18/09/2025
ಮಳೆ ಸುರಿಯಲಿ ಹೊಳೆ ಹರಿಯಲಿ ತಿಳಿಯಾಗಲಿ ಮೋಡ
ಸಮೂಹ ಗಾಯನ
ಸಾಹಿತ್ಯ : ಕಾವೆಂಶ್ರೀ
ಕಾವೆಂಶ್ರೀ ಭಾವಯಾನ
ಡಾ. ಕಾ.ವೆಂ.ಶ್ರೀನಿವಾಸಮೂರ್ತಿ ವಿರಚಿತ ಭಾವಗೀತೆ, ಕನ್ನಡಪರ ಗೀತೆ ಮತ್ತು ಜನಪರ ಗೀತೆಗಳ ಗಾಯನ ಮತ್ತು ನೃತ್ಯ ಕಾರ್ಯಕ್ರಮ
ಆಶ್ರಯ : ಸಮೃದ್ಧಿ ಸಂಗೀತ ಶಾಲೆ
ಸಹಕಾರ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು
ನೋಡಿ ಶೇರ್ ಮಾಡಿ, ಕಾಮೆಂಟ್ ಮೂಲಕ ನಿಮ್ಮ ಅಭಿಪ್ರಾಯ ತಿಳಿಸಿ. ಎಂದಿನಂತೆ ಬುಕ್ ಬ್ರಹ್ಮವನ್ನು ಬೆಂಬಲಿಸಿ.