್ಥಿಸೋಣ..🌹🌹

29/06/2025

ಭರತ ನಾಟ್ಯ ಕಲಾವಿದೆಗೆ ಇರಲಿ ಒಂದು ಮೆಚ್ಚುಗೆ...!!

29/06/2025

88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ಟಾಕ್..!!

Address

Bangalore
562114

Telephone

+919980848666

Website

Alerts

Be the first to know and let us send you an email when ರಾಜಧಾನಿ ಟಿವಿ posts news and promotions. Your email address will not be used for any other purpose, and you can unsubscribe at any time.

Share