UPP Karnataka

UPP Karnataka ನಂಬಿಕೆ ಒಂದೇ ನೆಲೆ, ಸತ್ಯ ಒಂದೇ ಆಯುಧ!
(1)

25/08/2026

ದೇಶ ಇಂಡಿಪೆಂಡೆಂಟ್ ಆಗಿದ್ರು ನಮ್ಮ ಮನಸ್ಥಿತಿ ಇನ್ನೂ ಯಾಕೆ ಇಂಡಿಪೆಂಡೆಂಟ್ ಆಗಿಲ್ಲ....?

#ಪ್ರಜಾಕೀಯ #ಉತ್ತಮಪ್ರಜಾಕೀಯಪಕ್ಷ

24/08/2026

ಕನ್ನಡಿ ಇಟ್ಕೊಂಡು ನಿಮಗೆ ನೀವು ಸರಿ ಇಲ್ಲಾ ಅಂತ ನೀವು ಹೇಳಿ ಆಗ ಜನ ಸರಿ ಇಲ್ಲಾ ನಾನು ಒಪ್ಕೋತೀನಿ!

#ಪ್ರಜಾಕೀಯ #ಉತ್ತಮಪ್ರಜಾಕೀಯಪಕ್ಷ

23/08/2026

ಒಬ್ಬ ಕೆಲಸಗಾರ ಬೇಕು ಐಡಿಯಾ ಚೆನ್ನಾಗಿದೆ ಅದನ್ನ ಇಟ್ಕೊಳ್ಳೋರು ಯಾರು..? ಉಪೇಂದ್ರ ಒಬ್ಬ ಸಾಕ..?

#ಪ್ರಜಾಕೀಯ #ಉತ್ತಮಪ್ರಜಾಕೀಯಪಕ್ಷ

21/08/2026

ಉಪೇಂದ್ರ ಅವ್ರು 8 ವರ್ಷದಿಂದ ಇದೆ ಅಲ್ಲವೇ ಹೇಳ್ತ ಇರೋದು? ನಮ್ಮಲ್ಲಿ ಸತ್ಯವನ್ನು ಅರ್ಥ ಮಾಡಿಕೊಳ್ಳುವ ಮನಸ್ಥಿತಿ ಇದೆಯೋ ಇಲ್ಲವೋ...?

#ಪ್ರಜಾಕೀಯ #ಉತ್ತಮಪ್ರಜಾಕೀಯಪಕ್ಷ

21/08/2026

5 ಸ್ಟಾರ್ ಹೋಟೆಲ್ ನಂತಿರುವ ಡೆನ್ಮಾರ್ಕ್ ಸರ್ಕಾರಿ ಹಾಸ್ಪಿಟಲ್ ವ್ಯವಸ್ಥೆ ನಮ್ಮಲ್ಲಿ ಯಾಕಿಲ್ಲ...?

#ಪ್ರಜಾಕೀಯ #ಉತ್ತಮಪ್ರಜಾಕೀಯಪಕ್ಷ

19/08/2026

ಯುವಕರ ಚಿತ್ತ ಪ್ರಜಾಕೀಯ ದತ್ತ, ನಿಮ್ಮ ನಮ್ಮ ಚಿತ್ತ ಬದಲಾವಣೆಯತ್ತ!

UPP KARNATAKA ಯೂಟೂಬ್ ಚಾನಲ್ ಅನ್ನು ಸಬ್ಸ್ಕ್ರೈಬ್ ಮಾಡಿ, ನಿಮ್ಮ ಸ್ನೇಹಿತರಿಗೆ ಚಾನಲ್ ಅನ್ನು ಸಬ್ಸ್ಕ್ರೈಬ್ ಮಾಡಲು ಹೇಳಿ ಮತ್ತು ವೀಡಿಯೋಗಳನ್ನು ತಪ್ಪದೆ ಶೇರ್ ಮಾಡಿ https://www.youtube.com/

#ಪ್ರಜಾಕೀಯ #ಪ್ರಜಾಕೀಯಪಕ್ಷ #ಉತ್ತಮಪ್ರಜಾಕೀಯ #ಉತ್ತಮಪ್ರಜಾಕೀಯಪಕ್ಷ

19/08/2026

ಪ್ರಜಾಕೀಯದಿಂದ ಬದಲಾವಣೆ ಸಾಧ್ಯ ಅಂತ ಆದರೆ, ಯಾಕೆ ಬೆಂಬಲಿಸಬಾರದು...! ನಟ ಕಿಶೋರ್

UPP KARNATAKA ಯೂಟೂಬ್ ಚಾನಲ್ ಅನ್ನು ಸಬ್ಸ್ಕ್ರೈಬ್ ಮಾಡಿ, ನಿಮ್ಮ ಸ್ನೇಹಿತರಿಗೆ ಚಾನಲ್ ಅನ್ನು ಸಬ್ಸ್ಕ್ರೈಬ್ ಮಾಡಲು ಹೇಳಿ ಮತ್ತು ವೀಡಿಯೋಗಳನ್ನು ತಪ್ಪದೆ ಶೇರ್ ಮಾಡಿ https://www.youtube.com/

#ಪ್ರಜಾಕೀಯ #ಪ್ರಜಾಕೀಯಪಕ್ಷ #ಉತ್ತಮಪ್ರಜಾಕೀಯ #ಉತ್ತಮಪ್ರಜಾಕೀಯಪಕ್ಷ

19/08/2026

ಬದಲಾವಣೆ ಬಯಸಿದರೆ ಮೊದಲು ಬದಲಾವಣೆ ನಮ್ಮಲ್ಲಿ ಆಗಬೇಕು!

UPP KARNATAKA ಯೂಟೂಬ್ ಚಾನಲ್ ಅನ್ನು ಸಬ್ಸ್ಕ್ರೈಬ್ ಮಾಡಿ, ನಿಮ್ಮ ಸ್ನೇಹಿತರಿಗೆ ಚಾನಲ್ ಅನ್ನು ಸಬ್ಸ್ಕ್ರೈಬ್ ಮಾಡಲು ಹೇಳಿ ಮತ್ತು ವೀಡಿಯೋಗಳನ್ನು ತಪ್ಪದೆ ಶೇರ್ ಮಾಡಿ https://www.youtube.com/

#ಪ್ರಜಾಕೀಯ #ಪ್ರಜಾಕೀಯಪಕ್ಷ #ಉತ್ತಮಪ್ರಜಾಕೀಯ #ಉತ್ತಮಪ್ರಜಾಕೀಯಪಕ್ಷ

17/08/2026

Zen-Z, Zen-alpha ಗಳಿಂದ ಬದಲಾವಣೆ ಸಾಧ್ಯವಿಲ್ಲವೇ...? ಕಂಡಿತಾ ಸಾಧ್ಯ...! ನಾವೆಲ್ಲರೂ ಕೈ ಜೋಡಿಸಬೇಕಷ್ಟೇ..!

#ಪ್ರಜಾಕೀಯ #ಉತ್ತಮಪ್ರಜಾಕೀಯಪಕ್ಷ

16/08/2026

ಇಂತಹ Zen-Z, Zen-alpha ದೇಶಪ್ರೇಮಿಗಳು ಇರಬೇಕಾದರೆ ಬದಲಾವಣೆ ಸಾಧ್ಯವಿಲ್ಲವೇ...? ಕಂಡಿತಾ ಸಾಧ್ಯ...!

#ಪ್ರಜಾಕೀಯ #ಉತ್ತಮಪ್ರಜಾಕೀಯಪಕ್ಷ

Address

Bangalore

Alerts

Be the first to know and let us send you an email when UPP Karnataka posts news and promotions. Your email address will not be used for any other purpose, and you can unsubscribe at any time.

Contact The Business

Send a message to UPP Karnataka:

Shortcuts

Share

Category