
05/01/2022
ಅಮ್ಮನ ಬಿಸಿದಪ್ಪುಗೆ ಕಾಣದ ಪಾಪಿ ಜೀವಿ ನಾನು ನಿನ್ನ ಮಡಿಲಲ್ಲಿ ಬಿಗಿದಪ್ಪಿ ಮಲಗುವಾಸೆ ಮಗುವಿನಂತೆ ನಿನ್ನ ಮಮತೆಯ ಪ್ರೀತಿಯ ಅಪ್ಪುಗೆಯಲ್ಲಿ ನಿನ್ನಲಿ ಅಮ್ಮನ ಕಾಣುವ ಬಯಕೆಯಲ್ಲಿ ನೀನು ದೂಡಿದಾಗಲೆಲ್ಲ ಆಗುವುದು ಅಮ್ಮನ ನೆನಪು ಬರೆಯುತ್ತ ಕಣ್ತುಂಬಿ ಬಂದವು ನಿನ್ನಲಿ ಅಮ್ಮನ ನೆನೆದು ಮಲಗುವ ಮುನ್ನ...