AKBMS

AKBMS Akhila Karnataka Brahmana Maha sabha (R)

ದಿನದ ಪಂಚಾಂಗ - 21 ಆಗಸ್ಟ್‌ 2026
20/08/2026

ದಿನದ ಪಂಚಾಂಗ - 21 ಆಗಸ್ಟ್‌ 2026

20/08/2026
ದಿನದ ಪಂಚಾಂಗ - 20 ಆಗಸ್ಟ್‌ 2026
19/08/2026

ದಿನದ ಪಂಚಾಂಗ - 20 ಆಗಸ್ಟ್‌ 2026

ಹಿರಿಯ ಸ್ವಯಂಸೇವಕ, ಅಭಾವಿಪ ಕಾರ್ಯಕರ್ತ, ತಿಪಟೂರು ಮಾಜಿ ಶಾಸಕ ಹಾಗೂ ರಾಜ್ಯದ ಮಾಜಿ ಶಿಕ್ಷಣ ಸಚಿವರಾದ ಶ್ರೀ ಬಿ.ಸಿ. ನಾಗೇಶ್ ಅವರು ನಿನ್ನೆ ನಿಧನ...
19/08/2026

ಹಿರಿಯ ಸ್ವಯಂಸೇವಕ, ಅಭಾವಿಪ ಕಾರ್ಯಕರ್ತ, ತಿಪಟೂರು ಮಾಜಿ ಶಾಸಕ ಹಾಗೂ ರಾಜ್ಯದ ಮಾಜಿ ಶಿಕ್ಷಣ ಸಚಿವರಾದ ಶ್ರೀ ಬಿ.ಸಿ. ನಾಗೇಶ್ ಅವರು ನಿನ್ನೆ ನಿಧನರಾದರು. ಅವರ ಪಾರ್ಥಿವ ಶರೀರದ ಅಂತಿಮ ದರ್ಶನವನ್ನು ಇಂದು ಬೆಂಗಳೂರಿನ ರಾಜ್ಯ ಬಿಜೆಪಿ ಕಚೇರಿ ‘ಜಗನ್ನಾಥ ಭವನ’ದಲ್ಲಿ ಪಡೆದು, ಅಖಿಲ ಕರ್ನಾಟಕ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಶ್ರೀ ಎಸ್. ರಘುನಾಥ್ ಅವರು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು.

ಮೈಸೂರಿನ ಶಾಸಕರಾದ ಶ್ರೀ ಟಿ.ಎಸ್. ಶ್ರೀವತ್ಸ ಹಾಗೂ ಶ್ರೀ ಎಸ್‌. ದತ್ತಾತ್ರಿ, (ಶಿವಮೊಗ್ಗ) ಉಪಾಧ್ಯಕ್ಷರು, AKBMS, ಅವರು ಜೊತೆಯಲ್ಲಿದ್ದರು.

ದಿನದ ಪಂಚಾಂಗ - 19 ಆಗಸ್ಟ್‌ 2026
18/08/2026

ದಿನದ ಪಂಚಾಂಗ - 19 ಆಗಸ್ಟ್‌ 2026

Address

Gayathri Bhavan, 3070, 9th Main Road, Siddanna Layout, Banashankari Stage II, Basavanagudi,
Bangalore
560070

Alerts

Be the first to know and let us send you an email when AKBMS posts news and promotions. Your email address will not be used for any other purpose, and you can unsubscribe at any time.

Shortcuts

Share