31/01/2023
ಹರಟೆಗೆ ಒಂದು ಕಪ್ ಚಹಾ ಸಾಕು!
ಹೌದು! ಇಬ್ಬರು ವ್ಯಕ್ತಿಗಳು ಕೂತು ಕೈಯಲ್ಲಿ ಚಹಾ ಹಿಡಿದರೆ ಸಾಕು ಹರಟೆಯಿಂದ ಹಿಡಿದು ಜೀವನಾದರ್ಶದವರೆಗೆ ಎಲ್ಲಾ ವಿಷಯಗಳನ್ನು ಮುಕ್ತವಾಗಿ ಸಂವಾದ ಮಾಡಿಬಿಡಬಹುದು ಅದೇ ಇಲ್ಲೂ ಆಗ್ತಾಯಿರೋದು ಆದರೆ ಕೈಯಲ್ಲಿ ಚಹಾ ಬದಲು ಎದುರು ಮೈಕ್ ಇದೆ,ಎರಡು ಸಮಾನ ಮನಸ್ಕರ ವ್ಯಕ್ತಿಗಳಿದ್ದಾರೆ. ಈ RED DOT STUDIOS ಪ್ರಸ್ತುತಿಯ 'ಕನ್ನಡ ಮಾತಿನ ಸರಣಿ'ಯ ಮುಖ್ಯ ಉದ್ದೇಶವೇ ಸಮಾನ ಮನಸ್ಕರನ್ನ,ಕಲೆ,ಸಾಹಿತ್ಯ.. ಇದರ ಬಗ್ಗೆ ಸಾಧಕರನ್ನ ಕರೆಸಿ ಅವರ ಕರಕೌಶಲದ ಬಗ್ಗೆ ತಿಳಿಯೋದು. ಹರಟೆ,ನಗು,ಅಳು,ಜೀವನ,ಜೀವನ ದರ್ಶನ ಎಲ್ಲವೂ ಈ ಸರಣಿಯಲ್ಲಿ ಅಡಗಿದೆ. ಎಂದಿನಂತೆ ವಿಶಾಲ ಹೃದಯಿಗಳಾದಂತಹ ನಮ್ಮ ಕನ್ನಡಿಗರು ಈ ಸರಣಿಯನ್ನು ಅಪ್ಪಿಕೊಳ್ಳುತ್ತೀರ ಅನ್ನೋ ಭರವಸೆಯೊಂದಿಗೆ ನಿಮ್ಮ ಮುಂದೆ ಬರುತ್ತಿದ್ದೇವೆ
Youtube link:
https://youtu.be/W7x6GwaeTvI
0 Likes, 0 Comments - RED DOT STUDIOS () on Instagram: "ಹರಟೆಗೆ ಒಂದು ಕಪ್ ಚಹಾ ಸಾಕು! ಹೌದು! ಇಬ್ಬರು ವ್ಯಕ್ತಿಗಳು ಕೂತು ಕೈಯಲ್ಲಿ ಚಹಾ ಹಿಡಿದರೆ ಸಾಕು ಹರಟೆಯಿ....