
03/12/2024
ಹಣ ಹೇಗಾಯ್ತು ಅನ್ನೋದಕ್ಕಿಂತ ಎಷ್ಟಾಯ್ತು ಅನ್ನೋದೇ ಇವತ್ತು ಮುಖ್ಯ ಆಗಿದೆ #ಲಕ್ಕಿಭಾಸ್ಕರ್ ತುಂಬಾ ಚೆನ್ನಾಗಿ ಮೂಡಿ ಬಂದ ಚಿತ್ರ ಇದು. ದುಡ್ಡು ಯಾರು ಬೇಕಾದ್ರೂ ಅಂದ್ರೆ ಬುದ್ಧಿ ಖರ್ಚು ಮಾಡಿ ಹಣ ಮಾಡಬೋದು ಅಂತಾ ತುಂಬಾ ಅಮೋಘವಾಗಿ ತೋರ್ಸಿದಾರೆ. ಅಲ್ಲಿ ಇರೋ ಈ ಸಿನಿಮಾನ ತಪ್ಪದೇ ನೋಡಿ. ಕನ್ನಡದಲ್ಲೂ ಇದು ಸಿಗತ್ತೆ.