18/09/2025
ಸಮೀಕ್ಷೆಯಲ್ಲಿ "ಬೌದ್ಧರು" ಎಂದು ಬರೆಸಿ🙏
ರಾಜ್ಯದ ಎಲ್ಲಾ ಜಿಲ್ಲೆಯ ಬುದ್ಧ ಬಾಬಾಸಾಹೇಬರ ಅಭಿಮಾನಿಗಳು ಅನುಯಾಯಿಗಳು, ಮತ್ತು ಯಾವುದೇ ಮೌಢ್ಯ ಆಚರಿಸದೆ ವೈಚಾರಿಕವಾಗಿ ವೈಜ್ಞಾನಿಕವಾಗಿ ಆಲೋಚಿಸುವ ನೈತಿಕತೆಯಿಂದ ಬದುಕುತ್ತಿರುವ ಮಾನವೀಯ ಮೌಲ್ಯ ಉಳ್ಳವರು, ಬಹುಜನ ತತ್ವ ಭಾರತೀಯತೆಯ ಮೇಲೆ ಗೌರವವುಳ್ಳವರು ಜಾತ್ಯಾತೀತವಾಗಿ ಚಿಂತಿಸುವವರು ಅಂತರಾಷ್ಟ್ರೀಯ ಮಟ್ಟದ ಭ್ರಾತೃತ್ವ ಬಯಸುವ ಎಲ್ಲರೂ ಕರ್ನಾಟಕ ರಾಜ್ಯ ಸರ್ಕಾರ ಹಿಂದುಳಿದ ವರ್ಗಗಳ ಆಯೋಗವು ಇದೇ ಸೆಪ್ಟೆಂಬರ್ ತಿಂಗಳ 22ರಿಂದ ಅಕ್ಟೋಬರ್ 7 ರವರೆಗೆ ನಡೆಸುವ ಜನಗಣತಿ ಸಮೀಕ್ಷೆಯಲ್ಲಿ ಧರ್ಮದ ಕಾಲಂನಲ್ಲಿ "ಬೌದ್ಧರು" ಎಂದು ಬರೆಸಿ.....
ಈಗಿನಿಂದಲೇ ಕಾರ್ಯಪ್ರವೃತ್ತರಾಗೋಣ