
17/07/2025
ಮೈಸೂರು ನಗರದ ಲಕ್ಷ್ಮೀಪುರಂ ಮತ್ತು ಕೃಷ್ಣರಾಜ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಕಳೆದ 38 ವರ್ಷಗಳಿಂದ ದಿನನಿತ್ಯದ ಠಾಣೆಯ ಸ್ವಚ್ಚತೆಯ ಕರ್ತವ್ಯವನ್ನು ಕಾಯಕವೇ ಕೈಲಾಸ ಎಂಬಂತೆ ನಿರ್ವಹಿಸುತ್ತಿರುವ ಶ್ರೀಮತಿ ಮಹದೇವಮ್ಮ ರವರನ್ನು ಮಾನ್ಯ ಪೊಲೀಸ್ ಆಯುಕ್ತರು ಇಂದು ಗೌರವಪೂರ್ವಕವಾಗಿ ಸನ್ಮಾನಿಸಿದರು.